ಚಳಿಗಾಲದಲ್ಲಿ ಪಾದಗಳ ಒಡಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆರೈಕೆ ಹೀಗಿರಲಿ
Winter Foot Care: ಚಳಿಗಾಲದ ಶೀತ ವಾತಾವರಣ ಹಾಗೂ ಶುಷ್ಕ ಗಾಳಿಯಿಂದಾಗಿ ಪಾದಗಳ ಚರ್ಮ ಒಣಗಿ ಬಿರುಕು ಉಂಟಾಗುತ್ತದೆ. ಈ ಬಿರುಕುಗಳು ನೋವು ಉಂಟು ಮಾಡುದರ ಜೊತೆಗೆ ಮುಜೂಗರಕ್ಕೂ ಕಾರಣವಾಗಬಹುದು.Last Updated 14 ನವೆಂಬರ್ 2025, 13:06 IST