ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Photos: ಕನ್ನಡ ನಾಡಿನಲ್ಲಿ ಗಾಯಕ ಎಸ್‌ಪಿಬಿ

ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಕೇಳದೆ ಇರುವವರೇ ಇಲ್ಲ ಎನ್ನುವಷ್ಟು ಜನಪ್ರಿಯ ಎಸ್‌ಪಿಬಿ. ಭಕ್ತಿ ಪ್ರಧಾನ, ರೊಮ್ಯಾಂಟಿಕ್‌, ಹಾಸ್ಯ ಅಥವಾ ಮನಕಲಕುವಂತಹ ಸನ್ನಿವೇಶ,...ಎಂಥದ್ದೇ ಭಾವನೆಗೂ ಜೀವ ತುಂಬಿ ಹಾಡುತ್ತಿದ್ದವರು ಅವರು. ಹಾಡಿನಲ್ಲಿ ಹೆಚ್ಚೇ ಭಾವ ತುಂಬುತ್ತಿದ್ದ ಎಸ್‌ಪಿಬಿ ನಟರಾಗಿಯೂ ಗುರುತಿಸಿಕೊಂಡವರು. ಅವರು16 ಭಾಷೆಗಳಲ್ಲಿ ಸುಮಾರು 40,000 ಹಾಡುಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿವೆ. ಕನ್ನಡ ನಾಡಿಗೂ ಎಸ್‌ಪಿಬಿಗೂ ಬಹಳ ಹಿಂದಿನಿಂದಲೂ ನಂಟು. ಇಲ್ಲಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಅವರ ಹಾಜರಿ ಇರುತ್ತಿತ್ತು....ಅವರಿಗೂ ಅಷ್ಟೇ ಪ್ರೀತಿ...
Published : 25 ಸೆಪ್ಟೆಂಬರ್ 2020, 9:17 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT