ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sperm

ADVERTISEMENT

ಪುರುಷತ್ವ ಪರೀಕ್ಷೆಗೆ ವೀರ್ಯ ಬದಲು ರಕ್ತದ ಮಾದರಿಗೆ ಎಸ್‌ಒಪಿ ರಚಿಸಿ: ಮದ್ರಾಸ್ ಹೈಕೋರ್ಟ್

ಪುರುಷತ್ವ ಸಾಮರ್ಥ್ಯ ಪರೀಕ್ಷೆಗಾಗಿ ಆರೋಪಿಯ ವೀರ್ಯದ ಮಾದರಿ ಸಂಗ್ರಹಿಸುವ ಅಗತ್ಯವಿಲ್ಲ. ಅದರ ಬದಲು ರಕ್ತದ ಮಾದರಿಯ ಬಳಸಿ ಸಾಮರ್ಥ್ಯ ಪರೀಕ್ಷೆ ನಡೆಸಲು ಎಸ್‌ಒಪಿ ರೂಪಿಸಿ’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. 
Last Updated 10 ಜುಲೈ 2023, 16:20 IST
ಪುರುಷತ್ವ ಪರೀಕ್ಷೆಗೆ ವೀರ್ಯ ಬದಲು ರಕ್ತದ ಮಾದರಿಗೆ ಎಸ್‌ಒಪಿ ರಚಿಸಿ: ಮದ್ರಾಸ್ ಹೈಕೋರ್ಟ್

ಕೋವಿಡ್‌ನಿಂದ ವೀರ್ಯದ ಗುಣಮಟ್ಟ ನಾಶ– ಏಮ್ಸ್ ಅಧ್ಯಯನ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ಸಂಶೋಧಕರು ಮೂವತ್ತು ಪುರುಷರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಸಾರ್ಸ್-ಕೋವ್-2 ವೈರಸ್‌ನಿಂದ ಉಂಟಾಗುವ ಸೋಂಕು ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
Last Updated 5 ಜನವರಿ 2023, 11:29 IST
ಕೋವಿಡ್‌ನಿಂದ ವೀರ್ಯದ ಗುಣಮಟ್ಟ ನಾಶ– ಏಮ್ಸ್ ಅಧ್ಯಯನ

ಭಾರತ ಸೇರಿ ಹಲವು ದೇಶಗಳಲ್ಲಿ ವೀರ್ಯಾಣು ಸಂಖ್ಯೆ ಗಣನೀಯ ಇಳಿಕೆ

ಸಂಶೋಧಕರ ತಂಡದ ವರದಿಯಲ್ಲಿ ಬಹಿರಂಗ
Last Updated 15 ನವೆಂಬರ್ 2022, 15:53 IST
ಭಾರತ ಸೇರಿ ಹಲವು ದೇಶಗಳಲ್ಲಿ ವೀರ್ಯಾಣು ಸಂಖ್ಯೆ ಗಣನೀಯ ಇಳಿಕೆ

ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣರಾದ 66 ವರ್ಷದ ಕ್ಲೈವ್ ಜೋನ್ಸ್

ಜಗತ್ತಿನ ಸಮೃದ್ಧ ವೀರ್ಯ ದಾನಿಯೊಬ್ಬರು ತಮ್ಮಆರೋಗ್ಯವಂತ ವೀರ್ಯ ದಾನ ಮಾಡುವ ಮೂಲಕ 129 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ.
Last Updated 27 ಜನವರಿ 2022, 10:19 IST
ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣರಾದ 66 ವರ್ಷದ ಕ್ಲೈವ್ ಜೋನ್ಸ್

ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ

ಬಿಗಿಯಾದ ಒಳ ಉಡುಪು ಧರಿಸುವ ವ್ಯಕ್ತಿಗಳಿಗೆ ಹೋಲಿಸಿದರೆ ಸಡಿಲವಾದ ಒಳ ಉಡುಪು (ಚಡ್ಡಿ, ಅರ್ಧ ಚಣ್ಣ) ಧರಿಸುವ ವ್ಯಕ್ತಿಗಳಲ್ಲಿ ವೀರ್ಯಾಣು ಗಣನೀಯವಾಗಿ ಅಧಿಕ ಸಂಖ್ಯೆಯಲ್ಲಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
Last Updated 11 ಆಗಸ್ಟ್ 2018, 6:49 IST
ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ
ADVERTISEMENT
ADVERTISEMENT
ADVERTISEMENT
ADVERTISEMENT