ಗುರುವಾರ, 3 ಜುಲೈ 2025
×
ADVERTISEMENT

Sonu Gowda

ADVERTISEMENT

Sidlingu 2 Movie Review: ಕಾರಿನ ಗುಂಗಿನಲ್ಲಿ ‘ಸಿದ್ಲಿಂಗು’

‘ಲೂಸ್ ಮಾದ’ ಯೋಗಿ ಅಭಿನಯದ ‘ಸಿದ್ಲಿಂಗು’ ಸಿನಿಮಾವು 2012ರಲ್ಲಿ ತೆರೆಕಂಡು ಹಿಟ್‌ ಆಗಿತ್ತು. ಮಂಗಳಾ ಟೀಚರ್‌ ಆಗಿ ನಾಯಕಿ ರಮ್ಯಾ ಮತ್ತು ತುರುವೇಕೆರೆ ಆಂಡಾಳಮ್ಮನಾಗಿ ಸುಮನ್ ರಂಗನಾಥ್ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Last Updated 16 ಫೆಬ್ರುವರಿ 2025, 14:59 IST
Sidlingu 2  Movie Review: ಕಾರಿನ ಗುಂಗಿನಲ್ಲಿ ‘ಸಿದ್ಲಿಂಗು’

ಅಕ್ರಮ ದತ್ತು ಪಡೆದಿದ್ದ ಆರೋಪದಡಿ ಜಾಮೀನು: ಜೈಲಿನಿಂದ ಹೊರಬಂದ ಸೋನು ಗೌಡ

ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಹೊರಗೆ ಬಂದಿದ್ದಾರೆ.
Last Updated 6 ಏಪ್ರಿಲ್ 2024, 18:22 IST
ಅಕ್ರಮ ದತ್ತು ಪಡೆದಿದ್ದ ಆರೋಪದಡಿ ಜಾಮೀನು: ಜೈಲಿನಿಂದ ಹೊರಬಂದ ಸೋನು ಗೌಡ

ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ಬಂಧಿಸಲಾಗಿರುವ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ
Last Updated 25 ಮಾರ್ಚ್ 2024, 16:34 IST
ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ

ಇನ್‌ಸ್ಟಾಗ್ರಾಂನಿಂದ ಫೋಟೊಗಳನ್ನು ಡಿಲೀಟ್ ಮಾಡದ ರೀಲ್ಸ್ ನಟಿ ಸೋನು ಗೌಡ: ಫೋಟೊಗಳನ್ನು ಬಳಸಿರುವುದಕ್ಕೂ ದೂರುದಾರರ ಆಕ್ಷೇಪ
Last Updated 23 ಮಾರ್ಚ್ 2024, 7:45 IST
ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ

ಬಾಲಕಿ ಅಕ್ರಮ ದತ್ತು ಪ್ರಕರಣ: ಬಂಧನದ ನಂತರ ರೀಲ್ಸ್ ಸ್ಟಾರ್ ಸೋನುಗೌಡ ಹೇಳಿದ್ದೇನು?

ಅಕ್ರಮ ದತ್ತು ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಹಾಗೂ ಕಿರು ತೆರೆ ನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಮಾರ್ಚ್ 2024, 6:42 IST
ಬಾಲಕಿ ಅಕ್ರಮ ದತ್ತು ಪ್ರಕರಣ: ಬಂಧನದ ನಂತರ ರೀಲ್ಸ್ ಸ್ಟಾರ್ ಸೋನುಗೌಡ ಹೇಳಿದ್ದೇನು?

ಬಾಲಕಿಯ ಅಕ್ರಮ ದತ್ತು: ರೀಲ್ಸ್‌ಸ್ಟಾರ್‌ ಸೋನು ಗೌಡ ಬಂಧನ

ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದಡಿ ರೀಲ್ಸ್‌ ಸ್ಟಾರ್‌ ಹಾಗೂ ಕಿರುತೆರೆ ನಟಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಮಾರ್ಚ್ 2024, 8:14 IST
ಬಾಲಕಿಯ ಅಕ್ರಮ ದತ್ತು: ರೀಲ್ಸ್‌ಸ್ಟಾರ್‌ ಸೋನು ಗೌಡ ಬಂಧನ

ಶೀಘ್ರದಲ್ಲೇ ತೆರೆಗೆ ‘ಮರೀಚಿ’

ನಟ ವಿಜಯ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ‘ಮರೀಚಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.
Last Updated 25 ಸೆಪ್ಟೆಂಬರ್ 2023, 1:23 IST
ಶೀಘ್ರದಲ್ಲೇ ತೆರೆಗೆ ‘ಮರೀಚಿ’
ADVERTISEMENT

‘ವೆಡ್ಡಿಂಗ್ ಗಿಫ್ಟ್’: ಡಬ್ಬಿಂಗ್ ಸ್ಟುಡಿಯೋದಲ್ಲಿ ಲಾಯರ್‌ ಪ್ರೇಮಾ

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ಸಹ ಮುಕ್ತಾಯವಾಗಿದೆ.
Last Updated 2 ಫೆಬ್ರುವರಿ 2022, 4:52 IST
‘ವೆಡ್ಡಿಂಗ್ ಗಿಫ್ಟ್’: ಡಬ್ಬಿಂಗ್ ಸ್ಟುಡಿಯೋದಲ್ಲಿ ಲಾಯರ್‌ ಪ್ರೇಮಾ

ಮಾಲಿವುಡ್‌ನತ್ತ ಸೋನು ಗೌಡ

ಏಳು ವರ್ಷಗಳ ಬಳಿಕ ಮಾಲಿವುಡ್‌ಗೆ ಮರಳುತ್ತಿದ್ದಾರೆ ಸೋನು ಗೌಡ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಗಮನ ಸೆಳೆದ ಸೋನು ಗೌಡ ಬಳಿಕ ಮಲಯಾಳಂ ಚಿತ್ರದಲ್ಲಿ ಮುಮ್ಮಟ್ಟಿ ಅವರಿಗೆ ಜೋಡಿ ಆಗಿದ್ದರು. ‘ಫಹಾದ್‌ ಫಾಸಿಲ್‌’, ‘ಒನ್‌ಬೈಟು’ ಅವರು ನಟಿಸಿದ ಪ್ರಮುಖ ಚಿತ್ರಗಳು. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’ದಲ್ಲೂ ಸೋನು ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ.
Last Updated 29 ಮಾರ್ಚ್ 2021, 11:40 IST
ಮಾಲಿವುಡ್‌ನತ್ತ ಸೋನು ಗೌಡ

ಅಭಿಮಾನಿಗಳ ನೋವಿಗೆ ಸೋನು ಸ್ಪಂದನೆ

ಲಾಕ್‌ಡೌನ್ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಎದುರಿಸುತ್ತಿರುವವರಿಗೆ ತಮ್ಮ ಚಿನ್ನದಂಥ ನಗುವನ್ನು ಹಂಚುತ್ತಿದ್ದಾರೆ ನಟಿ ಸೋನು ಗೌಡ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ವಿಡಿಯೊ ಚಾಟ್‌ ಮಾಡುತ್ತಿದ್ದಾರೆ ಅವರು
Last Updated 21 ಏಪ್ರಿಲ್ 2020, 19:30 IST
ಅಭಿಮಾನಿಗಳ ನೋವಿಗೆ ಸೋನು ಸ್ಪಂದನೆ
ADVERTISEMENT
ADVERTISEMENT
ADVERTISEMENT