ಶಿರಸಿ| ವಿಚ್ಛೇದನ, ಭ್ರೂಣ ಹತ್ಯೆಯಿಂದ ದೂರವಿರಿ: ಸ್ವರ್ಣವಲ್ಲೀ ಸ್ವಾಮೀಜಿ
Parenting Advice: ‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಭವಿಷ್ಯದ ಸಮಾಜ ಗಟ್ಟಿಗೊಳ್ಳುತ್ತದೆ. ವಿಚ್ಛೇದನ ಹಾಗೂ ಭ್ರೂಣ ಹತ್ಯೆಯಿಂದ ದೂರವಿರಬೇಕು’ ಎಂದು ಶಿಬಿರದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿ ಹೇಳಿದರು.Last Updated 23 ನವೆಂಬರ್ 2025, 5:15 IST