ಯದುವೀರ್ ಆಯ್ಕೆ ಒಳ್ಳೆಯದು, ಪ್ರತಾಪಗೆ ಇತರೆ ಅವಕಾಶವಿದೆ ಎಂದಿದ್ದ ಭೈರಪ್ಪ
Yaduveer Wadiyar: ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಎಸ್.ಎಲ್.ಭೈರಪ್ಪ ಅವರು ಯದುವೀರ್ ಒಡೆಯರ್‌ಗೆ ಟಿಕೆಟ್ ನೀಡಿರುವುದು ಒಳ್ಳೆಯ ನಿರ್ಧಾರ ಎಂದರು. ಪ್ರತಾಪ ಸಿಂಹ ಅವರಿಗೆ ಮುಂದೆಯೂ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದ್ದರು.Last Updated 24 ಸೆಪ್ಟೆಂಬರ್ 2025, 11:25 IST