ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Spiritual Leader

ADVERTISEMENT

ರಬಕವಿ ಬನಹಟ್ಟಿ | ಶರಣ ಸಂಪ್ರದಾಯ ಮುಂದುವರೆಸಿ: ಗುರುಸಿದ್ಧೇಶ್ವರ ಸ್ವಾಮೀಜಿ

Spiritual Legacy Message: ಶಿವಶರಣರು ಹಾಕಿಕೊಟ್ಟ ಶರಣ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯತೆ ಇದೆ ಎಂದು ರಬಕವಿ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
Last Updated 5 ಫೆಬ್ರುವರಿ 2026, 6:06 IST
ರಬಕವಿ ಬನಹಟ್ಟಿ | ಶರಣ ಸಂಪ್ರದಾಯ ಮುಂದುವರೆಸಿ: ಗುರುಸಿದ್ಧೇಶ್ವರ ಸ್ವಾಮೀಜಿ

ಕಡರನಾಯ್ಕನಹಳ್ಳಿ | ಆತ್ಮ ಶುದ್ದಿ, ಸದ್ಗುಣ ಸಾರುವುದೆ ಸತ್ಸಂಗ: ಯೋಗಾನಂದ ಸ್ವಾಮೀಜಿ

Guru Satsang Message: ಯಲವಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಸತ್ಸಂಗ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಮನಸ್ಸು ಶುದ್ಧಪಡಿಸಿ ಸದ್ಗುಣಗಳನ್ನು ಬೆಳೆಸುವದೇ ಸತ್ಸಂಗದ ಉದ್ದೇಶ ಎಂದು ಅಭಿಪ್ರಾಯಪಟ್ಟರು.
Last Updated 21 ಜನವರಿ 2026, 2:28 IST
ಕಡರನಾಯ್ಕನಹಳ್ಳಿ | ಆತ್ಮ ಶುದ್ದಿ, ಸದ್ಗುಣ ಸಾರುವುದೆ ಸತ್ಸಂಗ: ಯೋಗಾನಂದ ಸ್ವಾಮೀಜಿ

ಉಡುಪಿ | ಸೇವಾ ಮನೋಭಾವ ಅಳವಡಿಸಿಕೊಳ್ಳಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

Spiritual Education: ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರ ಸಮಾರೋಪದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ವಿದ್ಯಾಭ್ಯಾಸದ ಸಾರ್ಥಕತೆ ಸೇವಾ ಮನೋಭಾವದಲ್ಲಿನೆಂಬುದನ್ನು ವಿವರಿಸಿದರು.
Last Updated 20 ಜನವರಿ 2026, 2:18 IST
ಉಡುಪಿ | ಸೇವಾ ಮನೋಭಾವ ಅಳವಡಿಸಿಕೊಳ್ಳಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯ: ರಾಜಯೋಗೀಂದ್ರ ಸ್ವಾಮೀಜಿ

Religious Teachings: ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಮುಖ್ಯವಾಗಿದೆ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ಬಾಗಲಕೋಟೆಯಲ್ಲಿ ಪಟ್ಟಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.
Last Updated 18 ಜನವರಿ 2026, 6:52 IST
ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯ: ರಾಜಯೋಗೀಂದ್ರ ಸ್ವಾಮೀಜಿ

ತಾಳಿಕೋಟೆ: ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

Annadaneshwara Hiremath: ತಾಲ್ಲೂಕಿನ ಹಿರೂರು ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ 35ನೇ ಪೀಠಾಧಿಪತಿ ಶಾಂತವೀರ ಶಿವಯೋಗಿ ಶಿವಾಚಾರ್ಯರು ಗುರುವಾರ ನಿಧನರಾದರು. ಶ್ರೀಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.
Last Updated 15 ಜನವರಿ 2026, 17:50 IST
ತಾಳಿಕೋಟೆ:  ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

