ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

slogan

ADVERTISEMENT

Video | ಭದ್ರಾವತಿ: ಈದ್‌ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ?

Pakistan Slogans Eid Milad Procession: ಭದ್ರಾವತಿಯಲ್ಲಿ ಸೋಮವಾರ ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 9 ಸೆಪ್ಟೆಂಬರ್ 2025, 5:42 IST
Video | ಭದ್ರಾವತಿ: ಈದ್‌ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ?

‘ಜೊಯ್‌ ಬಾಂಗ್ಲಾ’ ರಾಷ್ಟ್ರೀಯ ಘೋಷಣೆಗೆ ಬಾಂಗ್ಲಾ ಕೋರ್ಟ್‌ ತಡೆ

ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಜನಪ್ರಿಯಗೊಳಿಸಿದ್ದ ‘ಜೊಯ್ ಬಾಂಗ್ಲಾ’ ಅನ್ನು ‘ರಾಷ್ಟ್ರೀಯ ಘೋಷಣೆ’ ಎಂಬುದಾಗಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
Last Updated 12 ಡಿಸೆಂಬರ್ 2024, 12:28 IST
‘ಜೊಯ್‌ ಬಾಂಗ್ಲಾ’ ರಾಷ್ಟ್ರೀಯ ಘೋಷಣೆಗೆ ಬಾಂಗ್ಲಾ ಕೋರ್ಟ್‌ ತಡೆ

ಭಾರತದಲ್ಲಿರಲು ಬಯಸಿದರೆ ‘ರಾಧೆ ರಾಧೆ’ ಎಂದು ಜಪಿಸಿ: UP ಸಚಿವರ ಹೇಳಿಕೆಗೆ ಕಿಡಿ

ಭಾರತದಲ್ಲಿ ವಾಸಿಸಲು ಬಯಸುವವರು ರಾಧೆ-ರಾಧೆ (ರಾಧಾ ಶ್ರೀಕೃಷ್ಣನ ಸಂಗಾತಿ) ಎಂಬುದಾಗಿ ಜಪಿಸಬೇಕು’ ಎಂದು ಉತ್ತರ ಪ್ರದೇಶದ ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್ ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.
Last Updated 3 ಡಿಸೆಂಬರ್ 2024, 10:50 IST
ಭಾರತದಲ್ಲಿರಲು ಬಯಸಿದರೆ ‘ರಾಧೆ ರಾಧೆ’ ಎಂದು ಜಪಿಸಿ: UP ಸಚಿವರ ಹೇಳಿಕೆಗೆ ಕಿಡಿ

ನಾಗಮಂಗಲ ಗಲಭೆ ವೇಳೆ ಪಾಕ್ ಪರ ಘೋಷಣೆ?: ಅನುಮಾನ ವ್ಯಕ್ತಪಡಿಸಿದ ಆರ್.ಅಶೋಕ

ನಾಗಮಂಗಲ ಗಲಭೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
Last Updated 16 ಸೆಪ್ಟೆಂಬರ್ 2024, 6:12 IST
ನಾಗಮಂಗಲ ಗಲಭೆ ವೇಳೆ ಪಾಕ್ ಪರ ಘೋಷಣೆ?: ಅನುಮಾನ ವ್ಯಕ್ತಪಡಿಸಿದ ಆರ್.ಅಶೋಕ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ: ವಿಡಿಯೊ ಅಸಲಿ

ಧ್ವನಿ ಮಾದರಿ ಹೋಲಿಕೆಯಾದರೆ ಬಂಧನ ಸಾಧ್ಯತೆ
Last Updated 2 ಮಾರ್ಚ್ 2024, 15:42 IST
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ: ವಿಡಿಯೊ ಅಸಲಿ

ಮಹಾರಾಷ್ಟ್ರ: ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಯುವಕನ ಬಂಧನ

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ವೇಳೆ 25 ವರ್ಷದ ಯುವಕನೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 17 ಆಗಸ್ಟ್ 2023, 12:29 IST
ಮಹಾರಾಷ್ಟ್ರ: ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಯುವಕನ ಬಂಧನ

