ಶಿರಾ | ಗಂಡು ಮಗು ಬೇಕು ಎಂಬ ಆಸೆಯಿಂದ ಜಾತ್ರೆಯಲ್ಲಿ ಬಾಲಕನ ಅಪಹರಣ: ಇಬ್ಬರು ಬಂಧನ
Boy Rescued: ಶಿರಾ: ತಾಲ್ಲೂಕಿನ ಮಾಗೋಡು ಜಾತ್ರೆಯಲ್ಲಿ ಅಪಹರಣವಾಗಿದ್ದ ಬಾಲಕನನ್ನು ಶಿರಾ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿಯ ಮಾರುತಿಪುರದ ನರಸಯ್ಯLast Updated 10 ಫೆಬ್ರುವರಿ 2026, 5:20 IST