ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

SM Jamadar

ADVERTISEMENT

ಶಿವಾಚಾರ್ಯ ಸಂಘ ಪತ್ರಕ್ಕೆ ಆಕ್ಷೇಪ

‘ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮೂಲಕ ವೀರಶೈವ ಶಿವಾ ಚಾರ್ಯ ಸಂಘದವರು ಮುಖ್ಯಮಂತ್ರಿಗಳಿಗೆ ನೀಡಿದ ಪತ್ರದಲ್ಲಿನ ಸಂಗತಿಗಳು ಸತ್ಯಕ್ಕೆ ದೂರವಾಗಿದ್ದು ಪ್ರಕ್ಷುಬ್ಧ ಸ್ಥಿತಿ ಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಹೇಳಿದ್ದಾರೆ.
Last Updated 7 ಜೂನ್ 2022, 20:17 IST
fallback

ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಸುಳ್ಳು: ಜಾಮದಾರ್

‘ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಶುದ್ಧ ಸುಳ್ಳು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.
Last Updated 30 ಮೇ 2022, 11:21 IST
ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಸುಳ್ಳು: ಜಾಮದಾರ್

ಹಿಂದಿ ಹೇರಿಕೆ ವಿರೋಧಿಸದ ಕಾರಣ ಕನ್ನಡಕ್ಕೆ ದುಃಸ್ಥಿತಿ: ಎಸ್‌.ಎಂ. ಜಾಮದಾರ್

ರಾಜ್ಯ ಸರ್ಕಾರಗಳ ನಡೆಗೆ ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ. ಜಾಮದಾರ್ ಬೇಸರ
Last Updated 27 ಸೆಪ್ಟೆಂಬರ್ 2020, 19:43 IST
ಹಿಂದಿ ಹೇರಿಕೆ ವಿರೋಧಿಸದ ಕಾರಣ ಕನ್ನಡಕ್ಕೆ ದುಃಸ್ಥಿತಿ: ಎಸ್‌.ಎಂ. ಜಾಮದಾರ್

ಸ್ವತಂತ್ರ ಧರ್ಮಕ್ಕಾಗಿ ಟೊಂಕ ಕಟ್ಟಿ ನಿಲ್ಲಿ: ಲಿಂಗಾಯತರಿಗೆ ಜಾಮದಾರ ಒತ್ತಾಯ

‘ಲಿಂಗಾಯತ ಸ್ವತಂತ್ರ ಧರ್ಮ. ಸ್ವತಂತ್ರ ಪೂರ್ವದಲ್ಲಿ ಸೊಲ್ಲಾಪುರದ ಸಿದ್ಧರಾಮನ ನೆಲದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಧ್ವನಿ ಎದ್ದಿತ್ತು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್‌.ಎಂ.ಜಾಮದಾರ ಹೇಳಿದರು.
Last Updated 14 ಮೇ 2019, 11:37 IST
ಸ್ವತಂತ್ರ ಧರ್ಮಕ್ಕಾಗಿ ಟೊಂಕ ಕಟ್ಟಿ ನಿಲ್ಲಿ: ಲಿಂಗಾಯತರಿಗೆ ಜಾಮದಾರ ಒತ್ತಾಯ

ಸ್ವತಂತ್ರ ಧರ್ಮ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ

ಜಾಗತಿಕ ಲಿಂಗಾಯತ ಮಹಾಸಭಾದಿಂದ ಅರಿವು ಅಭಿಯಾನ
Last Updated 16 ಸೆಪ್ಟೆಂಬರ್ 2018, 13:51 IST
ಸ್ವತಂತ್ರ ಧರ್ಮ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT