ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sreejesh P R

ADVERTISEMENT

ಶ್ರೀಜೇಶ್, ಸವಿತಾ ವರ್ಷದ ಗೋಲ್‌ಕೀಪರ್‌ಗಳು

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಗೌರವ
Last Updated 5 ಅಕ್ಟೋಬರ್ 2022, 12:37 IST
ಶ್ರೀಜೇಶ್, ಸವಿತಾ ವರ್ಷದ ಗೋಲ್‌ಕೀಪರ್‌ಗಳು

ಎಫ್‌ಐಎಚ್‌ ಪ್ರೊ ಹಾಕಿ: ಭಾರತಕ್ಕೆ ಮಣಿದ ಬೆಲ್ಜಿಯಂ

ಮಹಿಳಾ ತಂಡಕ್ಕೆ ಸೋಲು
Last Updated 11 ಜೂನ್ 2022, 19:32 IST
ಎಫ್‌ಐಎಚ್‌ ಪ್ರೊ ಹಾಕಿ: ಭಾರತಕ್ಕೆ ಮಣಿದ ಬೆಲ್ಜಿಯಂ

ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಭುವನೇಶ್ವರದಲ್ಲಿ ನಡೆಯುತ್ತಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ
Last Updated 13 ನವೆಂಬರ್ 2021, 12:37 IST
ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಹಾಕಿ ಗೋಲ್‌ಕೀಪರ್ ಶ್ರೀಜೇಶ್‌ಗೆ ₹1 ಕೋಟಿ ನಗದು ಬಹುಮಾನ ಘೋಷಣೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇರಳದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ದುಬೈ ಮೂಲದ ಉದ್ಯಮಿ, ₹1 ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.
Last Updated 9 ಆಗಸ್ಟ್ 2021, 9:48 IST
ಹಾಕಿ ಗೋಲ್‌ಕೀಪರ್ ಶ್ರೀಜೇಶ್‌ಗೆ  ₹1 ಕೋಟಿ ನಗದು ಬಹುಮಾನ ಘೋಷಣೆ

Tokyo Olympics: ಹಾಕಿ ಗೆಲುವಿನ ಐತಿಹಾಸಿಕ ಕ್ಷಣ ಮಿಸ್ ಮಾಡದೇ ನೋಡಿ

41 ವರ್ಷಗಳ ಬಳಿಕ ಹಾಕಿ ಕ್ರೀಡೆಯಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಗೆಲುವು ದಾಖಲಿಸಿರುವ ಭಾರತ ಕಂಚಿನ ಪದಕ ಗೆದ್ದಿದೆ.
Last Updated 5 ಆಗಸ್ಟ್ 2021, 10:19 IST
Tokyo Olympics: ಹಾಕಿ ಗೆಲುವಿನ ಐತಿಹಾಸಿಕ ಕ್ಷಣ ಮಿಸ್ ಮಾಡದೇ ನೋಡಿ

ಹಾಕಿ ಆಟಗಾರ ಶ್ರೀಜೇಶ್‌ಗೆ ಕೋವಿಡ್ ಲಸಿಕೆ

ಪಿ.ಆರ್. ಶ್ರೀಜೇಶ್ ನಾಯಕತ್ವದ ಭಾರತ ಹಾಕಿ ತಂಡದ ಆಟಗಾರರು ಗುರುವಾರ ಕೋವಿಡ್ –19 ಲಸಿಕೆಯ ಮೊದಲ ಡೋಸ್ ಪಡೆದರು.
Last Updated 30 ಏಪ್ರಿಲ್ 2021, 3:04 IST
ಹಾಕಿ ಆಟಗಾರ ಶ್ರೀಜೇಶ್‌ಗೆ ಕೋವಿಡ್ ಲಸಿಕೆ

ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌

‘ಏಷ್ಯನ್‌ ಕ್ರೀಡಾಕೂಟದಲ್ಲಿ ಗೆದ್ದ ಕಂಚಿನ ಪದಕ ತೃಪ್ತಿ ತಂದಿಲ್ಲ’ ಎಂದು ಭಾರತ ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2018, 14:38 IST
ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌
ADVERTISEMENT
ADVERTISEMENT
ADVERTISEMENT
ADVERTISEMENT