ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Siddu Savadi

ADVERTISEMENT

ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ನಿರ್ಬಂಧ ಹಿಂದಕ್ಕೆ ಪಡೆಯಲಿ: ಶಾಸಕ ಸಿದ್ದು ಸವದಿ

Swamiji Ban Demand: ಕನೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಜಿಲ್ಲೆಯೊಳಗೆ ಪ್ರವೇಶಿಸದಂತೆ ಹಾಕಿರುವ ನಿರ್ಬಂಧವನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಬೃಹತ್ ಪ್ರತಿಭಟನೆಯಲ್ಲಿ ಶಾಸಕ ಸಿದ್ದು ಸವದಿ ಆಗ್ರಹಿಸಿದರು.
Last Updated 9 ನವೆಂಬರ್ 2025, 4:22 IST
ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ನಿರ್ಬಂಧ ಹಿಂದಕ್ಕೆ ಪಡೆಯಲಿ: ಶಾಸಕ ಸಿದ್ದು ಸವದಿ

ಪತ್ರಿಕೆಗಳು ಶೋಷಿತರ ಧ್ವನಿಯಾಗಲಿ: ಶಾಸಕ ಸಿದ್ದು ಸವದಿ

Journalism Day: ಪತ್ರಿಕೆಗಳು ಇಂದು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಪತ್ರಿಕಾ ರಂಗದ ಸೇವೆ ಮಹತ್ವದ್ದಾಗಿದೆ. ಪತ್ರಿಕೆಗಳು ಶೋಷಿತರ ಧ್ವನಿಯಾಗಲಿ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
Last Updated 28 ಜುಲೈ 2025, 3:10 IST
ಪತ್ರಿಕೆಗಳು ಶೋಷಿತರ ಧ್ವನಿಯಾಗಲಿ: ಶಾಸಕ ಸಿದ್ದು ಸವದಿ

ಕಾಂಗ್ರೆಸ್ ಬಡವರ ವಿರೋಧಿ ಸರ್ಕಾರ: ಸವದಿ

ಜನೌಷಧ ಕೇಂದ್ರ ತೆರವಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ಬಡವರ ಮತ್ತು ದೀನ ದಲಿತರ ವಿರೋಧಿಯಾಗಿದೆ’ ಎಂದು ಶಾಸಕ ಸಿದ್ದು ಸವದಿ ಟೀಕಿಸಿದರು
Last Updated 31 ಮೇ 2025, 15:54 IST
ಕಾಂಗ್ರೆಸ್ ಬಡವರ ವಿರೋಧಿ ಸರ್ಕಾರ: ಸವದಿ

ಮಹಾಲಿಂಗಪುರ | ಮಳೆಗೆ ಹಾನಿಯಾದ ಆಯಿಲ್‍ಮಿಲ್ ಪ್ಲಾಟ್‍: ಶಾಸಕ ಸಿದ್ದು ಸವದಿ ಭೇಟಿ

ಶನಿವಾರ ಸುರಿದ ಭಾರಿ ಮಳೆಗೆ ಹಾನಿಗೀಡಾದ ಆಯಿಲ್‍ಮಿಲ್ ಪ್ಲಾಟ್‍ನಲ್ಲಿರುವ ನೇಕಾರ ನಾಗಪ್ಪ ಯಾದವಾಡ ಅವರ ಮನೆಗೆ ಶಾಸಕ ಸಿದ್ದು ಸವದಿ ಸೋಮವಾರ ಭೇಟಿ ನೀಡಿ, ವೈಯಕ್ತಿಕವಾಗಿ ₹5 ಸಾವಿರ ನೀಡಿದರು.
Last Updated 7 ಏಪ್ರಿಲ್ 2025, 12:41 IST
ಮಹಾಲಿಂಗಪುರ | ಮಳೆಗೆ ಹಾನಿಯಾದ ಆಯಿಲ್‍ಮಿಲ್ ಪ್ಲಾಟ್‍: ಶಾಸಕ ಸಿದ್ದು ಸವದಿ ಭೇಟಿ

ಸಾಲದಲ್ಲಿ ರಾಜ್ಯ ಸರ್ಕಾರ, ಅಭಿವೃದ್ಧಿ ಕಾರ್ಯಗಳು ಸ್ಥಗಿತ: ಶಾಸಕ ಸಿದ್ದು ಸವದಿ

ರಬಕವಿ ಬನಹ‍ಟ್ಟಿಯಲ್ಲಿ ಶಾಸಕ ಸಿದ್ದು ಸವದಿ ಅಭಿಪ್ರಾಯ
Last Updated 6 ಏಪ್ರಿಲ್ 2025, 14:37 IST
ಸಾಲದಲ್ಲಿ ರಾಜ್ಯ ಸರ್ಕಾರ, ಅಭಿವೃದ್ಧಿ ಕಾರ್ಯಗಳು ಸ್ಥಗಿತ: ಶಾಸಕ ಸಿದ್ದು ಸವದಿ

ರಾಯಣ್ಣನ ರಾಷ್ಟ್ರಭಕ್ತಿ ಮಾದರಿ: ಸಿದ್ದು ಸವದಿ 

ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ರಾಯಣ್ಣನ ಜಯಂತಿ ಆಚರಣೆ
Last Updated 17 ಆಗಸ್ಟ್ 2024, 15:56 IST
ರಾಯಣ್ಣನ ರಾಷ್ಟ್ರಭಕ್ತಿ ಮಾದರಿ: ಸಿದ್ದು ಸವದಿ 

ತಂತ್ರಜ್ಞಾನ ಯುಗದಲ್ಲಿಯೂ ಮೌಢ್ಯ ಆಚರಣೆ: ಶಾಸಕ ಸಿದ್ದು ಸವದಿ ವಿಷಾದ

 12ನೇ ಶತಮಾನದಲ್ಲಿಯೇ ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿ, ಮೌಢ್ಯ ತೊಲಗಿಸುವಲ್ಲಿ ಹಿರಿಯ ಪಾತ್ರ ವಹಿಸಿದ್ದರು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ನಾವು ಇನ್ನೂ ಮೌಢ್ಯತೆಯನ್ನು ಆಚರಿಸುತ್ತಿರುವುದು ವಿಷಾದನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.
Last Updated 11 ಮೇ 2024, 15:37 IST
ತಂತ್ರಜ್ಞಾನ ಯುಗದಲ್ಲಿಯೂ ಮೌಢ್ಯ ಆಚರಣೆ: ಶಾಸಕ ಸಿದ್ದು ಸವದಿ ವಿಷಾದ
ADVERTISEMENT

ವಿಶ್ವದ ಸೃಷ್ಟಿಕರ್ತರು ವಿಶ್ವಕರ್ಮರು: ಶಾಸಕ ಸಿದ್ದು ಸವದಿ

ವಿಶ್ವಕರ್ಮರನ್ನು ದೇವರುಗಳ ಶಿಲ್ಪಿ ಎಂದು ಪರಿಗಣಿಸಲಾಗುತ್ತದೆ. ವಿಶ್ವಕರ್ಮರು ಜಗತ್ತಿನ ಎಲ್ಲ ದೇವತೆಗಳನ್ನು ಮತ್ತು ಜೀವಿಗಳನ್ನು ಸೃಷ್ಟಿ ಮಾಡಿರುವುದರಿಂದ ಅವರನ್ನು ವಿಶ್ವದ ಸೃಷ್ಟಿಕರ್ತರು ಎಂದು ಕರೆಯುತ್ತಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
Last Updated 17 ಸೆಪ್ಟೆಂಬರ್ 2023, 14:24 IST
ವಿಶ್ವದ ಸೃಷ್ಟಿಕರ್ತರು ವಿಶ್ವಕರ್ಮರು: ಶಾಸಕ ಸಿದ್ದು ಸವದಿ

ತೇರದಾಳ | ನೀರು ಪೂರೈಸಲು ತಾತ್ಸಾರ; ಅಧಿಕಾರಿಗಳ ವಿರುದ್ಧ ಶಾಸಕ ಸಿದ್ದು ಸವದಿ ಆಕ್ರೋಶ

ಕೃಷ್ಣಾ ನದಿಯಲ್ಲಿ ಒಂದು ತಿಂಗಳಿಗೆ ಆಗುವಷ್ಟು ನೀರಿದ್ದರೂ ಪಟ್ಟಣಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ’ ಎಂದು ಶಾಸಕ ಸಿದ್ದು ಸವದಿ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 27 ಜೂನ್ 2023, 14:19 IST
ತೇರದಾಳ | ನೀರು ಪೂರೈಸಲು ತಾತ್ಸಾರ; ಅಧಿಕಾರಿಗಳ ವಿರುದ್ಧ ಶಾಸಕ ಸಿದ್ದು ಸವದಿ ಆಕ್ರೋಶ

ಸಿದ್ದು ಸವದಿ ಪರ ತಾರಾ ರೋಡ್ ಶೋ

ಸಿದ್ದು ಸವದಿ ಪರ ಚಿತ್ರನಟಿ ತಾರಾ ರೋಡ್ ಶೋ
Last Updated 8 ಮೇ 2023, 15:38 IST
ಸಿದ್ದು ಸವದಿ ಪರ ತಾರಾ ರೋಡ್ ಶೋ
ADVERTISEMENT
ADVERTISEMENT
ADVERTISEMENT