ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

siddeshwara swamiji

ADVERTISEMENT

ಸಿದ್ಧೇಶ್ವರ ಶ್ರೀಗಳದ್ದು ಮೇರು ವ್ಯಕ್ತಿತ್ವ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಮತ
Last Updated 30 ಜನವರಿ 2023, 4:47 IST
ಸಿದ್ಧೇಶ್ವರ ಶ್ರೀಗಳದ್ದು ಮೇರು ವ್ಯಕ್ತಿತ್ವ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ವಾಚಕರ ವಾಣಿ: ದೇಹ ಮತ್ತು ಸಂತರ ನಿರ್ಮೋಹ

ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧೇಶ್ವರ ಶ್ರೀಗಳ ಇಚ್ಫೆಯಂತೆ ಅವರ ದೇಹವನ್ನು ಅಗ್ನಿಗೆ ಅರ್ಪಿಸಿ ಚಿತಾಭಸ್ಮವನ್ನು ನದಿ ಮತ್ತು ಸಮುದ್ರದಲ್ಲಿ ವಿಸರ್ಜಿಸಲಾಗಿದೆ.
Last Updated 10 ಜನವರಿ 2023, 19:30 IST
fallback

ಕೂಡಲಸಂಗಮದಲ್ಲಿ ಸಿದ್ಧೇಶ್ವರ ‌ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರಶ್ರೀಗಳ ಚಿತಾಭಸ್ಮವನ್ನು ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಕೂಡಲಸಂಗಮ ಹಾಗೂ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.
Last Updated 8 ಜನವರಿ 2023, 15:51 IST
ಕೂಡಲಸಂಗಮದಲ್ಲಿ ಸಿದ್ಧೇಶ್ವರ ‌ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ

ವಿದೇಶದಲ್ಲೂ ಸರಳತೆ ಮೆರೆದಿದ್ದ ಸಿದ್ಧೇಶ್ವರ ಶ್ರೀ

ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ ಸ್ಮರಣೆ
Last Updated 6 ಜನವರಿ 2023, 19:30 IST
ವಿದೇಶದಲ್ಲೂ ಸರಳತೆ ಮೆರೆದಿದ್ದ ಸಿದ್ಧೇಶ್ವರ ಶ್ರೀ

ಆಧ್ಯಾತ್ಮ ಲೋಕದ ಭಾಸ್ಕರ ಸಿದ್ದೇಶ್ವರ ಶ್ರೀ

ಆಶ್ರಮಕ್ಕೆ ಭೇಟಿ ನೀಡಿದ ತುಮಕೂರು ಸಿದ್ದಗಂಗಾ ಶ್ರೀ
Last Updated 6 ಜನವರಿ 2023, 12:47 IST
ಆಧ್ಯಾತ್ಮ ಲೋಕದ ಭಾಸ್ಕರ ಸಿದ್ದೇಶ್ವರ ಶ್ರೀ

ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ: ಕೂಡಲಸಂಗಮ, ಗೋಕರ್ಣದಲ್ಲಿ ವಿಸರ್ಜನೆ

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ಗುರುವಾರ ಮುಂಜಾನೆ ಎರಡು ಮಡಿಕೆಗಳಲ್ಲಿ ಸಂಗ್ರಹಿಸಲಾಯಿತು.
Last Updated 5 ಜನವರಿ 2023, 13:09 IST
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ: ಕೂಡಲಸಂಗಮ, ಗೋಕರ್ಣದಲ್ಲಿ ವಿಸರ್ಜನೆ

ಸಹಸ್ರಾರು ಭಕ್ತರಿಂದ ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮ ದರ್ಶನ

ನದಿ, ಸಮುದ್ರದಲ್ಲಿ ಸಿದ್ಧೇಶ್ವರರ ಚಿತಾಭಸ್ಮ ವಿಸರ್ಜನೆಗೆ ಸಿದ್ಧತೆ
Last Updated 4 ಜನವರಿ 2023, 22:18 IST
ಸಹಸ್ರಾರು ಭಕ್ತರಿಂದ ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮ ದರ್ಶನ
ADVERTISEMENT

ವಿಜಯಪುರ: ಸಹಸ್ರಾರು ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ದರ್ಶನ

ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆದ ಆಶ್ರಮಕ್ಕೆ ಬುಧವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಭೇಟಿ ನೀಡಿ ಚಿತಾಭಸ್ಮದ ದರ್ಶನ ಪಡೆಯುತ್ತಿದ್ದಾರೆ.
Last Updated 4 ಜನವರಿ 2023, 8:37 IST
ವಿಜಯಪುರ: ಸಹಸ್ರಾರು ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ದರ್ಶನ

ಶಾಲಾ ಪಠ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಜೀವನಗಾಥೆ: ಸಿ.ಎಂ ಬೊಮ್ಮಾಯಿ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Last Updated 4 ಜನವರಿ 2023, 5:46 IST
ಶಾಲಾ ಪಠ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಜೀವನಗಾಥೆ: ಸಿ.ಎಂ ಬೊಮ್ಮಾಯಿ

ಸಿದ್ಧೇಶ್ವರ ಶ್ರೀಗಳ ಅಂತಿಮ ಅಭಿವಂದನಾ ಪತ್ರ

‘ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ. ಅದರ ಸೌಂದರ್ಯವು ರಾಗ ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ‌. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ‘ಸಾಧನೆ’. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.’
Last Updated 3 ಜನವರಿ 2023, 22:52 IST
ಸಿದ್ಧೇಶ್ವರ ಶ್ರೀಗಳ ಅಂತಿಮ ಅಭಿವಂದನಾ ಪತ್ರ
ADVERTISEMENT
ADVERTISEMENT
ADVERTISEMENT