ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

SIIMA Awards 2019

ADVERTISEMENT

PHOTOS | 'SIIMA' ಪ್ರಶಸ್ತಿ ಪ್ರದಾನ ಸಮಾರಂಭ: ಕನ್ನಡದ ನಟ ನಟಿಯರ ಕಲರವ

ಪ್ರತಿಷ್ಠಿತ ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ ಪ್ರಶಸ್ತಿ) ಪ್ರದಾನ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಪೈಕಿ ಕನ್ನಡದ 14 ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.2019ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಿಗೆ ಈ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ.ಅವನೇ ಶ್ರೀಮನ್ನಾರಾಯಣ,ಆಯುಷ್ಮಾನ್‌ ಭವ,ಯಜಮಾನ,ಅಮರ್‌,ಮನೆ ಮಾರಾಟಕ್ಕಿದೆ,ಕನ್ನಡ್‌ ಗೊತ್ತಿಲ್ಲ,ಭರಾಟೆ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿವೆ.
Last Updated 19 ಸೆಪ್ಟೆಂಬರ್ 2021, 10:30 IST
PHOTOS | 'SIIMA' ಪ್ರಶಸ್ತಿ ಪ್ರದಾನ ಸಮಾರಂಭ: ಕನ್ನಡದ ನಟ ನಟಿಯರ ಕಲರವ
err

ದಕ್ಷಿಣದ ತಾರಾ ಸಮ್ಮಿಲನ

ದೋಹಾದಲ್ಲಿ ಪ್ರಶಸ್ತಿ ಸಂಭ್ರಮ
Last Updated 22 ಆಗಸ್ಟ್ 2019, 19:31 IST
ದಕ್ಷಿಣದ ತಾರಾ ಸಮ್ಮಿಲನ

ಕತಾರ್‌ನಲ್ಲಿ ವಿಜೃಂಭಿಸಿದ ‘ಕೆಜಿಎಫ್’

ದಕ್ಷಿಣ ಭಾರತದ ಚಿತ್ರರಂಗ ಒಂದಾಗಿ ಸಂಭ್ರಮಿಸಿದ, ಎಂಟನೇ ಪ್ಯಾಂಟಲೂನ್ಸ್ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಮಧ್ಯರಾತ್ರಿ ಇಲ್ಲಿಯ ಲುಸೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಭರ್ಜರಿ ಆರಂಭ ಕಂಡಿತು.
Last Updated 17 ಆಗಸ್ಟ್ 2019, 4:03 IST
ಕತಾರ್‌ನಲ್ಲಿ ವಿಜೃಂಭಿಸಿದ ‘ಕೆಜಿಎಫ್’
ADVERTISEMENT
ADVERTISEMENT
ADVERTISEMENT
ADVERTISEMENT