ಗುರುವಾರ, 3 ಜುಲೈ 2025
×
ADVERTISEMENT

Sonakshi Sinha

ADVERTISEMENT

₹14 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ₹22.5 ಕೋಟಿಗೆ ಮಾರಿದ ನಟಿ ಸೋನಾಕ್ಷಿ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿರುವ ಬಾಂದ್ರಾ ವೆಸ್ಟ್‌ ಅಪಾರ್ಟ್‌ಮೆಂಟ್‌ ಅನ್ನು ₹22.50 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 3 ಫೆಬ್ರುವರಿ 2025, 9:31 IST
₹14 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ₹22.5 ಕೋಟಿಗೆ ಮಾರಿದ ನಟಿ ಸೋನಾಕ್ಷಿ

ಈ ಚಿಕ್ಕ ವಿಷಯವನ್ನು ಬಿಟ್ಟುಬಿಡಬಹುದಿತ್ತು: ಮುಖೇಶ್‌ ಖನ್ನಾಗೆ ನಟಿ ಸೋನಾಕ್ಷಿ

ರಾಮಾಯಣದ ಕುರಿತ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರನ್ನು ದೂಷಿಸಿರುವ 'ಶಕ್ತಿಮಾನ್' ಖ್ಯಾತಿಯ ನಟ ಮುಖೇಶ್ ಖನ್ನಾಗೆ ನಟಿ ಸೋನಾಕ್ಷಿ ಸಿನ್ಹಾ ತಿರುಗೇಟು ನೀಡಿದ್ದಾರೆ.
Last Updated 17 ಡಿಸೆಂಬರ್ 2024, 13:41 IST
ಈ ಚಿಕ್ಕ ವಿಷಯವನ್ನು ಬಿಟ್ಟುಬಿಡಬಹುದಿತ್ತು: ಮುಖೇಶ್‌ ಖನ್ನಾಗೆ ನಟಿ ಸೋನಾಕ್ಷಿ

ಮದುವೆ ವಿಡಿಯೊ ಹಂಚಿಕೊಂಡ ನಟಿ ಸೋನಾಕ್ಷಿ: ತಂದೆಯ ಮುಖದಲ್ಲಿ ಏನಿದು ದುಗುಡ ಭಾವನೆ?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜೊತೆ ಇತ್ತೀಚೆಗೆ ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.
Last Updated 10 ಜುಲೈ 2024, 6:52 IST
ಮದುವೆ ವಿಡಿಯೊ ಹಂಚಿಕೊಂಡ ನಟಿ ಸೋನಾಕ್ಷಿ: ತಂದೆಯ ಮುಖದಲ್ಲಿ ಏನಿದು ದುಗುಡ ಭಾವನೆ?

Photos | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಾಕ್ಷಿ–ಜಹೀರ್ ಇಕ್ಬಾಲ್‌

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಾಕ್ಷಿ–ಜಹೀರ್
Last Updated 24 ಜೂನ್ 2024, 4:21 IST
Photos | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಾಕ್ಷಿ–ಜಹೀರ್ ಇಕ್ಬಾಲ್‌
err

ಜೂನ್ 23ಕ್ಕೆ ಸೋನಾಕ್ಷಿ–ಜಹೀರ್ ಮದುವೆ: ನಟಿಯ ತಂದೆ ಶತ್ರುಘ್ನ ಹೇಳಿದ್ದೇನು?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ.
Last Updated 22 ಜೂನ್ 2024, 10:37 IST
ಜೂನ್ 23ಕ್ಕೆ ಸೋನಾಕ್ಷಿ–ಜಹೀರ್ ಮದುವೆ: ನಟಿಯ ತಂದೆ ಶತ್ರುಘ್ನ ಹೇಳಿದ್ದೇನು?

