ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Somashekhar Reddy

ADVERTISEMENT

ರಾಹುಲ್‌ ಗಾಂಧಿ ಮದುವೆಯಾಗಿದ್ದಾರೆ, ಮಕ್ಕಳಿದ್ದಾರೆ! ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸೋಮಶೇಖರ ರೆಡ್ಡಿ ಲೇವಡಿ
Last Updated 24 ಜೂನ್ 2023, 15:24 IST
ರಾಹುಲ್‌ ಗಾಂಧಿ ಮದುವೆಯಾಗಿದ್ದಾರೆ, ಮಕ್ಕಳಿದ್ದಾರೆ! ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ

ಹೆಚ್ಚು ಗಣಿಬಾಧಿತ ನಗರ ಬಳ್ಳಾರಿ: ಸೋಮಶೇಖರರೆಡ್ಡಿ

ಗಣಿಗಾರಿಕೆಯಿಂದ ಬಳ್ಳಾರಿ ನಗರ ಅತೀ ಹೆಚ್ಚು ಬಾಧಿತವಾಗಿದ್ದು, ಯಾವುದೇ ಕಾರಣಕ್ಕೂ ‘ಗಣಿ ಬಾಧಿತ ಪ್ರದೇಶ ಸಮಗ್ರ ಪರಿಸರ ಯೋಜನೆ’ಯಿಂದ (ಸಿಇಪಿಎಂಐಝಡ್‌) ಕೈಬಿಡಬಾರದು ಎಂದು ಬಿಜೆಪಿ ಶಾಸಕ ಜಿ. ಸೋಮಶೇಖರರೆಡ್ಡಿ ಆಗ್ರಹಿಸಿದರು.
Last Updated 11 ಮಾರ್ಚ್ 2023, 14:25 IST
ಹೆಚ್ಚು ಗಣಿಬಾಧಿತ ನಗರ ಬಳ್ಳಾರಿ: ಸೋಮಶೇಖರರೆಡ್ಡಿ

ಉಸ್ತುವಾರಿ ಸಚಿವರ ಬದಲಿಸದಿದ್ದರೆ ಉಗ್ರ ಹೋರಾಟ: ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಕೆ

‘ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರನ್ನು ಬದಲಿಸಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ನೀಡಬೇಕು. ಜತೆಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯೂ ನೀಡಬೇಕು. ಒಂದುವೇಳೆ ಉಸ್ತುವಾರಿ ಬದಲಿಸದಿದ್ದರೆ ಉಗ್ರ ಹೋರಾಟ ನಡೆಸುವೆ’ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಎಚ್ಚರಿಕೆ ನೀಡಿದರು.
Last Updated 17 ಜೂನ್ 2021, 9:49 IST
ಉಸ್ತುವಾರಿ ಸಚಿವರ ಬದಲಿಸದಿದ್ದರೆ ಉಗ್ರ ಹೋರಾಟ: ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಕೆ

ಸೋಮಶೇಖರ ರೆಡ್ಡಿ ಬಂಧಿಸದಿದ್ದರೆ ಉಗ್ರ ಹೋರಾಟ: ಶಾಸಕ ನಾಗೇಂದ್ರ

ಮುಸ್ಲಿಂ ಸಮುದಾಯವನ್ನು‌ ಕುರಿತು ಪ್ರಚೋದನಕಾರಿ ಭಾಷಣ‌ ಮಾಡಿದ ಶಾಸಕ ‌ಜಿ.ಸೋಮಶೇಖರ ರೆಡ್ಡಿ ಅವರನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದರು.
Last Updated 7 ಜನವರಿ 2020, 6:48 IST
ಸೋಮಶೇಖರ ರೆಡ್ಡಿ ಬಂಧಿಸದಿದ್ದರೆ ಉಗ್ರ ಹೋರಾಟ: ಶಾಸಕ ನಾಗೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT