ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Smart Phone review

ADVERTISEMENT

Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

ಈ ಸಮಯದ ಟ್ರೆಂಡ್ ಎಐ ಅನ್ನೇ ಕೇಂದ್ರೀಕರಿಸಿಕೊಂಡು ಕಳೆದ ತಿಂಗಳು ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಎಂಬ, ದುಬಾರಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಫೋನನ್ನು ಎರಡು ವಾರ ಬಳಸಿ ನೋಡಿದಾಗ ಹೇಗನಿಸಿತು ಎಂಬ ವಿಚಾರ ಇಲ್ಲಿದೆ.
Last Updated 23 ಮಾರ್ಚ್ 2024, 9:56 IST
Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z Flip 5: ಲಂಬವಾಗಿ ಮಡಚಬಲ್ಲ ಸ್ಟೈಲಿಶ್ ಫೋನ್

ಪುಸ್ತಕದಂತೆ ಅಡ್ಡ ಮಡಚಬಲ್ಲ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5ಕ್ಕಿಂತ ಭಿನ್ನವಾಗಿ, ಲಂಬವಾಗಿ ಮಡಚಬಲ್ಲ ಫೋನ್ ಗ್ಯಾಲಕ್ಸಿ ಝಡ್ ಫ್ಲಿಪ್ 5. ಮಡಚಿದಾಗ ಅಥವಾ ಮುಚ್ಚಿದಾಗ ಬಹುತೇಕ ಚೌಕಾಕಾರದಲ್ಲಿರುವ ಈ ಸ್ಮಾರ್ಟ್‌ಫೋನ್ ಹೇಗಿದೆ, ತಿಳಿದುಕೊಳ್ಳೋಣ.
Last Updated 23 ಆಗಸ್ಟ್ 2023, 1:23 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z Flip 5: ಲಂಬವಾಗಿ ಮಡಚಬಲ್ಲ ಸ್ಟೈಲಿಶ್ ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

ಮಡಚುವ ಫೀಚರ್ ಫೋನ್‌ಗಳು ಸ್ಮಾರ್ಟ್ ರೂಪದಲ್ಲಿ ಬಂದು ಕೆಲವು ವರ್ಷಗಳೇ ಸಂದವು. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯ 5ನೇ ಆವೃತ್ತಿಯ ಆಂಡ್ರಾಯ್ಡ್ ಫೋನನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 5 ಎರಡು ವಾರ ಬಳಸಿ ನೋಡಿದ ಬಳಿಕ, ಹೇಗಿದೆ? ಇಲ್ಲಿದೆ ಮಾಹಿತಿ.
Last Updated 23 ಆಗಸ್ಟ್ 2023, 0:32 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34: ಗೇಮಿಂಗ್ ಪ್ರಿಯರಿಗೆ ಇಷ್ಟ

ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ ಆಂಡ್ರಾಯ್ಡ್ ಫೋನ್, ನೋಡುವುದಕ್ಕೆ ಪ್ರೀಮಿಯಂ ಫೋನ್‌ನಂತಿದ್ದು ಪ್ರೀಮಿಯಂ ವೈಶಿಷ್ಟ್ಯಗಳನ್ನೂ ಹೊಂದಿದೆ. ದೈನಂದಿನ ಬಳಕೆ, ವೀಡಿಯೊ ವೀಕ್ಷಣೆ ಅಲ್ಲದೆ, ಗೇಮಿಂಗ್ ಪ್ರಿಯರಿಗೂ ಇಷ್ಟವಾಗಬಹುದು.
Last Updated 19 ಮೇ 2023, 6:36 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34: ಗೇಮಿಂಗ್ ಪ್ರಿಯರಿಗೆ ಇಷ್ಟ

Tecno Pova 3: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

Tecno Pova 3: ವಿಡಿಯೊದಿಂದ ಎಂಪಿ3ಗೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಡಕವಾಗಿರುವ 'ವಿಷಾ' ಹೆಸರಿನ ವಿಡಿಯೊ ಪ್ಲೇಯರ್‌ನಲ್ಲಿದೆ. ಜೊತೆಗೆ, ನಮ್ಮ ಚಿತ್ರದ ಮೂಲಕ ವೈವಿಧ್ಯಮಯ ಶಾರ್ಟ್ ವಿಡಿಯೊ ರಚಿಸುವ ಹಲವಾರು ಟೆಂಪ್ಲೇಟ್‌ಗಳು ಗಮನ ಸೆಳೆಯುತ್ತವೆ. 'ವಿ-ಲೈಫ್' ಆ್ಯಪ್ ಮೂಲಕ ಎಲ್ಲ ಸ್ಮಾರ್ಟ್ ಸಾಧನಗಳನ್ನು ಒಂದೇ ಕಡೆ ಸೇರಿಸಿಕೊಂಡು ನಿಯಂತ್ರಿಸಬಹುದು. ಗಮನ ಸೆಳೆದಿದ್ದೆಂದರೆ ಹಾಯ್ ಟ್ರಾನ್ಸ್‌ಲೇಟ್ ಎಂಬ ಭಾಷಾಂತರ ಆ್ಯಪ್. ಕನ್ನಡವೂ ಸೇರಿದಂತೆ ದೇಶದ ಮತ್ತು ವಿದೇಶದ ಹಲವಾರು ಭಾಷೆಗಳ ಮಧ್ಯೆ ಅನುವಾದವನ್ನು ಪಠ್ಯ, ಧ್ವನಿ ಮೂಲಕವಾಗಿ ಮಾಡಬಹುದು. ಒಂದೊಂದೇ ವಾಕ್ಯವನ್ನು ಅದು ಬಹುತೇಕ ನಿಖರವಾಗಿ ಅನುವಾದಿಸಿಕೊಡುತ್ತದೆ.
Last Updated 29 ಜೂನ್ 2022, 10:45 IST
Tecno Pova 3: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

OnePlus Nord CE 2 Lite| ನಾರ್ಡ್‌ ಸಿಇ2 ಲೈಟ್‌: ಕಾಸಿಗೆ ತಕ್ಕಷ್ಟು ಕಜ್ಜಾಯ

ಒನ್‌ಪ್ಲಸ್‌ ಕಂಪನಿಯು ಈಚೆಗಷ್ಟೇ ₹ 20 ಸಾವಿರದ ಒಳಗಿನ ‘ಒನ್‌ಪ್ಲಸ್‌ ನಾರ್ಡ್‌ ಸಿಇ2 ಲೈಟ್‌’ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಒನ್‌ಪ್ಲಸ್‌ ಬ್ರ್ಯಾಂಡ್‌ನ ಫೋನ್‌ ಅನ್ನೇ ಹೊಂದಬೇಕು ಎನ್ನುವವರು ಇದನ್ನು ಪರಿಗಣಿಸಬಹುದು.
Last Updated 4 ಜೂನ್ 2022, 14:08 IST
 OnePlus Nord CE 2 Lite| ನಾರ್ಡ್‌ ಸಿಇ2 ಲೈಟ್‌: ಕಾಸಿಗೆ ತಕ್ಕಷ್ಟು ಕಜ್ಜಾಯ

ಫ್ಲ್ಯಾಗ್‌ಶಿಪ್ ಮಾದರಿಯ ಅತ್ಯಾಧುನಿಕ ವೈಶಿಷ್ಟ್ಯಗಳ Samsung Galaxy A73

ಅತ್ಯುತ್ತಮ ಸ್ಕ್ರೀನ್, ಭರ್ಜರಿ ಕ್ಯಾಮೆರಾ, ಸುಲಲಿತ ಕಾರ್ಯಾಚರಣೆ, ಅತ್ಯುತ್ತಮ ಬ್ಯಾಟರಿ ಚಾರ್ಜ್ - ಇವುಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 ಸ್ಮಾರ್ಟ್ ಫೋನ್ ಅನ್ನು ಅರ್ಥಮಾಡಿಕೊಳ್ಳುವ ಅಂಶಗಳು. ಮತ್ತು ಇದು ಗುಣಮಟ್ಟದಲ್ಲಿ ಎಸ್ ಸರಣಿ (ಉದಾ. ಗ್ಯಾಲಕ್ಸಿ ಎಸ್22) ಫೋನ್‌ಗೆ ಉತ್ತಮ ಪ್ರತಿಸ್ಫರ್ಧಿಯೂ ಹೌದು. 5000mAh ಬ್ಯಾಟರಿ ಸಾಮಾನ್ಯ ಬಳಕೆಯಲ್ಲಿ ದಿನಪೂರ್ತಿ ಕೆಲಸ ಮಾಡಿಯೂ ಶೇ.30-40ರಷ್ಟು ಉಳಿದಿರುತ್ತದೆ. 25W ವೇಗದ ಚಾರ್ಜಿಂಗ್ ಬೆಂಬಲವಿದ್ದು, ಅದರಲ್ಲಿ ಒಂದು ಗಂಟೆಯ ಆಸುಪಾಸಿನಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. 8GB/128GB ಮೂಲ ಮಾದರಿಯ ಬೆಲೆ ₹41,999 ಹಾಗೂ 8GB/256GB ಮಾದರಿಗೆ ₹44999.
Last Updated 26 ಏಪ್ರಿಲ್ 2022, 11:41 IST
ಫ್ಲ್ಯಾಗ್‌ಶಿಪ್ ಮಾದರಿಯ ಅತ್ಯಾಧುನಿಕ ವೈಶಿಷ್ಟ್ಯಗಳ Samsung Galaxy A73
ADVERTISEMENT

ಸ್ಯಾಮ್‌ಸಂಗ್ Galaxy M33: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

Samsung Galaxy M33 5G: ಫೇಸ್ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆಗಳೆರಡೂ ಕ್ಷಿಪ್ರವಾಗಿ ಕೆಲಸ ಮಾಡುತ್ತವೆ. ಆಂಡ್ರಾಯ್ಡ್ 12 ಆಧಾರಿತ ಒನ್ ಯುಐ4 ಕಾರ್ಯಾಚರಣಾ ವ್ಯವಸ್ಥೆಯು ವೇಗವಾಗಿದೆ ಮತ್ತು ಅತ್ಯಾಧುನಿಕತೆಗೆ ತಕ್ಕಂತಿದೆ. ಮೊದಲೇ ಹೇಳಿದಂತೆಎಕ್ಸಿನೋಸ್ 1280 ಪ್ರೊಸೆಸರ್ (ಒಕ್ಟಾ ಕೋರ್) ಇರುವುದರಿಂದ ಯಾವುದೇ ಗೇಮ್ ಅಥವಾ ವಿಡಿಯೊ ವೀಕ್ಷಣೆಯ ವೇಳೆ ವಿಳಂಬ (ಲೇಟೆನ್ಸಿ) ಅಥವಾ ಸ್ಥಾಗಿತ್ಯ ಅನುಭವಕ್ಕೆ ಬರಲಿಲ್ಲ. ದೈನಂದಿನ ಬಳಕೆಗೆ ಎ53ಕ್ಕೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ಇದು ಹೇಳಿ ಮಾಡಿಸಿದಂತಿದೆ. 25W ವೇಗದ ಚಾರ್ಜಿಂಗ್ ಇದ್ದು, ಸಾಮಾನ್ಯ ಕಾರ್ಯಾಚರಣೆಯ ವೇಳೆ ಒಂದುವರೆ ದಿನ ಅವಧಿಗೆ ಬ್ಯಾಟರಿ ಚಾರ್ಜ್ ಸಮಸ್ಯೆಯಾಗಲಿಲ್ಲ. ಬೆಲೆ 6GB/128GB ಆವೃತ್ತಿಗೆ ₹17999 ಹಾಗೂ 8GB/128GB ಆವೃತ್ತಿಯ ಫೋನ್‌ಗೆ ₹19499. ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೆಚ್ಚು ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಗೇಮಿಂಗ್ ಬಗ್ಗೆ ಹೆಚ್ಚು ಗಮನ ಹರಿಸುವವರಿಗೆ ಈ ಫೋನ್ ಇಷ್ಟವಾಗಬಹುದು.
Last Updated 19 ಏಪ್ರಿಲ್ 2022, 11:40 IST
ಸ್ಯಾಮ್‌ಸಂಗ್ Galaxy M33: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

ಒನ್‌ಪ್ಲಸ್‌ ನಾರ್ಡ್‌ 2 5ಜಿ: ಮಧ್ಯಮ ಬೆಲೆಯ ಆಲ್‌ರೌಂಡರ್‌

ಪ್ರೀಮಿಯಂ ವೈಶಿಷ್ಟ್ಯಗಳನ್ನು ಮಧ್ಯಮ ಬೆಲೆಗೂ ಸಿಗುವಂತೆ ಮಾಡಲು ಒನ್‌ಪ್ಲಸ್‌ ಕಂಪನಿಯು ‘ನಾರ್ಡ್‌’ ಪರಿಯಿಸಿದ್ದು, ಈ ಸಾಲಿನಲ್ಲಿ ಕಂಪನಿ ಬಿಡುಗಡೆ ಆಗಿರುವ ಮೂರನೇ ಹ್ಯಾಂಡ್‌ಸೆಟ್‌ ‘ಒನ್‌ಪ್ಲಸ್‌ ನಾರ್ಡ್‌ 2 5ಜಿ’. ಮೇಲ್ನೋಟಕ್ಕೆ ಇದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಗಳು ಕಾಣುವುದಿಲ್ಲವಾದರೂ ಪ್ರೊಸೆಸರ್‌ ದೃಷ್ಟಿಯಿಂದ ನಾರ್ಡ್‌ನ ಹಿಂದಿನ ಫೋನ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಇದೆ.
Last Updated 2 ನವೆಂಬರ್ 2021, 19:30 IST
ಒನ್‌ಪ್ಲಸ್‌ ನಾರ್ಡ್‌ 2 5ಜಿ: ಮಧ್ಯಮ ಬೆಲೆಯ ಆಲ್‌ರೌಂಡರ್‌

Nokia C20 Plus: ಬಜೆಟ್ ಶ್ರೇಣಿಯಲ್ಲಿ ಗಟ್ಟಿಮುಟ್ಟಾದ ಸ್ಮಾರ್ಟ್ ಫೋನ್

ನೋಕಿಯಾ ಸಿ20 ಪ್ಲಸ್ 3GB/32GB ಮಾದರಿಯು, ಉತ್ತಮ ಬಿಲ್ಡ್ ಗುಣಮಟ್ಟವನ್ನೂ, ಬ್ಯಾಟರಿ ಬಾಳಿಕೆಯನ್ನೂ ಹೊಂದಿದೆ. ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸರಳ ಯೂಸರ್ ಇಂಟರ್ಫೇಸ್ ಮೂಲಕ ಗಮನ ಸೆಳೆಯುತ್ತದೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದ್ದು, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಅಥವಾ ಎರಡನೇ ಫೋನ್ ಬೇಕೆಂದುಕೊಳ್ಳುವವರಿಗೆ ಇಷ್ಟವಾಗಬಹುದಾದ ಬಜೆಟ್ ಶ್ರೇಣಿಯ ಫೋನ್ ಇದು.
Last Updated 9 ಸೆಪ್ಟೆಂಬರ್ 2021, 10:25 IST
Nokia C20 Plus: ಬಜೆಟ್ ಶ್ರೇಣಿಯಲ್ಲಿ ಗಟ್ಟಿಮುಟ್ಟಾದ ಸ್ಮಾರ್ಟ್ ಫೋನ್
ADVERTISEMENT
ADVERTISEMENT
ADVERTISEMENT