ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

SPG

ADVERTISEMENT

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ.
Last Updated 22 ಫೆಬ್ರುವರಿ 2024, 15:10 IST
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

ಪ್ರಧಾನಮಂತ್ರಿಗಳ ವಿಶೇಷ ಭದ್ರತಾ ಪಡೆ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ

ಪ್ರಧಾನ ಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ ಮುಖ್ಯಸ್ಥ (ಎಸ್‌ಪಿಜಿ) ಅರುಣ್ ಕುಮಾರ್ ಸಿನ್ಹಾ ಅವರು ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
Last Updated 6 ಸೆಪ್ಟೆಂಬರ್ 2023, 7:52 IST
ಪ್ರಧಾನಮಂತ್ರಿಗಳ ವಿಶೇಷ ಭದ್ರತಾ ಪಡೆ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ

ವಿಐಪಿಗಳಿಗೆ ಎಸ್‌ಪಿಜಿ ಮಾದರಿ ಭದ್ರತೆ: ಹಿಂದುಳಿದ ವರ್ಗಗಳ ಸಮಿತಿ ವರದಿಯ ಶಿಫಾರಸು

ರಾಜ್ಯದಲ್ಲಿ ವಿಐಪಿಗಳಿಗೆ ಎಸ್‌ಪಿಜಿ ಮಾದರಿಯಲ್ಲಿ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
Last Updated 12 ಜನವರಿ 2023, 19:38 IST
ವಿಐಪಿಗಳಿಗೆ ಎಸ್‌ಪಿಜಿ ಮಾದರಿ ಭದ್ರತೆ: ಹಿಂದುಳಿದ ವರ್ಗಗಳ ಸಮಿತಿ ವರದಿಯ ಶಿಫಾರಸು

ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

ಮುಧೋಳದ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಎಸ್ ಪಿಜಿ ವೈದ್ಯರ ತಂಡ ನಾಯಿಗಳನ್ನು ಒಯ್ದಿದೆ.
Last Updated 17 ಆಗಸ್ಟ್ 2022, 10:54 IST
ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

ಪ್ರಧಾನಿ ಮೋದಿ ಭದ್ರತಾ ಲೋಪ: ದೇಶದಾದ್ಯಂತ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ

ಪ್ರಧಾನಿ ಅವರ ಪಂಜಾಬ್ ಭೇಟಿ ವೇಳೆ ನಡೆದಿರುವ ಘಟನೆ..
Last Updated 7 ಜನವರಿ 2022, 8:13 IST
ಪ್ರಧಾನಿ ಮೋದಿ ಭದ್ರತಾ ಲೋಪ: ದೇಶದಾದ್ಯಂತ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ

ಆಳ–ಅಗಲ: ಪ್ರಧಾನಿ ರಕ್ಷಣೆ ಎಸ್‌ಪಿಜಿ ಹೊಣೆ

ದೇಶದ ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರ ರಕ್ಷಣೆಗಾಗಿ 1985ರಲ್ಲಿ ವಿಶೇಷ ರಕ್ಷಣಾ ದಳ ಅಥವಾ ಎಸ್‌ಪಿಜಿಯನ್ನು ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಈ ದಳವು, ದೇಶದ ಅತ್ಯುನ್ನತ ಭದ್ರತಾ ತಂಡ ಎನಿಸಿದೆ.
Last Updated 6 ಜನವರಿ 2022, 20:30 IST
ಆಳ–ಅಗಲ: ಪ್ರಧಾನಿ ರಕ್ಷಣೆ ಎಸ್‌ಪಿಜಿ ಹೊಣೆ

ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಧಾನಿ ಪ್ರಯಾಣ: ವಿಡಿಯೊ ವೈರಲ್‌

ದೀಪಾವಳಿ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರನ್ನು ಭೇಟಿಯಾಗಲೆಂದು ಜಮ್ಮು ಕಾಶ್ಮೀರಕ್ಕೆ ತೆರಳುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಯಾಣಿಸಿದ್ದಾರೆ.
Last Updated 4 ನವೆಂಬರ್ 2021, 9:28 IST
ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಧಾನಿ ಪ್ರಯಾಣ: ವಿಡಿಯೊ ವೈರಲ್‌
ADVERTISEMENT

ಎಸ್‌ಪಿಜಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಸ್ತು

ಪರ–ವಿರೋಧ ಚರ್ಚೆಗಳ ನಡುವೆ ರಾಜ್ಯಸಭೆಯಲ್ಲಿ ಅಂಗೀಕಾರ
Last Updated 3 ಡಿಸೆಂಬರ್ 2019, 18:30 IST
ಎಸ್‌ಪಿಜಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಸ್ತು

ಪ್ರಿಯಾಂಕಾ ಗಾಂಧಿ ಮನೆಯಲ್ಲಿ ನಡೆದ ಭದ್ರತಾ ವೈಫಲ್ಯ ಕಾಕತಾಳೀಯ: ಅಮಿತ್‌ ಶಾ

ತನಿಖೆಗೆ ಆದೇಶಿಸಲಾಗಿದೆ ಎಂದ ಗೃಹ ಸಚಿವ
Last Updated 3 ಡಿಸೆಂಬರ್ 2019, 17:34 IST
ಪ್ರಿಯಾಂಕಾ ಗಾಂಧಿ ಮನೆಯಲ್ಲಿ ನಡೆದ ಭದ್ರತಾ ವೈಫಲ್ಯ ಕಾಕತಾಳೀಯ: ಅಮಿತ್‌ ಶಾ

ಪ್ರಿಯಾಂಕಾ ಮನೆಯೊಳಗೆ ಅಪರಿಚಿತರ ಪ್ರವೇಶ: ಭದ್ರತಾ ವೈಫಲ್ಯ ಎಂದ ರಾಬರ್ಟ್‌ ವಾದ್ರಾ

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮನೆವರೆಗೆ ಕಳೆದ ವಾರ ಅಪರಿಚಿತರು ಕಾರು ಓಡಿಸಿಕೊಂಡು ಬಂದಿದ್ದು ಭಾರಿ ಪ್ರಮಾಣದ ಭದ್ರತಾ ವೈಫಲ್ಯ ಎಂದು ಅವರ ಪತಿ ರಾಬರ್ಟ್‌ ವಾದ್ರಾ ಮಂಗಳವಾರ ಹೇಳಿದ್ದಾರೆ.
Last Updated 3 ಡಿಸೆಂಬರ್ 2019, 11:10 IST
ಪ್ರಿಯಾಂಕಾ ಮನೆಯೊಳಗೆ ಅಪರಿಚಿತರ ಪ್ರವೇಶ: ಭದ್ರತಾ ವೈಫಲ್ಯ ಎಂದ ರಾಬರ್ಟ್‌ ವಾದ್ರಾ
ADVERTISEMENT
ADVERTISEMENT
ADVERTISEMENT