ಗುರುವಾರ, 3 ಜುಲೈ 2025
×
ADVERTISEMENT

Sowing

ADVERTISEMENT

ಕಲಬುರಗಿ | ವಾಡಿಕೆಗಿಂತ ಶೇ 30ರಷ್ಟು ಕಡಿಮೆ ಮಳೆ; ಶೇ21ರಷ್ಟು ತಗ್ಗಿದ ಬಿತ್ತನೆ

ಜೂನ್‌ನಲ್ಲಿ ವಾಡಿಕೆಗಿಂತಲೂ ಶೇ 30ರಷ್ಟು ಕಡಿಮೆ ಮಳೆ
Last Updated 30 ಜೂನ್ 2025, 5:54 IST
ಕಲಬುರಗಿ | ವಾಡಿಕೆಗಿಂತ ಶೇ 30ರಷ್ಟು ಕಡಿಮೆ ಮಳೆ; ಶೇ21ರಷ್ಟು ತಗ್ಗಿದ ಬಿತ್ತನೆ

ಹಾವೇರಿ ಜಿಲ್ಲೆಯಲ್ಲಿ ಶೇ 74.43ರಷ್ಟು ಮುಂಗಾರು ಬಿತ್ತನೆ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹುಮ್ಮಸ್ಸು ನೀಡಿದೆ. ಉತ್ತಮ ಮಳೆಯಿಂದಾಗಿ ಕೃಷಿ ಭೂಮಿ ಹದವಾಗಿದ್ದು, ಬೀಜ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ.
Last Updated 22 ಜೂನ್ 2025, 4:50 IST
ಹಾವೇರಿ ಜಿಲ್ಲೆಯಲ್ಲಿ ಶೇ 74.43ರಷ್ಟು ಮುಂಗಾರು ಬಿತ್ತನೆ

ಮಂಡ್ಯ: ಭತ್ತದ ಬಿತ್ತನೆಗೆ ಹರ್ಷ ತಂದ ವರ್ಷಧಾರೆ

ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆ: ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು
Last Updated 3 ಆಗಸ್ಟ್ 2024, 6:25 IST
ಮಂಡ್ಯ: ಭತ್ತದ ಬಿತ್ತನೆಗೆ ಹರ್ಷ ತಂದ ವರ್ಷಧಾರೆ

ಯಾದಗಿರಿ | ಜುಲೈನಲ್ಲಿ ಮಳೆ ಕೊರತೆ: ಕಡಿಮೆ ಬಿತ್ತನೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಶೇ 81 ರಷ್ಟು ಬಿತ್ತನೆ, ಹೆಸರಿಗೆ ಹಳದಿ ರೋಗ
Last Updated 3 ಆಗಸ್ಟ್ 2024, 5:39 IST
ಯಾದಗಿರಿ | ಜುಲೈನಲ್ಲಿ ಮಳೆ ಕೊರತೆ: ಕಡಿಮೆ ಬಿತ್ತನೆ

ಕೋಲಾರ ಜಿಲ್ಲೆಯಲ್ಲಿ 680 ಹೆಕ್ಟೇರ್‌ ಬಿತ್ತನೆ: 95,448 ಹೆಕ್ಟೇರ್‌ ಬಿತ್ತನೆ ಗುರಿ

ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕು ಪಡೆಯುತ್ತಿದ್ದು, ಈವರೆಗೆ 680 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ.
Last Updated 29 ಜೂನ್ 2024, 6:04 IST
ಕೋಲಾರ ಜಿಲ್ಲೆಯಲ್ಲಿ 680 ಹೆಕ್ಟೇರ್‌ ಬಿತ್ತನೆ: 95,448 ಹೆಕ್ಟೇರ್‌ ಬಿತ್ತನೆ ಗುರಿ

ರಾಂಪುರ: ಹೆಸರು, ತೊಗರಿ ಬಿತ್ತನೆ ಪ್ರಾರಂಭ

ಮುಂಗಾರು ಪೂರ್ವ ಉತ್ತಮ ಮಳೆ: ಬಿತ್ತನೆಗೆ ಹದವಾದ ಭೂಮಿ
Last Updated 6 ಜೂನ್ 2024, 4:31 IST
ರಾಂಪುರ: ಹೆಸರು, ತೊಗರಿ ಬಿತ್ತನೆ ಪ್ರಾರಂಭ

ಚಿಕ್ಕನಾಯಕನಹಳ್ಳಿ: ಮುಂಗಾರು ಬಿತ್ತನೆ ಮಾಡಿದ ಜಿ.ಪಂ. ಸಿಇಒ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾಡೇನಹಳ್ಳಿ ಗ್ರಾಮದ ರೈತ ನಂದೀಶ್ ರವರ ಹೊಲಕ್ಕೆ ಗುರುವಾರ ಭೇಟಿಕೊಟ್ಟಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಟ್ರ್ಯಾಕ್ಟರ್‌ ಏರಿ ಉಳುಮೆ ಮಾಡಿ ಚಾಲನೆ ನೀಡಿದರು.
Last Updated 31 ಮೇ 2024, 15:36 IST
ಚಿಕ್ಕನಾಯಕನಹಳ್ಳಿ: ಮುಂಗಾರು ಬಿತ್ತನೆ ಮಾಡಿದ ಜಿ.ಪಂ. ಸಿಇಒ
ADVERTISEMENT

ಕೋಲಾರ | ಆಗ ಶೇ 44; ಈ ಬಾರಿ ಶೇ 11 ಬಿತ್ತನೆ!

ಮಳೆ ಕೊರತೆ ಕಾರಣ ಜಿಲ್ಲೆಯ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಬಿತ್ತನೆಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
Last Updated 3 ಆಗಸ್ಟ್ 2023, 6:50 IST
ಕೋಲಾರ | ಆಗ ಶೇ 44; ಈ ಬಾರಿ ಶೇ 11 ಬಿತ್ತನೆ!

ಚಿಂಚೋಳಿ: ಮಳೆ ಕೊರತೆ ಮಧ್ಯೆಯೂ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಬಿತ್ತನೆ: 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Last Updated 5 ಜುಲೈ 2023, 6:25 IST
ಚಿಂಚೋಳಿ: ಮಳೆ ಕೊರತೆ ಮಧ್ಯೆಯೂ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಯಾದಗಿರಿ | ಬಾರದ ಮಳೆ; ಆಗಸದತ್ತ ರೈತರ ಮುಖ

ಯಾದಗಿರಿ ಜಿಲ್ಲೆಯಲ್ಲಿ ಮಳೆಯು ವಾಡಿಕೆಗಿಂತ ಶೇ23ರಷ್ಟು ಕಡಿಮೆ ಸುರಿದಿದ್ದು, ಅನ್ನದಾತರು ಮುಗಿನತ್ತ ಚಿತ್ತ ನೆಟ್ಟು ಬಿತ್ತನೆಗೆ ಕಾಯುತ್ತಿದ್ದಾರೆ.
Last Updated 18 ಜೂನ್ 2023, 6:12 IST
ಯಾದಗಿರಿ | ಬಾರದ ಮಳೆ; ಆಗಸದತ್ತ ರೈತರ ಮುಖ
ADVERTISEMENT
ADVERTISEMENT
ADVERTISEMENT