ಮೈಸೂರು | ಸಿಗ್ನಲ್ ದೀಪ ಅನುಕೂಲವೋ.. ತೊಂದರೆಯೋ...: ಪೊಲೀಸರ ಸಮರ್ಥನೆ–ಜನರ ವಿರೋಧ
Metro News: ಮೈಸೂರು ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗಳ ಅಳವಡಿಕೆ ಕುರಿತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಳೆಯ 53 ಸಿಗ್ನಲ್‌ಗಳಿಗೆ ಹೆಚ್ಚುವರಿ ಅಳವಡಿಕೆ ಮಾಡಲಾಗಿದೆ.Last Updated 1 ಏಪ್ರಿಲ್ 2026, 2:36 IST