ಆಧ್ಯಾತ್ಮಿಕ ಗುರು ಕೋಟೇಶ್ವರರಾವ್ ಆಂಧ್ರ ಸರ್ಕಾರ ಸಲಹೆಗಾರ

ಖ್ಯಾತ ಅಧ್ಯಾತ್ಮಿಕ ಗುರು ಚಾಗಂಟಿ ಕೋಟೇಶ್ವರ ರಾವ್ ಅವರನ್ನು ಸಲಹೆಗಾರರನ್ನಾಗಿ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ ಶನಿವಾರ ನೇಮಕ ಮಾಡಿದೆ.
Last Updated 9 ನವೆಂಬರ್ 2024, 16:17 IST
ಆಧ್ಯಾತ್ಮಿಕ ಗುರು ಕೋಟೇಶ್ವರರಾವ್ ಆಂಧ್ರ ಸರ್ಕಾರ ಸಲಹೆಗಾರ

ಸರಳ ಜೀವನ ಸುಂದರ ಎಂದು ಐಷಾರಾಮಿ ಜೀವನ! ಆಧ್ಯಾತ್ಮಿಕ ಭಾಷಣಕಾರ್ತಿಗೆ ಎದುರಾದ ಟೀಕೆ

ದೊಡ್ಡ ದೊಡ್ಡ ಸ್ಥಾನದಲ್ಲಿರುವ ಕೆಲವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.
Last Updated 29 ಅಕ್ಟೋಬರ್ 2024, 6:00 IST
ಸರಳ ಜೀವನ ಸುಂದರ ಎಂದು ಐಷಾರಾಮಿ ಜೀವನ! ಆಧ್ಯಾತ್ಮಿಕ ಭಾಷಣಕಾರ್ತಿಗೆ ಎದುರಾದ ಟೀಕೆ
ADVERTISEMENT

ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನ

ತನ್ನ ದೇಶ ಟರ್ಕಿಯನ್ನು ತೊರೆದು ಅಮೆರಿಕದಲ್ಲಿ ವಾಸಿಸುತ್ತಿದ್ದ ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನರಾದರು. ಟರ್ಕಿಯಲ್ಲಿ 2016ರಲ್ಲಿ ವಿಫಲ ದಂಗೆ ಉಂಟಾಗಿತ್ತು. ಅದರ ‘ಮಾಸ್ಟರ್‌ ಮೈಂಡ್‌’ ಎಂಬ ಆರೋಪವನ್ನು ಗುಲೇನ್‌ ಎದುರಿಸುತ್ತಿದ್ದರು.
Last Updated 21 ಅಕ್ಟೋಬರ್ 2024, 14:01 IST
ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನ

ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ: ಉ. ಪ್ರದೇಶ ಸಚಿವ

ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ ಎಂದು ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಶುಕ್ರವಾರ ಹೇಳಿದ್ದಾರೆ. ಚೌಧರಿ ಅವರು ಕೇಂದ್ರ ಮತ್ತು ರಾಜ್ಯ ಸಚಿವರೊಂದಿಗೆ ಮಥುರಾದ ಆರು ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
Last Updated 6 ನವೆಂಬರ್ 2021, 2:48 IST
ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ: ಉ. ಪ್ರದೇಶ ಸಚಿವ

ಶ್ರೀಲ ಪ್ರಭುಪಾದರ 125ನೇ ಜಯಂತಿ: ಜ್ಞಾನ ಭಕ್ತಿಯ ಕಡೆಗೋಲು

ತಮ್ಮ ಬದುಕನ್ನೇ ಮಾದರಿಯಾಗಿಸಿ, ಮುಂಬರುವ ಶತಮಾನಗಳಲ್ಲಿ ತರುಣರಿಗೆ ಅಧ್ಯಾತ್ಮ ಚಿಂತನೆಯನ್ನು ಧಾರೆಯಾಗಿಸಿದ ತತ್ವಜ್ಞಾನಿ, ವಿದ್ವಾಂಸ ಮತ್ತು ಸಂತ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನಮ್ಮ ಪ್ರಪಂಚಕ್ಕೊಂದು ಧ್ರುವತಾರೆ.
Last Updated 31 ಆಗಸ್ಟ್ 2021, 1:24 IST
ಶ್ರೀಲ ಪ್ರಭುಪಾದರ 125ನೇ ಜಯಂತಿ: ಜ್ಞಾನ ಭಕ್ತಿಯ ಕಡೆಗೋಲು
ADVERTISEMENT
ADVERTISEMENT
ADVERTISEMENT