ಭಾನುವಾರ, 14 ಡಿಸೆಂಬರ್ 2025
×
ADVERTISEMENT

Soudi Arabia

ADVERTISEMENT

ಸೌದಿ ಅರೇಬಿಯಾದಲ್ಲಿ ಬಸ್‌ ಅಪಘಾತ: ಹುಬ್ಬಳ್ಳಿ ವ್ಯಕ್ತಿ ಮೃತ

Saudi Arabia Bus Accident: ಸೌದಿ ಅರೆಬಿಯಾದ ಮಕ್ಕಾ–ಮದೀನಾ ರಸ್ತೆಯಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ ಹುಬ್ಬಳ್ಳಿಯ ಗಣೇಶಪೇಟೆಯ ಸಣ್ಣ ಮಸೀದಿ ಸಮೀಪದ ಅಬ್ದುಲ್‌ ಗನಿ ಶಿರಹಟ್ಟಿ (52) ಎಂಬುವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.
Last Updated 18 ನವೆಂಬರ್ 2025, 0:06 IST
ಸೌದಿ ಅರೇಬಿಯಾದಲ್ಲಿ ಬಸ್‌ ಅಪಘಾತ: ಹುಬ್ಬಳ್ಳಿ ವ್ಯಕ್ತಿ ಮೃತ

ಸೌದಿ ಅರೇಬಿಯಾ ಜೊತೆ ಭಾರತ ಹಜ್ ಒಪ್ಪಂದ: 1,75,025 ಯಾತ್ರಿಗಳಿಗೆ ಅವಕಾಶ

India Saudi Deal: ಜೆಡ್ಡಾ: ಪವಿತ್ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಜೊತೆ ಭಾರತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 10 ನವೆಂಬರ್ 2025, 2:39 IST
ಸೌದಿ ಅರೇಬಿಯಾ ಜೊತೆ ಭಾರತ ಹಜ್ ಒಪ್ಪಂದ: 1,75,025 ಯಾತ್ರಿಗಳಿಗೆ ಅವಕಾಶ

ಏಪ್ರಿಲ್‌ 22ರಿಂದ ಎರಡು ದಿನ ಸೌದಿ ಅರೇಬಿಯಾಕ್ಕೆ ಪ್ರಧಾನಿ ಮೋದಿ ಪ್ರವಾಸ

PM Modi's Saudi Visit Update: ಪ್ರಧಾನಿ ಮೋದಿ ಅವರು ಏಪ್ರಿಲ್‌ 22ರಿಂದ ಎರಡು ದಿನ ಸೌದಿ ಅರೇಬಿಯಾಕ್ಕೆ ಭೇಟಿನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 19 ಏಪ್ರಿಲ್ 2025, 7:43 IST
ಏಪ್ರಿಲ್‌ 22ರಿಂದ ಎರಡು ದಿನ ಸೌದಿ ಅರೇಬಿಯಾಕ್ಕೆ ಪ್ರಧಾನಿ ಮೋದಿ ಪ್ರವಾಸ

ಸೌದಿ ಶಿಕ್ಷಣ ತಜ್ಞಗೆ ಒಲಿದ ಜಾಗತಿಕ ಶಿಕ್ಷಕ ಪ್ರಶಸ್ತಿ: ₹8.69 ಕೋಟಿ ಬಹುಮಾನ

ದಾನದ ಕಾರ್ಯ ಮತ್ತು ಕೈದಿಗಳಿಗೆ ಬೋಧನೆ ಮಾಡುತ್ತಿರುವ ಸೌದಿ ಅರೇಬಿಯಾದ ಶಿಕ್ಷಕ ಮನ್ಸೂರ್ ಅಲ್–ಮನ್ಸೂರ್ ಅವರನ್ನು ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಗುರುವಾರ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 1 ದಶಲಕ್ಷ ಡಾಲರ್ (₹8.69 ಕೋಟಿ) ನಗದು ಒಳಗೊಂಡಿದೆ.
Last Updated 13 ಫೆಬ್ರುವರಿ 2025, 11:40 IST
ಸೌದಿ ಶಿಕ್ಷಣ ತಜ್ಞಗೆ ಒಲಿದ ಜಾಗತಿಕ ಶಿಕ್ಷಕ ಪ್ರಶಸ್ತಿ: ₹8.69 ಕೋಟಿ ಬಹುಮಾನ

ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸ್ತುತ ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯ ಕೈದಿಗಳು ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು (ಶುಕ್ರವಾರ) ಸಂಸತ್ತಿಗೆ ತಿಳಿಸಿದೆ.
Last Updated 7 ಫೆಬ್ರುವರಿ 2025, 13:08 IST
ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ
Last Updated 21 ಜೂನ್ 2024, 23:23 IST
ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವಾಗದೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಸೌದಿ

ಸ್ವತಂತ್ರವಾದ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗುವವರೆಗೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ, ಅಮೆರಿಕಕ್ಕೆ ಸ್ಪಷ್ಟಪಡಿಸಿದೆ.
Last Updated 7 ಫೆಬ್ರುವರಿ 2024, 12:46 IST
ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವಾಗದೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಸೌದಿ
ADVERTISEMENT

IPL | ಐಪಿಎಲ್‌ನಲ್ಲಿ ಹೂಡಿಕೆಗೆ ಸೌದಿ ಅರೇಬಿಯಾ ಆಸಕ್ತಿ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬಹುಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿ ಪಾಲುದಾರರಾಗಲು ಸೌದಿ ಅರೇಬಿಯಾ ಆಸಕ್ತಿ ತೋರಿಸಿದೆ.
Last Updated 5 ನವೆಂಬರ್ 2023, 0:30 IST
IPL | ಐಪಿಎಲ್‌ನಲ್ಲಿ ಹೂಡಿಕೆಗೆ ಸೌದಿ ಅರೇಬಿಯಾ ಆಸಕ್ತಿ

ಉಕ್ರೇನ್‌ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ

ಆಗಸ್ಟ್‌ 5 ಮತ್ತು 6 ರಂದು ಸೌದಿ ಅರೇಬಿಯಾ ಆಯೋಜಿಸಿರುವ ಉಕ್ರೇನ್‌ ಶಾಂತಿ ಮಾತುಕತೆ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಎಂದು ವಿದೇಶಾಂಗ ಸಚಿವರು ಗುರುವಾರ ತಿಳಿಸಿದ್ದಾರೆ.
Last Updated 3 ಆಗಸ್ಟ್ 2023, 16:19 IST
ಉಕ್ರೇನ್‌ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ

ಮಂಗಳೂರು: ಕೌಟುಂಬಿಕ ವೀಸಾದಡಿ ಸೌದಿಗೆ ಪ್ರವಾಸ‌; ಹೊಸ ‘ವಿಘ್ನ’

ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳುವವರು ವೀಸಾ ಫೆಸಿಸಿಟಿ ಸರ್ವಿಸ್ (ಎಎಫ್‌ಎಸ್) ವ್ಯವಸ್ಥೆಯಡಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಮೇ 1ರಿಂದ ತಂದಿದೆ.
Last Updated 30 ಮೇ 2023, 17:02 IST
ಮಂಗಳೂರು: ಕೌಟುಂಬಿಕ ವೀಸಾದಡಿ ಸೌದಿಗೆ ಪ್ರವಾಸ‌; ಹೊಸ ‘ವಿಘ್ನ’
ADVERTISEMENT
ADVERTISEMENT
ADVERTISEMENT