120 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ‘ಬಾಹುಬಲಿ ದಿ ಎಟರ್ನಲ್ ವಾರ್’
Baahubali The Eternal War: ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಜತೆ ನಡೆದ ಮಾತುಕತೆಯಲ್ಲಿ ₹120 ಕೋಟಿ ವೆಚ್ಚದಲ್ಲಿ ‘ಬಾಹುಬಲಿ ದಿ ಎಟರ್ನಲ್ ವಾರ್’ 3D ಆ್ಯನಿಮೇಷನ್ ಚಿತ್ರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.Last Updated 4 ನವೆಂಬರ್ 2025, 13:00 IST