ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

PHOTOS | ಒಲಿಂಪಿಕ್ಸ್ ಹಾಕಿಯಲ್ಲಿ ಸತತ 2ನೇ ಸಲ ಕಂಚು ಗೆದ್ದ ಭಾರತ, ವಿಜಯೋತ್ಸವ

Published : 8 ಆಗಸ್ಟ್ 2024, 14:20 IST
Last Updated : 8 ಆಗಸ್ಟ್ 2024, 14:20 IST
ಫಾಲೋ ಮಾಡಿ
Comments
ದಿಗ್ಗಜ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಗೆಲುವಿನ ವಿದಾಯ

ದಿಗ್ಗಜ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಗೆಲುವಿನ ವಿದಾಯ

(ರಾಯಿಟರ್ಸ್ ಚಿತ್ರ)

ADVERTISEMENT
 ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್

ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್

(ರಾಯಿಟರ್ಸ್ ಚಿತ್ರ)

ಪಿ.ಆರ್.ಶ್ರೀಜೇಶ್ - 'ದಿ ಗ್ರೇಟ್ ವಾಲ್ ಆಫ್ ಇಂಡಿಯಾ'

ಪಿ.ಆರ್.ಶ್ರೀಜೇಶ್ - 'ದಿ ಗ್ರೇಟ್ ವಾಲ್ ಆಫ್ ಇಂಡಿಯಾ'

(ಪಿಟಿಐ ಚಿತ್ರ)

ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಗೆಲುವು

ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಗೆಲುವು

(ಪಿಟಿಐ ಚಿತ್ರ)

ಭಾರತ ತಂಡದ ಗೆಲುವಿನ ರೋಚಕ ಕ್ಷಣ

ಭಾರತ ತಂಡದ ಗೆಲುವಿನ ರೋಚಕ ಕ್ಷಣ

(ಪಿಟಿಐ ಚಿತ್ರ)

ಪಿ.ಆರ್.ಶ್ರೀಜೇಶ್‌ಗೆ ಸಹ ಆಟಗಾರರಿಂದ ಗೌರವ

ಪಿ.ಆರ್.ಶ್ರೀಜೇಶ್‌ಗೆ ಸಹ ಆಟಗಾರರಿಂದ ಗೌರವ

(ರಾಯಿಟರ್ಸ್ ಚಿತ್ರ)

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಸಲ ಪದಕ ಗೆದ್ದ ಭಾರತ

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಸಲ ಪದಕ ಗೆದ್ದ ಭಾರತ

(ರಾಯಿಟರ್ಸ್ ಚಿತ್ರ)

ಒಲಿಂಪಿಕ್ಸ್ ಹಾಕಿಯಲ್ಲಿ ಒಟ್ಟಾರೆಯಾಗಿ 13ನೇ ಪದಕ ಗೆದ್ದ ಭಾರತ

ಒಲಿಂಪಿಕ್ಸ್ ಹಾಕಿಯಲ್ಲಿ ಒಟ್ಟಾರೆಯಾಗಿ 13ನೇ ಪದಕ ಗೆದ್ದ ಭಾರತ

(ರಾಯಿಟರ್ಸ್ ಚಿತ್ರ)

ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಈವರೆಗೆ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ.

ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಈವರೆಗೆ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ.  

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT