ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Silk worm farming

ADVERTISEMENT

ದೇವನಹಳ್ಳಿ | ರೇಷ್ಮೆಹುಳುವಿಗೆ ಹಾಲುತೊಂಡೆ ರೋಗದ ಭೀತಿ

ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣದ ಜೊತೆಗೆ ಆಗಾಗ್ಗೆ ಬೀಳುತ್ತಿರುವ ತುಂತುರು ಮಳೆಯಿಂದಾಗಿ ರೇಷ್ಮೆಹುಳುಗಳಿಗೆ ಹಾಲುತೊಂಡೆ ರೋಗ ಕಾಡುವ ಆತಂಕ ಎದುರಾಗಿದೆ. ಈ ರೋಗಕ್ಕೆ ತುತ್ತಾದ ಹುಳುಗಳು, ಹಣ್ಣಾಗುವ ಬದಲು ಹಾಲುವಾಂತಿ ಮಾಡಿಕೊಂಡು ಸಾಯುತ್ತವೆ.
Last Updated 4 ಡಿಸೆಂಬರ್ 2023, 3:27 IST
ದೇವನಹಳ್ಳಿ | ರೇಷ್ಮೆಹುಳುವಿಗೆ ಹಾಲುತೊಂಡೆ ರೋಗದ ಭೀತಿ

ರೇಷ್ಮೆ ಹುಳುಗಳ ಸಾವು: ಇಳುವರಿ ಕುಸಿತದ ಆತಂಕ

ರೋಗಕ್ಕೆ ‘ಬೈವೋಲ್ಟೇನ್' ಗೂಡು ಬೆಳೆಗಾರರು ತತ್ತರ
Last Updated 9 ಜೂನ್ 2023, 15:46 IST
ರೇಷ್ಮೆ ಹುಳುಗಳ ಸಾವು: ಇಳುವರಿ ಕುಸಿತದ ಆತಂಕ

ಶೀತ ಹವೆಯಿಂದ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಹುಳು ಸಾಕಣೆಗೆ ಹಿಂದೇಟು

ಯಳಂದೂರು: 10 ಹೆಕ್ಟೇರ್‌ಗೆ ಮಿತಿಗೊಂಡ ರೇಷ್ಮೆ ಬೆಳೆ , ಶೀತ ಹವೆಯಿಂದ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ
Last Updated 20 ಡಿಸೆಂಬರ್ 2022, 5:18 IST
ಶೀತ ಹವೆಯಿಂದ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಹುಳು ಸಾಕಣೆಗೆ ಹಿಂದೇಟು

ನಷ್ಟದ ಬಾಬತ್ತಿನಲ್ಲಿ ರೇಷ್ಮೆ ರೀಲರು!

ಮೋಡಕವಿದ ಹವಾಮಾನದಿಂದ ನೂಲು ಬಿಚ್ಚಾಣಿಕೆ ಸಮಸ್ಯೆ
Last Updated 8 ಡಿಸೆಂಬರ್ 2022, 0:30 IST
ನಷ್ಟದ ಬಾಬತ್ತಿನಲ್ಲಿ ರೇಷ್ಮೆ ರೀಲರು!

Video | ತುಮಕೂರು: ಐಟಿ ಕೆಲಸಕ್ಕೆ ಗುಡ್ ಬೈ ರೇಷ್ಮೆ ಕೃಷಿಗೆ ಜೈ

Last Updated 25 ಅಕ್ಟೋಬರ್ 2022, 14:42 IST
Video | ತುಮಕೂರು: ಐಟಿ ಕೆಲಸಕ್ಕೆ ಗುಡ್ ಬೈ ರೇಷ್ಮೆ ಕೃಷಿಗೆ ಜೈ

ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ

ಆವಕ ಕೊರತೆ; ಹಿಪ್ಪುನೇರಳೆ ಸೊಪ್ಪಿನ ಕೊರತೆ; ಚೀನಾ ರೇಷ್ಮೆ ಆಮದು ಕುಸಿತ
Last Updated 17 ಫೆಬ್ರುವರಿ 2022, 7:20 IST
ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ

ರೇಷ್ಮೆಗೂಡು: ತೂಕ ಮಾಡಿದ 20 ನಿಮಿಷದಲ್ಲಿ ಖಾತೆಗೆ ಹಣ

ವಿಜಯಪುರ: ‘ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರು ಬೆಳೆದಂತಹ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗುತ್ತಿದೆ. ಗೂಡು ತೂಕ ಮಾಡಿದ ನಂತರ 20 ನಿಮಿಷದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತಹ ವ್ಯವಸ್ಥೆ ನಮ್ಮಲ್ಲಿದೆ. ಆದ್ದರಿಂದ ರೈತರು ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬನ್ನಿ’ ಎಂದು ಉಪನಿರ್ದೇಶಕ ಸುಂದರರಾಜ್ ರೈತರಲ್ಲಿ ಮನವಿ ಮಾಡಿದ್ದಾರೆ.
Last Updated 16 ಫೆಬ್ರುವರಿ 2022, 6:54 IST
fallback
ADVERTISEMENT

ಪಾಳುಬಿದ್ದ ರೇಷ್ಮೆ ಶಿಬಿರದ ಕಟ್ಟಡ

ಅಧಿಕಾರಶಾಹಿ ನಿರ್ಲಕ್ಷ್ಯಕ್ಕೆ ರೈತರ ಅಸಮಾಧಾನ
Last Updated 13 ಏಪ್ರಿಲ್ 2021, 5:47 IST
ಪಾಳುಬಿದ್ದ ರೇಷ್ಮೆ ಶಿಬಿರದ ಕಟ್ಟಡ

ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ: ನಿರ್ದೇಶಕ ಮಂಜುನಾಥ್ ಅಭಿಪ್ರಾಯ

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅಭಿಪ್ರಾಯ
Last Updated 19 ಮಾರ್ಚ್ 2021, 14:23 IST
ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ: ನಿರ್ದೇಶಕ ಮಂಜುನಾಥ್ ಅಭಿಪ್ರಾಯ

ಹಿಪ್ಪುನೇರಳೆ ಬೆಳೆಗೆ ವಿಷ ಸಿಂಪಡಣೆ

ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ರಾಜಕೀಯ ದುರುದ್ದೇಶದ ಕಾರಣಕ್ಕೆ ರೈತರ ಹಿಪ್ಪುನೇರಳೆ ಬೆಳೆಗೆ ಕಿಡಿಗೇಡಿಗಳು ಮಂಗಳವಾರ ವಿಷ ಸಿಂಪಡಣೆ ಮಾಡಿದ್ದು, ವಿಷಪೂರಿತ ಹಿಪ್ಪುನೇರಳೆ ಸೊಪ್ಪು ತಿಂದ ರೇಷ್ಮೆ ಹುಳುಗಳು ಮೃತಪಟ್ಟಿವೆ.
Last Updated 20 ಜನವರಿ 2021, 16:31 IST
ಹಿಪ್ಪುನೇರಳೆ ಬೆಳೆಗೆ ವಿಷ ಸಿಂಪಡಣೆ
ADVERTISEMENT
ADVERTISEMENT
ADVERTISEMENT