ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sitharam yachuri

ADVERTISEMENT

ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಯೆಚೂರಿ ನೇತೃತ್ವದ ಸಿಪಿಐ(ಎಂ) ನಿಯೋಗ

Manipur Violence- ಸೀತಾರಾಮ ಯೆಚೂರಿ ನೇತೃತ್ವದ ಸಿಪಿಐ(ಎಂ) ಪಕ್ಷದ ನಿಯೋಗವು ಮಣಿಪುರ ರಾಜ್ಯಪಾಲರಾದ ಅನುಸೂಯ ಉಯ್ಕೆಯಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ನಿರಾಶ್ರಿತರಾಗಿ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದೆ.
Last Updated 19 ಆಗಸ್ಟ್ 2023, 5:47 IST
ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಯೆಚೂರಿ ನೇತೃತ್ವದ ಸಿಪಿಐ(ಎಂ) ನಿಯೋಗ

370 ವಿಧಿ ರದ್ಧತಿ ವಿರುದ್ಧದ ಅರ್ಜಿಗಳ ವಿಚಾರಣೆ ಶೀಘ್ರ ನಡೆಯಲಿ: ಯೆಚೂರಿ

ಕಾಶ್ಮೀರಿ ಪಂಡಿತರಷ್ಟೇ ಮುಸ್ಲಿಮರು, ಸಿಖ್ಖರು ಸಮಾನ ಸಂತ್ರಸ್ತರು: ಯೆಚೂರಿ
Last Updated 24 ಮಾರ್ಚ್ 2022, 11:56 IST
370 ವಿಧಿ ರದ್ಧತಿ ವಿರುದ್ಧದ ಅರ್ಜಿಗಳ ವಿಚಾರಣೆ ಶೀಘ್ರ ನಡೆಯಲಿ: ಯೆಚೂರಿ

ದೇಶದ ಸಾಂವಿಧಾನಿಕ ಅಡಿಪಾಯ ದುರ್ಬಲಗೊಳಿಸಲು ಆರ್‌ಎಸ್‌ಎಸ್‌ ಯತ್ನ: ಯೆಚೂರಿ

ಭವ್ಯ ಭಾರತದ ಪರಿಕಲ್ಪನೆಯ ಮೂಲಕ ದೇಶದ ಸಾಂವಿಧಾನಿಕ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಸೋಮವಾರ ಆರೋಪಿಸಿದ್ದಾರೆ.
Last Updated 14 ಮಾರ್ಚ್ 2022, 16:31 IST
ದೇಶದ ಸಾಂವಿಧಾನಿಕ ಅಡಿಪಾಯ ದುರ್ಬಲಗೊಳಿಸಲು ಆರ್‌ಎಸ್‌ಎಸ್‌ ಯತ್ನ: ಯೆಚೂರಿ

ಇಪಿಎಫ್‌ಒ ಬಡ್ಡಿ ದರ ಕಡಿತವು ದುಡಿಯುವ ವರ್ಗದ ಮೇಲಿನ ದಾಳಿ: ಸಿಪಿಐಎಂ

ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಬಡ್ಡಿ ದರ ಕಡಿತದ ಕುರಿತು ಸಿಪಿಐ(ಎಂ) ಶನಿವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 12 ಮಾರ್ಚ್ 2022, 15:55 IST
ಇಪಿಎಫ್‌ಒ ಬಡ್ಡಿ ದರ ಕಡಿತವು ದುಡಿಯುವ ವರ್ಗದ ಮೇಲಿನ ದಾಳಿ: ಸಿಪಿಐಎಂ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಬೇಕು ಮತ್ತು ಅಗತ್ಯ ಸರಕು ಮತ್ತು ಔಷಧಿಗಳ ಬೆಲೆಯನ್ನು ನಿಯಂತ್ರಿಸಬೇಕು' ಎಂದು ಎಡ ಪಕ್ಷಗಳು ಭಾನುವಾರ ಒತ್ತಾಯಿಸಿವೆ.
Last Updated 13 ಜೂನ್ 2021, 10:10 IST
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

ಸೀತಾರಾಂ ಯೆಚೂರಿ ಸಂದರ್ಶನ: ‘ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ಸೋಲು ಅಗತ್ಯ’

‘ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯನ್ನು ಸಮರ್ಥಿಸಿಕೊಳ್ಳಲು ತನಗೆ ಚುನಾವಣೆಗಳಲ್ಲಿ ಲಭಿಸುತ್ತಿರುವ ಗೆಲುವನ್ನು ಬಿಜೆಪಿಯು ಬಳಸಿಕೊಳ್ಳುತ್ತಿದೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಾಗಿದೆ’ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ. ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ...
Last Updated 14 ಮಾರ್ಚ್ 2021, 19:19 IST
ಸೀತಾರಾಂ ಯೆಚೂರಿ ಸಂದರ್ಶನ: ‘ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ಸೋಲು ಅಗತ್ಯ’

ರೈತರನ್ನು ಬೀದಿಗೆ ತಳ್ಳಿದ ಮೋದಿ ಸರ್ಕಾರ: ಸೀತಾರಾಂ ಯೆಚೂರಿ

ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕೆ
Last Updated 22 ಆಗಸ್ಟ್ 2020, 6:12 IST
ರೈತರನ್ನು ಬೀದಿಗೆ ತಳ್ಳಿದ ಮೋದಿ ಸರ್ಕಾರ: ಸೀತಾರಾಂ ಯೆಚೂರಿ
ADVERTISEMENT

ಹಿಂದೂ ಧರ್ಮದಲ್ಲೇ ಹಿಂಸೆ ಇದೆ: ಸೀತಾರಾಂ ಯೆಚೂರಿ ಅಸಮಾಧಾನ

‘ಹಿಂದೂಗಳಿಗೆ ಹಿಂಸೆಯಲ್ಲಿ ವಿಶ್ವಾಸವಿಲ್ಲ’ ಎಂದು ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಠಾಕೂರ್‌ ಹೇಳಿರುವುದನ್ನು ಖಂಡಿಸಿರುವ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ‘ಪ್ರಜ್ಞಾ ಅವರು ಉಲ್ಲೇಖಿಸುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳೇ ಹಿಂಸೆಯಿಂದ ತುಂಬಿವೆ’ ಎಂದಿದ್ದಾರೆ.
Last Updated 3 ಮೇ 2019, 19:42 IST
ಹಿಂದೂ ಧರ್ಮದಲ್ಲೇ ಹಿಂಸೆ ಇದೆ: ಸೀತಾರಾಂ ಯೆಚೂರಿ ಅಸಮಾಧಾನ

‘ಸೇನಾ ಸಾಧನೆಗಳ ದುರ್ಬಳಕೆಗೆ ಕಡಿವಾಣ ಹಾಕಿ’

ರಾಷ್ಟ್ರಪತಿಗೆ ಮನವಿ; ವಿವಾದ ಸ್ವರೂಪ ಪಡೆದ ನಿವೃತ್ತ ಸೇನಾಧಿಕಾರಿಗಳ ಪತ್ರ
Last Updated 12 ಏಪ್ರಿಲ್ 2019, 18:45 IST
‘ಸೇನಾ ಸಾಧನೆಗಳ ದುರ್ಬಳಕೆಗೆ ಕಡಿವಾಣ ಹಾಕಿ’
ADVERTISEMENT
ADVERTISEMENT
ADVERTISEMENT