ಎಚ್‌ಡಿಕೆ ಮಾತಿನಿಂದ ಕೆರಳಿ ‘ಮೋದಿ ಮೋದಿ...’ ಘೋಷಣೆ ಕೂಗಿದ ಪಿಎಸ್‌ಐ ಅಭ್ಯರ್ಥಿಗಳು

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ನಡೆಸಿ ‘ಮೋದಿ... ಮೋದಿ...’ ಎಂದು ಘೋಷಣೆ ಕೂಗಿದ ಪ್ರಸಂಗ ಶನಿವಾರ ನಡೆಯಿತು.
Last Updated 5 ಜೂನ್ 2022, 0:44 IST
ಎಚ್‌ಡಿಕೆ ಮಾತಿನಿಂದ ಕೆರಳಿ ‘ಮೋದಿ ಮೋದಿ...’ ಘೋಷಣೆ ಕೂಗಿದ ಪಿಎಸ್‌ಐ ಅಭ್ಯರ್ಥಿಗಳು
ADVERTISEMENT

ಕಾಶ್ಮೀರಿ ಯುವಕರಿಂದ ಪಾಕ್ ಪರ ಘೋಷಣೆ: ವಿಚಾರಣೆ ಮುಂದಕ್ಕೆ

ಆರೋಪಿ ಪರ ಬೆಂಗಳೂರಿನ ವಕೀಲ ಬಸವರಾಜ ಹಾಗೂ ಸರ್ಕಾರದ ಪರ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದರು.
Last Updated 10 ಮಾರ್ಚ್ 2021, 8:18 IST
ಕಾಶ್ಮೀರಿ ಯುವಕರಿಂದ ಪಾಕ್ ಪರ ಘೋಷಣೆ: ವಿಚಾರಣೆ ಮುಂದಕ್ಕೆ

ಪಾಕ್‌ ಪರ ಘೋಷಣೆ ಪ್ರಕರಣವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು: ಹೈಕೋರ್ಟ್‌

ಆರೋಪಿಗಳು ದೇಶದ್ರೋಹ ಅಪರಾಧ ಎಸಗಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ಪ್ರಬಲ ಅಂಶಗಳನ್ನು ಪ್ರಾಸಿಕ್ಯೂಷನ್ ಮೇಲ್ನೋಟಕ್ಕೆ ಬಹಿರಂಗಪಡಿಸುತ್ತಿಲ್ಲ ಎಂದು ಹೈಕೋರ್ಟ್‌ ಹೇಳಿದೆ.
Last Updated 19 ಏಪ್ರಿಲ್ 2020, 0:59 IST
ಪಾಕ್‌ ಪರ ಘೋಷಣೆ ಪ್ರಕರಣವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು: ಹೈಕೋರ್ಟ್‌

12 ಸಲ ಸೋತ ಆರ್‌ಸಿಬಿನೇ ಬಿಡ್ಲಿಲ್ಲಾ, ಜೆಡಿಎಸ್‌ ಬಿಡ್ತೀವಾ?: ಘೋಷವಾಕ್ಯ ವೈರಲ್‌

ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಒಂದೂ ಸ್ಥಾನವನ್ನು ಗೆಲ್ಲಲಾಗದೇ ಹೀನಾಯವಾಗಿ ಸೋತಿರುವ ಹೊತ್ತಲೇ, ಪಕ್ಷದ ಕಾರ್ಯಕರ್ತರು ಘೋಷ ವಾಕ್ಯವೊಂದನ್ನು ಸಾಮಾಜಿಕ ತಾಣದಲ್ಲಿ ವೈರಲ್‌ ಮಾಡಿದ್ದಾರೆ.
Last Updated 10 ಡಿಸೆಂಬರ್ 2019, 15:43 IST
12 ಸಲ ಸೋತ ಆರ್‌ಸಿಬಿನೇ ಬಿಡ್ಲಿಲ್ಲಾ, ಜೆಡಿಎಸ್‌ ಬಿಡ್ತೀವಾ?: ಘೋಷವಾಕ್ಯ ವೈರಲ್‌
ADVERTISEMENT
ADVERTISEMENT
ADVERTISEMENT