ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SpiceJet

ADVERTISEMENT

ಬೇಸಿಗೆ ರಜೆ: ಮಾರ್ಚ್‌ 31ರಿಂದ ವಾರಕ್ಕೆ 24 ಸಾವಿರ ಬಾರಿ ವಿಮಾನಗಳ ಹಾರಾಟ

ನವದೆಹಲಿ: ಬೇಸಿಗೆ ಆರಂಭವಾಗಿದ್ದರಿಂದ ಜನರ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಭಾರತದ ವಿಮಾನಯಾನ ಸಂಸ್ಥೆಗಳು ದೇಶದೊಳಗೆ ವಾರಕ್ಕೆ 24,275 ಬಾರಿ ಕಾರ್ಯಾಚರಣೆ ನಡೆಸಲಿವೆ.
Last Updated 21 ಮಾರ್ಚ್ 2024, 11:06 IST
ಬೇಸಿಗೆ ರಜೆ: ಮಾರ್ಚ್‌ 31ರಿಂದ ವಾರಕ್ಕೆ 24 ಸಾವಿರ ಬಾರಿ ವಿಮಾನಗಳ ಹಾರಾಟ

ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಧೂಮಪಾನ: 62 ವರ್ಷದ ವ್ಯಕ್ತಿ ಬಂಧನ

ಖಾಸಗಿ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶ್ಶೂರ್‌ ನಿವಾಸಿ 62 ವರ್ಷದ ಸುಕುಮಾರನ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.
Last Updated 31 ಜನವರಿ 2023, 15:21 IST
ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಧೂಮಪಾನ: 62 ವರ್ಷದ ವ್ಯಕ್ತಿ ಬಂಧನ

ವಿಮಾನ ವಿಳಂಬ: ಸ್ಪೈಸ್‌ಜೆಟ್‌ ವರದಿ ಕೇಳಿದ ಡಿಜಿಸಿಎ

ಬೆಂಗಳೂರಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರು ಏರೋಬ್ರಿಡ್ಜ್‌ನಲ್ಲಿ ದೀರ್ಘ ಸಮಯದವರೆಗೆ ಕಾಯಬೇಕಾದ ಘಟನೆಯ ಕುರಿತು ನಾಗರಿಕ ವಿಮಾನ ಯಾನ ನಿರ್ದೇಶನಾಲಯವು (ಡಿಜಿಸಿಎ) ಗುರುವಾರ ಸ್ಪೈಸ್‌ಜೆಟ್‌ನಿಂದ ವರದಿ ಕೇಳಿದೆ.
Last Updated 12 ಜನವರಿ 2023, 19:44 IST
ವಿಮಾನ ವಿಳಂಬ: ಸ್ಪೈಸ್‌ಜೆಟ್‌ ವರದಿ ಕೇಳಿದ ಡಿಜಿಸಿಎ

ದೆಹಲಿ-ಪುಣೆ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ 

ದೆಹಲಿ-ಪುಣೆ ಸ್ಪೈಸ್ ಜೆಟ್ ವಿಮಾನ ಗುರುವಾರ ಟೇಕಾಫ್ ಆಗುವ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2023, 19:41 IST
ದೆಹಲಿ-ಪುಣೆ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ 

ಹಲವು ಲೋಪ: ಸ್ಪೈಸ್‌ ಜೆಟ್‌ ಶೇ 50 ವಿಮಾನಗಳಿಗೆ ಮಾತ್ರ ಅನುಮತಿ

ಜೂನ್‌ 19ರಿಂದ ಸ್ಪೈಸ್‌ ಜೆಟ್‌ ವಿಮಾನಗಳಲ್ಲಿ ಕನಿಷ್ಠ ಎಂಟು ಬಾರಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಜುಲೈ 6ರಂದು ಡಿಜಿಸಿಎ ಕಾರಣ ಕೇಳಿ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಗೆ ನೋಟಿಸ್‌ ನೀಡಿತ್ತು.
Last Updated 27 ಜುಲೈ 2022, 15:42 IST
ಹಲವು ಲೋಪ: ಸ್ಪೈಸ್‌ ಜೆಟ್‌ ಶೇ 50 ವಿಮಾನಗಳಿಗೆ ಮಾತ್ರ ಅನುಮತಿ

ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಡಿಜಿಸಿಎ ನೋಟಿಸ್‌

ಕಳೆದ 18 ದಿನಗಳ ಅವಧಿಯಲ್ಲಿ ಸಂಸ್ಥೆಯ 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.
Last Updated 6 ಜುಲೈ 2022, 11:28 IST
ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಡಿಜಿಸಿಎ ನೋಟಿಸ್‌

ಸ್ಪೈಸ್‌ ಜೆಟ್‌ಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ

ಸಿಮ್ಯುಲೇಟರ್‌ನಲ್ಲಿ ಸ್ಪೈಸ್‌ ಜೆಟ್‌ನ ಪೈಲಟ್‌ಗಳು ತರಬೇತಿ ಪಡೆಯುತ್ತಿರುವುದು ಪತ್ತೆಯಾದ ನಂತರ ಕಳೆದ ತಿಂಗಳು ಮ್ಯಾಕ್ಸ್ ವಿಮಾನ ಚಾಲನೆ ಮಾಡದಂತೆ ಸ್ಪೈಸ್‌ ಜೆಟ್‌ನ 90 ಪೈಲಟ್‌ಗಳು ಮತ್ತು ಸಹ ಪೈಲಟ್‌ಗಳಿಗೆ ಕಳೆದ ತಿಂಗಳು ಡಿಜಿಸಿಎ ನಿರ್ಬಂಧ ಹೇರಿತ್ತು.
Last Updated 30 ಮೇ 2022, 16:58 IST
ಸ್ಪೈಸ್‌ ಜೆಟ್‌ಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ
ADVERTISEMENT

ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

ಶಂಕಿತ ವೈರಸ್ ದಾಳಿಯಿಂದ ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ
Last Updated 25 ಮೇ 2022, 6:34 IST
ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

90 ಸ್ಪೈಸ್‌ಜೆಟ್ ಪೈಲಟ್‌ಗಳ ಮೇಲೆ ಡಿಜಿಸಿಎ ನಿರ್ಬಂಧ

ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯ 90 ಪೈಲಟ್‌ಗಳಿಗೆಬೋಯಿಂಗ್ 737 ಮ್ಯಾಕ್ಸ್ ವಿಮಾನ ಚಲಾಯಿಸದಂತೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ನಿರ್ಬಂಧ ವಿದಿಸಿದೆ.
Last Updated 13 ಏಪ್ರಿಲ್ 2022, 7:53 IST
90 ಸ್ಪೈಸ್‌ಜೆಟ್ ಪೈಲಟ್‌ಗಳ ಮೇಲೆ ಡಿಜಿಸಿಎ ನಿರ್ಬಂಧ

ಅಂತರರಾಷ್ಟ್ರೀಯ ಮಹಿಳಾ ದಿನ: ಸ್ಪೈಸ್‌ ಜೆಟ್‌ನ 10 ವಿಮಾನಗಳಲ್ಲಿ ಮಹಿಳೆಯರ ಆಧಿಪತ್ಯ

ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಂಗಳವಾರ ಕೇವಲ ಮಹಿಳಾ ಸಿಬ್ಬಂದಿಯಷ್ಟೇ ಇರುವ 10 ವಿಮಾನಗಳ ಕಾರ್ಯಚರಣೆ ನಡೆಸುತ್ತಿರುವುದಾಗಿ ಎಂದು ಸ್ಪೈಸ್‌ಜೆಟ್‌ ಹೇಳಿದೆ.
Last Updated 8 ಮಾರ್ಚ್ 2022, 15:58 IST
ಅಂತರರಾಷ್ಟ್ರೀಯ ಮಹಿಳಾ ದಿನ: ಸ್ಪೈಸ್‌ ಜೆಟ್‌ನ 10 ವಿಮಾನಗಳಲ್ಲಿ ಮಹಿಳೆಯರ ಆಧಿಪತ್ಯ
ADVERTISEMENT
ADVERTISEMENT
ADVERTISEMENT