ಭಾನುವಾರ, 13 ಜುಲೈ 2025
×
ADVERTISEMENT

Smart Phones

ADVERTISEMENT

ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

Phone Screen Protector: ಫೋನ್‌ಗೆ ಸ್ಕ್ರೀನ್ ಗಾರ್ಡ್‌ಗಳು ಅನಿವಾರ್ಯ ಎನಿಸಿವೆ. ಬಿದ್ದರೂ ಸ್ಕ್ರೀನ್ ಒಡೆಯದಂತೆ, ಗೀರುಗಳಾಗದಂತೆ ರಕ್ಷಿಸುವ ಈ ಪರದೆ ರಕ್ಷಕ ಹೆಸರಿನ ಗಾಜಿನ ಹಾಳೆಯು, ಫೋನ್‌ನಲ್ಲಿ ತೀರಾ ದುಬಾರಿ ಎನಿಸಿರುವ ಡಿಸ್‌ಪ್ಲೇಗೆ ಹಾನಿಯಾಗದಂತೆ ತಡೆಯುತ್ತದೆ.
Last Updated 8 ಜುಲೈ 2025, 23:30 IST
ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

ಭಾರತದಲ್ಲಿ ಆ್ಯಪಲ್‌ ಸಾಧನಗಳ ಉತ್ಪಾದನೆ ಬೇಡ: ಟಿಮ್ ಕುಕ್‌ಗೆ ಟ್ರಂಪ್ ತಾಕೀತು

iPhone Production In India: ಭಾರತದಲ್ಲಿ ಆ್ಯಪಲ್‌ ಸಾಧನಗಳನ್ನು ಉತ್ಪಾದನೆ ಮಾಡುವುದು ಬೇಡ ಎಂದು ಐಫೋನ್‌ ತಯಾರಿಕಾ ಕಂಪನಿ ಆ್ಯಪಲ್ ಸಿಇಒ ಟಿಮ್‌ ಕುಕ್‌ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ.
Last Updated 15 ಮೇ 2025, 12:34 IST
ಭಾರತದಲ್ಲಿ ಆ್ಯಪಲ್‌ ಸಾಧನಗಳ ಉತ್ಪಾದನೆ ಬೇಡ: ಟಿಮ್ ಕುಕ್‌ಗೆ ಟ್ರಂಪ್ ತಾಕೀತು

ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳಿಗೆ ‍ಸುಂಕದಿಂದ ವಿನಾಯಿತಿ ನೀಡಿದ ಟ್ರಂಪ್ ಆಡಳಿತ

Tech Tariff Update: ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ಟ್ರಂಪ್ ಆಡಳಿತ ಸುಂಕ ವಿನಾಯಿತಿ ಘೋಷಿಸಿದೆ
Last Updated 13 ಏಪ್ರಿಲ್ 2025, 2:43 IST
ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳಿಗೆ ‍ಸುಂಕದಿಂದ ವಿನಾಯಿತಿ ನೀಡಿದ ಟ್ರಂಪ್ ಆಡಳಿತ

ಸಂಗತ: ‘ಕಳೆದು’ಹೋಗುತ್ತಿದ್ದಾರೆ ಮಕ್ಕಳು

ಸಾಮಾಜಿಕ ಜಾಲತಾಣಗಳಲ್ಲಿ ಹಗಲಿರುಳೂ ಚಾಟ್‌ ಮಾಡುವ ಮೂಲಕ ಹದಿಹರೆಯದವರು ವರ್ಚುವಲ್‌ ಲೋಕದಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ
Last Updated 10 ಮಾರ್ಚ್ 2025, 23:30 IST
ಸಂಗತ: ‘ಕಳೆದು’ಹೋಗುತ್ತಿದ್ದಾರೆ ಮಕ್ಕಳು

ಶೇ 76ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮಗಳಿಗಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ!

ದೇಶದಲ್ಲಿ 14ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ.
Last Updated 29 ಜನವರಿ 2025, 2:47 IST
ಶೇ 76ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮಗಳಿಗಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ!

Lava Yuva 4 | ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದ ಲಾವಾ: ಇಲ್ಲಿದೆ ಮಾಹಿತಿ

ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಯಾದ ‘ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್’ ಯುವ ಸರಣಿಯ ಹೊಸ ಮಾದರಿಯನ್ನು ಬಳಕೆದಾರರಿಗೆ ಪರಿಚಯಿಸಿದೆ.
Last Updated 11 ಡಿಸೆಂಬರ್ 2024, 10:36 IST
Lava Yuva 4 | ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದ ಲಾವಾ: ಇಲ್ಲಿದೆ ಮಾಹಿತಿ

Apple iPhone 16 Pro Review: ಅತ್ಯುತ್ತಮ ಕ್ಯಾಮೆರಾ, ವೇಗದ ಕಾರ್ಯಾಚರಣೆ

48 MP ಕ್ಯಾಮೆರಾ, ಎ18 ಪ್ರೊ ಚಿಪ್, 6.3 ಇಂಚು OLED ಸ್ಕ್ರೀನ್, ಪ್ರೀಮಿಯಂ ವಿನ್ಯಾಸ, ಕನ್ನಡ ಕೀಬೋರ್ಡ್, ₹1,19,900 ಆರಂಭಿಕ ಬೆಲೆ. ಫೋಟೊ, ವಿಡಿಯೊ, ಗೇಮಿಂಗ್‌ಗಾಗಿ ಸೂಕ್ತ.
Last Updated 18 ಅಕ್ಟೋಬರ್ 2024, 10:50 IST
Apple iPhone 16 Pro Review: ಅತ್ಯುತ್ತಮ ಕ್ಯಾಮೆರಾ, ವೇಗದ ಕಾರ್ಯಾಚರಣೆ
ADVERTISEMENT

ಜಿಯೊಫೋನ್ ಪ್ರೈಮಾ 2: ಹೊಸ 4ಜಿ ಫೋನ್ ಬಿಡುಗಡೆ

ಅತ್ಯದ್ಭುತ ವಿನ್ಯಾಸ ಮತ್ತು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹೊಚ್ಚ ಹೊಸದಾದ ‘ಜಿಯೊಫೋನ್ ಪ್ರೈಮಾ 2‘ ಸ್ಮಾರ್ಟ್ ಫೀಚರ್ ಫೋನ್ ಬಿಡುಗಡೆಯಾಗಿದೆ.
Last Updated 13 ಸೆಪ್ಟೆಂಬರ್ 2024, 13:28 IST
ಜಿಯೊಫೋನ್ ಪ್ರೈಮಾ 2: ಹೊಸ 4ಜಿ ಫೋನ್ ಬಿಡುಗಡೆ

ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

ಭಾರತ ಮೂಲದ ನು-ರಿಪಬ್ಲಿಕ್ ಕಂಪನಿಯು ವಿನೂತನವಾದ 'ನು ರಿಪಬ್ಲಿಕ್ ಸೈಬೋಟ್ರಾನ್ ಸ್ಪಿನ್' ಹೆಸರಿನ 10000 mAh ಚಾರ್ಜ್ ಸಾಮರ್ಥ್ಯದ ಪವರ್ ಬ್ಯಾಂಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2024, 8:15 IST
ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು (ಸಿಇಆರ್‌ಟಿ–ಇನ್) ಆ್ಯಪಲ್‌ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಹ್ಯಾಕರ್‌ಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಹೇಳಿದೆ.
Last Updated 3 ಏಪ್ರಿಲ್ 2024, 16:30 IST
ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT