ಕಣ್ಗಾವಲಿಗೆ ‘ಸ್ಕೂಲ್ ಸ್ಮಾರ್ಟ್’
ಶಾಲೆಗೆ ಹೋದ ಮಕ್ಕಳು ಮನೆಗೆ ಬರುವ ತನಕ ಪೋಷಕರಿಗೆ ನೆಮ್ಮದಿ ಇರುವುದಿಲ್ಲ. ಶಾಲಾ ವಾಹನ, ಶಾಲಾ ಆವರಣದಲ್ಲಿ ಮಗು ಎಷ್ಟು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಪೋಷಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಮಕ್ಕಳ ಸುರಕ್ಷೆಗೆ ಸಂಬಂಧಿಸಿದಂತೆ ಪೋಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗಳಿಗೆ ಉಪಯುಕ್ತವಾಗುವ ‘ಸ್ಕೂಲ್ಸ್ಮಾರ್ಟ್’ ಬಗ್ಗೆ ಇಲ್ಲಿದೆ ಮಾಹಿತಿLast Updated 2 ಅಕ್ಟೋಬರ್ 2018, 20:00 IST