ಬಹುಕಾಲದ ಗೆಳೆಯನೊಂದಿಗೆ ಹಸೆಮಣೆ ಏರಲು ಸಜ್ಜಾದ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
Last Updated 12 ಜೂನ್ 2024, 5:34 IST
ಬಹುಕಾಲದ ಗೆಳೆಯನೊಂದಿಗೆ ಹಸೆಮಣೆ ಏರಲು ಸಜ್ಜಾದ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ

ರೌಡಿ ರಾಥೋರ್‌ ಚಿತ್ರದ ಫ್ಲರ್ಟಿಂಗ್ ದೃಶ್ಯದಲ್ಲಿ ನಟಿಸಬಾರದಿತ್ತು: ಸೋನಾಕ್ಷಿ ಸಿನ್ಹಾ

ವಿಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ.
Last Updated 15 ಮೇ 2023, 13:41 IST
ರೌಡಿ ರಾಥೋರ್‌ ಚಿತ್ರದ ಫ್ಲರ್ಟಿಂಗ್ ದೃಶ್ಯದಲ್ಲಿ ನಟಿಸಬಾರದಿತ್ತು: ಸೋನಾಕ್ಷಿ ಸಿನ್ಹಾ
ADVERTISEMENT

ಡಬಲ್ ಸೈಜಿನಲ್ಲಿ ಬಂದರು ಸೋನಾಕ್ಷಿ, ಹುಮಾ: ‘ಡಬಲ್ ಎಕ್ಸೆಲ್‘ ಟ್ರೇಲರ್ ಬಿಡುಗಡೆ

ಬಹಳ ವರ್ಷಗಳ ನಂತರ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬಣ್ಣ ಹಚ್ಚಿರುವ ಹೊಸ ಸಿನಿಮಾ ಡಬಲ್ ಎಕ್ಸೆಲ್ ತೆರೆಗೆ ಬರಲು ಸಿದ್ಧವಾಗಿದೆ. ಈ ಪ್ರಯುಕ್ತ ಇಂದು ಡಬಲ್ ಎಕ್ಸೆಲ್ ಸಿನಿಮಾದ ಟ್ರೇಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಟ್ರೆಂಡ್ ಆಗಿದೆ.
Last Updated 12 ಅಕ್ಟೋಬರ್ 2022, 12:40 IST
ಡಬಲ್ ಸೈಜಿನಲ್ಲಿ ಬಂದರು ಸೋನಾಕ್ಷಿ, ಹುಮಾ: ‘ಡಬಲ್ ಎಕ್ಸೆಲ್‘ ಟ್ರೇಲರ್ ಬಿಡುಗಡೆ

PHOTOS | ಸೋನಾಕ್ಷಿ ಸಿನ್ಹಾ ಜನ್ಮದಿನ: ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ...

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಮಾ ಇಂದು (ಜೂನ್‌ 02) 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
Last Updated 2 ಜೂನ್ 2022, 7:28 IST
PHOTOS | ಸೋನಾಕ್ಷಿ ಸಿನ್ಹಾ ಜನ್ಮದಿನ: ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ...
err

ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ‘ಸೊನಾಕ್ಷಿ‘ ದೊಡ್ಡ ನಟಿಯಾದರು! ಪೂಜಾ ಆರೋಪ

ನನ್ನಕನ್ಯತ್ವವನ್ನು ಮಾರಾಟಕಿಟ್ಟು ಬಾಲಿವುಡ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ದೊಡ್ಡ ನಟಿಯಾದರು ಎಂದು ರೂಪದರ್ಶಿ ಹಾಗೂ ಕಿರುತೆರೆ ನಟಿ ಪೂಜಾ ಮಿಶ್ರಾ ಆರೋಪ ಮಾಡಿದ್ದಾರೆ.
Last Updated 7 ಮೇ 2022, 6:49 IST
ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ‘ಸೊನಾಕ್ಷಿ‘ ದೊಡ್ಡ ನಟಿಯಾದರು! ಪೂಜಾ ಆರೋಪ
ADVERTISEMENT
ADVERTISEMENT
ADVERTISEMENT