ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Harmanpreet Singh

ADVERTISEMENT

ಹಾಕಿ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ: ಹರ್ಮನ್‌ಪ್ರೀತ್‌ಗೆ ₹ 78 ಲಕ್ಷ

ಅತಿ ಹೆಚ್ಚು ಮೌಲ್ಯ ಪಡೆದ ಭಾರತ ತಂಡದ ನಾಯಕ
Last Updated 14 ಅಕ್ಟೋಬರ್ 2024, 1:22 IST
ಹಾಕಿ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ: ಹರ್ಮನ್‌ಪ್ರೀತ್‌ಗೆ ₹ 78 ಲಕ್ಷ

ದಸರಾ ಕ್ರೀಡಾಕೂಟ: ಹರ್ಮನ್‌ಪ್ರೀತ್‌ ಆಕರ್ಷಣೆ

ಪ್ಯಾರಿಸ್‌ ಒಲಿಂಪಿಕ್ಸ್‌ನ ಕಂಚಿನ ಪದಕವಿಜೇತ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಗುರುವಾರ ಇಲ್ಲಿ ಆರಂಭಗೊಂಡ ದಸರಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾದರು.
Last Updated 3 ಅಕ್ಟೋಬರ್ 2024, 22:53 IST
ದಸರಾ ಕ್ರೀಡಾಕೂಟ: ಹರ್ಮನ್‌ಪ್ರೀತ್‌ ಆಕರ್ಷಣೆ

ಹಾಕಿ | ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್ ನಾಮನಿರ್ದೇಶನ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸತತ ಎರಡನೇ ಬಾರಿ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿಗೆ ಶನಿವಾರ ನಾಮನಿರ್ದೇಶನ ಮಾಡಲಾಗಿದೆ.
Last Updated 21 ಸೆಪ್ಟೆಂಬರ್ 2024, 12:44 IST
ಹಾಕಿ | ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್ ನಾಮನಿರ್ದೇಶನ

ಏಷ್ಯನ್ ಚಾಂಪಿಯನ್ಸ್ ಹಾಕಿ: ಫೈನಲ್‌ನಲ್ಲಿ ಚೀನಾ ವಿರುದ್ಧ ಗೆದ್ದು ಬೀಗಿದ ಭಾರತ

ಆತಿಥೇಯ ಚೀನಾ ವಿರುದ್ಧ ಹೋರಾಡಿ 1–0 ಯಿಂದ ಗೆದ್ದ ಭಾರತ ತಂಡ, ಹೀರೊ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಂಗಳವಾರ ಚಾಂಪಿಯನ್ ಕಿರೀಟ ಧರಿಸಿತು. ಭಾರತ ಐದನೇ ಸಲ ಈ ಪ್ರಶಸ್ತಿ ಗೆದ್ದುಕೊಂಡಿದೆ.
Last Updated 17 ಸೆಪ್ಟೆಂಬರ್ 2024, 12:56 IST
ಏಷ್ಯನ್ ಚಾಂಪಿಯನ್ಸ್ ಹಾಕಿ: ಫೈನಲ್‌ನಲ್ಲಿ ಚೀನಾ ವಿರುದ್ಧ ಗೆದ್ದು ಬೀಗಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ | ಹರ್ಮನ್ ಅವಳಿ ಗೋಲು; ಕೊರಿಯಾಕ್ಕೆ ಸೋಲು

ಫೈನಲ್‌ನಲ್ಲಿ ಚೀನಾ ಎದುರಾಳಿ
Last Updated 16 ಸೆಪ್ಟೆಂಬರ್ 2024, 15:26 IST
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ | ಹರ್ಮನ್ ಅವಳಿ ಗೋಲು; ಕೊರಿಯಾಕ್ಕೆ ಸೋಲು

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ | ಹರ್ಮನ್‌ಪ್ರೀತ್‌ 2 ಗೋಲು, ಪಾಕ್‌ಗೆ ಸೋಲು

ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಮತ್ತೊಮ್ಮೆ ಭಾರತ ತಂಡದ ಗೆಲುವಿನಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಮೇಲೆ 2–1 ಜಯ ಪಡೆಯಿತು.
Last Updated 14 ಸೆಪ್ಟೆಂಬರ್ 2024, 15:56 IST
ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ | ಹರ್ಮನ್‌ಪ್ರೀತ್‌ 2 ಗೋಲು, ಪಾಕ್‌ಗೆ ಸೋಲು

ಹಾಕಿಯಲ್ಲಿ ಸತತ 2ನೇ ಕಂಚಿನ ಪದಕ; ಮಹತ್ತರ ಸಾಧನೆ ಎಂದು ಬಣ್ಣಿಸಿದ ಹರ್ಮನ್‌ಪ್ರೀತ್

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಕೈತಪ್ಪಿರುವುದು ದುರದೃಷ್ಟಕರ. ಆದರೆ ಸತತ ಎರಡನೇ ಬಾರಿ ಪದಕ ಗೆಲ್ಲಲು ಸಾಧ್ಯವಾಗಿರುವುದು 'ಮಹತ್ತರ ಸಾಧನೆ' ಎಂದು ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಣ್ಣಿಸಿದ್ದಾರೆ.
Last Updated 21 ಆಗಸ್ಟ್ 2024, 13:38 IST
ಹಾಕಿಯಲ್ಲಿ ಸತತ 2ನೇ ಕಂಚಿನ ಪದಕ; ಮಹತ್ತರ ಸಾಧನೆ ಎಂದು ಬಣ್ಣಿಸಿದ ಹರ್ಮನ್‌ಪ್ರೀತ್
ADVERTISEMENT

Paris Olympics | ಸ್ವದೇಶಕ್ಕೆ ಮರಳಿದ ಹಾಕಿ ತಂಡದ ಆಟಗಾರರಿಗೆ ಅದ್ದೂರಿ ಸ್ವಾಗತ

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಮರಳಿರುವ ಭಾರತ ಪುರುಷರ ಹಾಕಿ ತಂಡಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
Last Updated 10 ಆಗಸ್ಟ್ 2024, 9:48 IST
Paris Olympics | ಸ್ವದೇಶಕ್ಕೆ ಮರಳಿದ ಹಾಕಿ ತಂಡದ ಆಟಗಾರರಿಗೆ ಅದ್ದೂರಿ ಸ್ವಾಗತ

PHOTOS | ಒಲಿಂಪಿಕ್ಸ್ ಹಾಕಿಯಲ್ಲಿ ಸತತ 2ನೇ ಸಲ ಕಂಚು ಗೆದ್ದ ಭಾರತ, ವಿಜಯೋತ್ಸವ

PHOTOS | ಒಲಿಂಪಿಕ್ಸ್ ಹಾಕಿಯಲ್ಲಿ ಸತತ 2ನೇ ಸಲ ಕಂಚು ಗೆದ್ದ ಭಾರತ, ವಿಜಯೋತ್ಸವ
Last Updated 8 ಆಗಸ್ಟ್ 2024, 14:20 IST
PHOTOS | ಒಲಿಂಪಿಕ್ಸ್ ಹಾಕಿಯಲ್ಲಿ ಸತತ 2ನೇ ಸಲ ಕಂಚು ಗೆದ್ದ ಭಾರತ, ವಿಜಯೋತ್ಸವ
err

Paris Olympics | 52 ವರ್ಷಗಳ ಬಳಿಕ ಸತತ ಕಂಚು; ಶ್ರೀಜೇಶ್‌ಗೆ ಗೆಲುವಿನ ವಿದಾಯ

ಎರಡು ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್
Last Updated 8 ಆಗಸ್ಟ್ 2024, 13:47 IST
Paris Olympics | 52 ವರ್ಷಗಳ ಬಳಿಕ ಸತತ ಕಂಚು; ಶ್ರೀಜೇಶ್‌ಗೆ ಗೆಲುವಿನ ವಿದಾಯ
ADVERTISEMENT
ADVERTISEMENT
ADVERTISEMENT