ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

somashekhar

ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್‌ ಪ್ರಸ್ತಾವವಿಲ್ಲ: ಸಚಿವ ಸೋಮಶೇಖರ್‌

ಕೃಷಿ ಉತ್ಪನ್ನ ಮಾರುಕಟ್ಟೆ (ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ) (ಎಪಿಎಂಸಿ) ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್‌ ಪಡೆಯುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.
Last Updated 15 ಫೆಬ್ರುವರಿ 2022, 19:11 IST
ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್‌ ಪ್ರಸ್ತಾವವಿಲ್ಲ: ಸಚಿವ ಸೋಮಶೇಖರ್‌

ಕಡಿಮೆ ದರದ ನಿವೇಶನ: ಕೇಂದ್ರಕ್ಕೆ ಮನವಿ

ಸಹಕಾರಿ ವಸತಿ ಮಹಾಮಂಡಳಿ ಸಭೆಯಲ್ಲ ನಿರ್ಣಯ
Last Updated 26 ಸೆಪ್ಟೆಂಬರ್ 2021, 20:38 IST
ಕಡಿಮೆ ದರದ ನಿವೇಶನ: ಕೇಂದ್ರಕ್ಕೆ ಮನವಿ

ಪ್ರಜಾಪ್ರಭುತ್ವದಿಂದ ಮಧ್ಯಯುಗದ ಪಾಳೇಗಾರಿಕೆಗೆ ಮರಳುವ ಆತಂಕ: ಸೋಮಶೇಖರ್‌

‘ಮಠಾಧೀಶರ ಒಂದು ಗುಂಪು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರ ನಿಂತಿರುವ ಪರಿಯನ್ನು ನೋಡಿದರೆ ನಾವು ಪ್ರಜಾಪ್ರಭುತ್ವದಿಂದ ಮಧ್ಯಯುಗದ ಪಾಳೇಗಾರಿಕೆಯ ಕಾಲಕ್ಕೆ ಮರಳುತ್ತಿದ್ದೇವೆಯೆ ಎಂಬ ಆತಂಕ ಮೂಡುತ್ತಿದೆ’ ಎಂದು ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಬಿ. ಸೋಮಶೇಖರ್‌ ಹೇಳಿದ್ದಾರೆ.
Last Updated 24 ಜುಲೈ 2021, 17:22 IST
ಪ್ರಜಾಪ್ರಭುತ್ವದಿಂದ ಮಧ್ಯಯುಗದ ಪಾಳೇಗಾರಿಕೆಗೆ ಮರಳುವ ಆತಂಕ: ಸೋಮಶೇಖರ್‌

ಡಿಸಿಸಿ ಬ್ಯಾಂಕ್ ಕಾರ್ಯವೈಖರಿ: ಸಚಿವ ಮಾಧುಸ್ವಾಮಿ -ಸೋಮಶೇಖರ್ ಜಟಾಪಟಿ

‘ಸಾಲ ಮನ್ನಾ ಹಣವನ್ನು ಡಿಸಿಸಿ ಬ್ಯಾಂಕುಗಳು ರೈತರ ಹಳೇ ಬಾಕಿ ಚುಕ್ತಾ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿವೆ. ಇದು ಸರಿಯಲ್ಲ, ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಚಿವ ಸಂಪುಟ ಸಭೆಯಲ್ಲಿ ಏರಿದ ಧ್ವನಿಯಲ್ಲಿ ಮಾತನಾಡಿದರು.
Last Updated 22 ಜೂನ್ 2021, 1:49 IST
ಡಿಸಿಸಿ ಬ್ಯಾಂಕ್ ಕಾರ್ಯವೈಖರಿ: ಸಚಿವ ಮಾಧುಸ್ವಾಮಿ -ಸೋಮಶೇಖರ್ ಜಟಾಪಟಿ

ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ

₹ 9.3 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ
Last Updated 24 ಆಗಸ್ಟ್ 2020, 20:37 IST
ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ

ಸೋಮಶೇಖರ್‌ ಜತೆಗೆ ಭಿನ್ನಾಭಿಪ್ರಾಯವಿಲ್ಲ: ಜಗ್ಗೇಶ್

‘ಪೂರ್ವಾಶ್ರಮದಲ್ಲಿ ನಾನೂ ಕೂಡ ಕಾಂಗ್ರೆಸ್ ಕಾರ್ಯಕರ್ತ. ನಾನು ಪಕ್ಷ ಬಿಡುವಾಗ ಇದೇ ಸೋಮಶೇಖರ್ ನನ್ನ ಮನವೊಲಿಸಲು ಬಂದಿದ್ದರು. ಗೋಡೆ ಹಾರಿ ಅವರಿಂದ ತಪ್ಪಿಸಿಕೊಂಡಿದ್ದೆ’ ಎಂದು ಚಟಾಕಿ ಹಾರಿಸಿದರು.
Last Updated 1 ಡಿಸೆಂಬರ್ 2019, 11:08 IST
ಸೋಮಶೇಖರ್‌ ಜತೆಗೆ ಭಿನ್ನಾಭಿಪ್ರಾಯವಿಲ್ಲ: ಜಗ್ಗೇಶ್

ಸೋಮಶೇಖರ್‌ ಜೈರಾಜ್‌ ಅರ್ಜಿ ಇತ್ಯರ್ಥ

‘ನನ್ನನ್ನು ಹಾಗೂ ನನ್ನ ಕುಟುಂಬದ ಸದಸ್ಯರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸುತ್ತಿದ್ದು, ಭದ್ರತೆ ನೀಡಬೇಕು’ ಎಂದು ಕೋರಿದ್ದ ಸಕಲೇಶಪುರದ ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
Last Updated 11 ಅಕ್ಟೋಬರ್ 2018, 19:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT