ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SPB

ADVERTISEMENT

'ಎದೆ ತುಂಬಿ...' ಬರೆದ ಎಸ್‌ಪಿಬಿ ಪತ್ರ ಹೀಗಿತ್ತು

2018ರಲ್ಲೇ ಈ ನಿರ್ಧಾರ ಮಾಡಿ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕಾರ್ಯಕ್ರಮ ನಡೆಸಿಕೊಡಲು ಕೋರಿದಾಗ ಎಸ್‌ಪಿಬಿ ಅವರು ಬಹು ವಿನಯದಿಂದ ಒಂದು ಪತ್ರ ಬರೆದಿದ್ದರು. ಆ ಕೈಬರಹದ ಪತ್ರವನ್ನು ವಾಹಿನಿ ಬಿಡುಗಡೆ ಮಾಡಿದೆ. ಆ ಪತ್ರ ಹೀಗಿದೆ.
Last Updated 13 ಆಗಸ್ಟ್ 2021, 10:21 IST
'ಎದೆ ತುಂಬಿ...' ಬರೆದ ಎಸ್‌ಪಿಬಿ ಪತ್ರ ಹೀಗಿತ್ತು

PV Facebook Live: ಗಾಯಕಿ ಅರ್ಚನಾ ಉಡುಪ ಅವರಿಂದ ಎಸ್‌ಪಿಬಿ ನೆನಪು

ಕರ್ನಾಟಕಕ್ಕೂ ಬಾಲು ಸರ್ ಅವರಿಗೂ 'ಏನೀ ಸ್ನೇಹ, ಸಂಬಂಧ?'
Last Updated 4 ಅಕ್ಟೋಬರ್ 2020, 13:31 IST
PV Facebook Live: ಗಾಯಕಿ ಅರ್ಚನಾ ಉಡುಪ ಅವರಿಂದ ಎಸ್‌ಪಿಬಿ ನೆನಪು

ಎಸ್‌.ಪಿ ಬಾಲಸುಬ್ರಹ್ಮಣ್ಯಂಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಒತ್ತಾಯಿಸಿದ ಜಗನ್

ಮೇರು ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಗೌರವ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ಮೋಹನ ರೆಡ್ಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 28 ಸೆಪ್ಟೆಂಬರ್ 2020, 12:55 IST
ಎಸ್‌.ಪಿ ಬಾಲಸುಬ್ರಹ್ಮಣ್ಯಂಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಒತ್ತಾಯಿಸಿದ ಜಗನ್

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌: ಎಂ.ಡಿ.ಪಲ್ಲವಿ ಅವರಿಂದ ಬಾಲು ಸರ್‌ಗೆ ಅಶ್ರುತರ್ಪಣ

ಅಗಲಿದ ಮಹಾನ್ ಚೇತನ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಎಲ್ಲಾ ಕಲಾವಿದರ ಪರವಾಗಿ ಗಾಯಕಿ ಎಂ.ಡಿ.ಪಲ್ಲವಿ ಅವರಿಂದ ಅಶ್ರುತರ್ಪಣ.
Last Updated 26 ಸೆಪ್ಟೆಂಬರ್ 2020, 13:18 IST
ಪ್ರಜಾವಾಣಿ ಫೇಸ್‌ಬುಕ್‌ ಲೈವ್‌: ಎಂ.ಡಿ.ಪಲ್ಲವಿ ಅವರಿಂದ ಬಾಲು ಸರ್‌ಗೆ ಅಶ್ರುತರ್ಪಣ

Pv Web Exclusive| ಜನ್ಮ ನೀಡಿದ ಭೂತಾಯಿಯ ನಾ ಹೇಗೆತಾನೆ ಮರೆಯಲಿ...

ಬಾಲು ಸರ್‌ ಗಾಯನ ಪಯಣದಲ್ಲಿ ಸಮಾಜ ಸೇವೆಯ ಹೆಜ್ಜೆಗಳು..
Last Updated 26 ಸೆಪ್ಟೆಂಬರ್ 2020, 7:53 IST
Pv Web Exclusive| ಜನ್ಮ ನೀಡಿದ ಭೂತಾಯಿಯ ನಾ ಹೇಗೆತಾನೆ ಮರೆಯಲಿ...

ಸಂಗೀತವಷ್ಟೇ ಅಲ್ಲ, ಸಿನಿಮಾದಲ್ಲೂ ಎಸ್‌ಪಿಬಿ ಯಶಸ್ವಿ

ಹಲವು ಭಾಷೆಗಳಲ್ಲಿ ಸಾವಿರಾರು ಸಿನಿಮಾ ಹಾಡುಗಳಿಗೆ ಕಂಠವಾಗಿರುವ ಎಸ್‌ಪಿಬಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೋಷಕ ನಟನಾಗಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
Last Updated 26 ಸೆಪ್ಟೆಂಬರ್ 2020, 1:53 IST
ಸಂಗೀತವಷ್ಟೇ ಅಲ್ಲ, ಸಿನಿಮಾದಲ್ಲೂ ಎಸ್‌ಪಿಬಿ ಯಶಸ್ವಿ

ಗಾಯನ ಕ್ಷೇತ್ರದ ದಿಗ್ಗಜ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ನಿಧನ

ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ವಿಧಿವಶರಾಗಿದ್ದಾರೆ.
Last Updated 25 ಸೆಪ್ಟೆಂಬರ್ 2020, 10:39 IST
ಗಾಯನ ಕ್ಷೇತ್ರದ ದಿಗ್ಗಜ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ನಿಧನ
ADVERTISEMENT

Photos: ಕನ್ನಡ ನಾಡಿನಲ್ಲಿ ಗಾಯಕ ಎಸ್‌ಪಿಬಿ

ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಕೇಳದೆ ಇರುವವರೇ ಇಲ್ಲ ಎನ್ನುವಷ್ಟು ಜನಪ್ರಿಯ ಎಸ್‌ಪಿಬಿ. ಭಕ್ತಿ ಪ್ರಧಾನ, ರೊಮ್ಯಾಂಟಿಕ್‌, ಹಾಸ್ಯ ಅಥವಾ ಮನಕಲಕುವಂತಹ ಸನ್ನಿವೇಶ,...ಎಂಥದ್ದೇ ಭಾವನೆಗೂ ಜೀವ ತುಂಬಿ ಹಾಡುತ್ತಿದ್ದವರು ಅವರು. ಹಾಡಿನಲ್ಲಿ ಹೆಚ್ಚೇ ಭಾವ ತುಂಬುತ್ತಿದ್ದ ಎಸ್‌ಪಿಬಿ ನಟರಾಗಿಯೂ ಗುರುತಿಸಿಕೊಂಡವರು. ಅವರು16 ಭಾಷೆಗಳಲ್ಲಿ ಸುಮಾರು 40,000 ಹಾಡುಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿವೆ. ಕನ್ನಡ ನಾಡಿಗೂ ಎಸ್‌ಪಿಬಿಗೂ ಬಹಳ ಹಿಂದಿನಿಂದಲೂ ನಂಟು. ಇಲ್ಲಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಅವರ ಹಾಜರಿ ಇರುತ್ತಿತ್ತು....ಅವರಿಗೂ ಅಷ್ಟೇ ಪ್ರೀತಿ...
Last Updated 25 ಸೆಪ್ಟೆಂಬರ್ 2020, 9:17 IST
Photos: ಕನ್ನಡ ನಾಡಿನಲ್ಲಿ ಗಾಯಕ ಎಸ್‌ಪಿಬಿ
err

ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಕೋವಿಡ್‌–19 ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (74) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
Last Updated 24 ಸೆಪ್ಟೆಂಬರ್ 2020, 13:59 IST
ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ?

ಪ್ರಸ್ತುತ ಎಂಜಿಎಂ ಹೆಲ್ತ್‌ಕೇರ್‌ ವೈದ್ಯರು ಗಾಯಕ ಎಸ್‌‍ಪಿಬಿಗೆ ಶ್ವಾಸಕೋಶದ ಕಸಿ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 8 ಸೆಪ್ಟೆಂಬರ್ 2020, 12:25 IST
ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ?
ADVERTISEMENT
ADVERTISEMENT
ADVERTISEMENT