ಸೋಮವಾರ, 16 ಫೆಬ್ರುವರಿ 2026
×
ADVERTISEMENT

site

ADVERTISEMENT

ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: ಹಕ್ಕುಪತ್ರ ಪಡೆದು ಹಿಗ್ಗಿದರು

ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗಿ
Last Updated 15 ಫೆಬ್ರುವರಿ 2026, 0:30 IST
ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: ಹಕ್ಕುಪತ್ರ ಪಡೆದು ಹಿಗ್ಗಿದರು

MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

Lokayukta Investigation: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಈಗಿನ ಎಂಡಿಎ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಲೋಕಾಯುಕ್ತ ಪೊಲೀಸರು ಇನ್ನಷ್ಟು ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

ಮಂಡ್ಯ | ಅರ್ಹರಿಗೆ 120 ನಿವೇಶನ: ಶಾಸಕ ಪಿ.ರವಿಕುಮಾರ್

Mandya Housing: ‘ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಶಾಸಕನ ಕರ್ತವ್ಯವಾಗಿದೆ’ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
Last Updated 3 ಫೆಬ್ರುವರಿ 2026, 4:58 IST
ಮಂಡ್ಯ | ಅರ್ಹರಿಗೆ 120 ನಿವೇಶನ: ಶಾಸಕ ಪಿ.ರವಿಕುಮಾರ್

ಗ್ರಾ.ಪಂ.ವ್ಯಾಪ್ತಿ: ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

Occupancy Certificate Exemption: ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
Last Updated 31 ಡಿಸೆಂಬರ್ 2025, 14:27 IST
ಗ್ರಾ.ಪಂ.ವ್ಯಾಪ್ತಿ: ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

‘ನಿವೇಶನ ಮರು ಹಂಚಿಕೆಗೆ ಕ್ರಮ’

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸ್ಪಂದನ ಸಭೆ
Last Updated 31 ಡಿಸೆಂಬರ್ 2025, 7:28 IST
‘ನಿವೇಶನ ಮರು ಹಂಚಿಕೆಗೆ ಕ್ರಮ’

ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್‌

Urban Development: ಊರಗಡೂರು ಗ್ರಾಮದಲ್ಲಿ ಸ್ವಾಧೀನಗೆ ತೆಗೆದುಕೊಂಡ 60 ಎಕರೆ ಜಮೀನಿಗೆ ಸಂಬಂಧಿಸಿದಂತೆ ಭೂಮಾಲೀಕರಿಗೆ ನಿವೇಶನ ನೀಡುವ ವಿಚಾರ ಪರಿಶೀಲನೆಗೆ ಬರುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದರು.
Last Updated 18 ಡಿಸೆಂಬರ್ 2025, 14:05 IST
ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್‌

ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!

ಕಲ್ಲು ಜೋಡಿಸಿಟ್ಟು ಸ್ಥಳ ಗುರುತಿಸಿಕೊಂಡಿದ್ದ ಸಾರ್ವಜನಿಕರು
Last Updated 14 ಡಿಸೆಂಬರ್ 2025, 6:01 IST
ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!
ADVERTISEMENT

ಅನಧಿಕೃತ ಬಡಾವಣೆಗಳ ನಿವೇಶನಕ್ಕೆ ಎ–ಖಾತಾ: ಸಂಪುಟ ಸಭೆಯಲ್ಲಿ ನಿರ್ಧಾರ

ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ, ಅನಧಿಕೃತ ಬಡಾವಣೆಗಳ ಸ್ವತ್ತುಗಳಿಗೆ ಎ–ಖಾತಾ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
Last Updated 9 ಡಿಸೆಂಬರ್ 2025, 12:55 IST
ಅನಧಿಕೃತ ಬಡಾವಣೆಗಳ ನಿವೇಶನಕ್ಕೆ ಎ–ಖಾತಾ: ಸಂಪುಟ ಸಭೆಯಲ್ಲಿ ನಿರ್ಧಾರ

ನಿವೇಶನ ನೀಡದೆ ₹1.6 ಕೋಟಿ ವಂಚನೆ: ಕಿರುತೆರೆ ಕಲಾವಿದರ ಆರೋಪ, ಐವರ ವಿರುದ್ಧ FIR

Real Estate Fraud: ಬೆಂಗಳೂರು: ಕಿರುತೆರೆ ಕಲಾವಿದರಿಗೆ ನಿವೇಶನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 14 ಅಕ್ಟೋಬರ್ 2025, 0:24 IST
ನಿವೇಶನ ನೀಡದೆ ₹1.6 ಕೋಟಿ ವಂಚನೆ: ಕಿರುತೆರೆ ಕಲಾವಿದರ ಆರೋಪ, ಐವರ ವಿರುದ್ಧ FIR

ನಕಲಿ ದಾಖಲೆ: ಬಿಡಿಎ ನಿವೇಶನ ಕಬಳಿಕೆ; ನಿವೃತ್ತ ನೌಕರ ಸೇರಿ ಮೂವರ ಬಂಧನ

ನಿವೃತ್ತ ನೌಕರ ಸೇರಿ ಮೂವರ ಬಂಧನ, ಮತ್ತೊಬ್ಬ ನಾಪತ್ತೆ
Last Updated 28 ಸೆಪ್ಟೆಂಬರ್ 2025, 14:18 IST
ನಕಲಿ ದಾಖಲೆ: ಬಿಡಿಎ ನಿವೇಶನ ಕಬಳಿಕೆ; ನಿವೃತ್ತ ನೌಕರ ಸೇರಿ ಮೂವರ ಬಂಧನ
ADVERTISEMENT
ADVERTISEMENT
ADVERTISEMENT