ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sonu Patil

ADVERTISEMENT

ಕಿರುತೆರೆ ನಟಿ ಸೋನು ಪಾಟೀಲ ತಾಯಿ ಆಸ್ಪತ್ರೆ ಬಿಲ್ ₹ 5 ಲಕ್ಷ ಪಾವತಿಸಿದ ಸುದೀಪ್

ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದ ಬಿಗ್ ಬಾಸ್ ಸೀಸನ್ 2ರ ಸ್ಪಧಿ೯, ಕಿರುತೆರೆ ನಟಿ ಸೋನು ಪಾಟೀಲ ಅವರ ನೆರವಿಗೆ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಸೋನು ಅವರ ತಾಯಿ ಮಹಾದೇವಿ ಪಾಟೀಲ ಅವರ ಆಸ್ಪತ್ರೆ ಬಿಲ್ ಹಾಗೂ ಔಷಧದ ವೆಚ್ಚವಾಗಿ ₹ 5 ಲಕ್ಷದವರೆಗೆ ಸುದೀಪ್ ಪಾವತಿಸಿದ್ದಾರೆ.
Last Updated 9 ಮೇ 2021, 10:23 IST
ಕಿರುತೆರೆ ನಟಿ ಸೋನು ಪಾಟೀಲ ತಾಯಿ ಆಸ್ಪತ್ರೆ ಬಿಲ್ ₹ 5 ಲಕ್ಷ ಪಾವತಿಸಿದ ಸುದೀಪ್

ನೀಳಸುಂದರಿ ಸೋನು ಪಾಟೀಲ

ಯಾವುದೇ ಗಾಡ್‌ಫಾದರ್‌ಗಳಿಲ್ಲದೇ ನಟನಾ ತರಬೇತಿ ಪಡೆಯದೇ ಸೋನು ಪ್ರಾರಂಭದಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಟಿ.ವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಸೋನು ನಟನಾಸಕ್ತಿಯಿಂದ ಕಿರುತೆರೆಗೆ ಕಾಲಿಟ್ಟರು.
Last Updated 12 ಅಕ್ಟೋಬರ್ 2018, 20:00 IST
ನೀಳಸುಂದರಿ ಸೋನು ಪಾಟೀಲ
ADVERTISEMENT
ADVERTISEMENT
ADVERTISEMENT
ADVERTISEMENT