ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sri Rama

ADVERTISEMENT

ಒಡೆದಾಳುವ ನೀತಿಗೆ ದಾರಿ ಮಾಡಿಕೊಟ್ಟ ಆಂಜನೇಯ ಎಡಬಿಡಂಗಿ: ಸಾಹಿತಿ ಶಿವನಂಜಯ್ಯ

‘ಆಂಜನೇಯ ಎಡಬಿಡಂಗಿ. ಆತನನ್ನು ನಾನು ಒಪ್ಪುವುದಿಲ್ಲ. ನಮ್ಮನ್ನು ತುಳಿದ ಬಿಳಿಯರಿಗೆ ದಾರಿ ಮಾಡಿಕೊಟ್ಟ ಆತ, ಒಡೆದಾಳುವ ನೀತಿಗೆ ಅವಕಾಶ ಕೊಟ್ಟ. ಚೂಪು ಮೂಗಿನ ‘ಎ’ ಆಕೃತಿಯ ಬಿಳಿಯರೇ ‘ಒ’ ಆಕೃತಿಯ ನಮ್ಮನ್ನು ಸದಾ ತುಳಿಯುತ್ತಾ ಬಂದಿದ್ದಾರೆ’ ಎಂದು ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಹೇಳಿದರು.
Last Updated 18 ಫೆಬ್ರುವರಿ 2024, 13:17 IST
ಒಡೆದಾಳುವ ನೀತಿಗೆ ದಾರಿ ಮಾಡಿಕೊಟ್ಟ ಆಂಜನೇಯ ಎಡಬಿಡಂಗಿ: ಸಾಹಿತಿ ಶಿವನಂಜಯ್ಯ

ಪಾಂಡವಪುರ: ಶ್ರೀರಾಮನ ಪುಸ್ತಕ, ನಾಣ್ಯ ಪ್ರದರ್ಶನ

ಅಂಕೇಗೌಡರ ಪುಸ್ತಕರ ಮನೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ
Last Updated 22 ಜನವರಿ 2024, 6:39 IST
ಪಾಂಡವಪುರ: ಶ್ರೀರಾಮನ ಪುಸ್ತಕ, ನಾಣ್ಯ ಪ್ರದರ್ಶನ

ಕೊಣನೂರು: ದೋಷ ನಿವಾರಣೆಗೆ ಲಿಂಗ ಪ್ರತಿಷ್ಠಾಪಿಸಿದ ಶ್ರೀರಾಮ

ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾಗಿರುವ ತ್ರೇತಾಯುಗದ ವಾಸವಪುರಿ
Last Updated 22 ಜನವರಿ 2024, 6:03 IST
ಕೊಣನೂರು: ದೋಷ ನಿವಾರಣೆಗೆ ಲಿಂಗ ಪ್ರತಿಷ್ಠಾಪಿಸಿದ ಶ್ರೀರಾಮ

ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕ: ಗುರುಸಿದ್ಧೇಶ್ವರ ಸ್ವಾಮೀಜಿ

ಸಂಯಮದ ಜೀವನ, ಸಹನಶೀಲ ಮತ್ತು ಧರ್ಮ ಪರಿಪಾಲನೆಯ ಸಾಕಾರಮೂರ್ತಿ ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
Last Updated 8 ಜನವರಿ 2024, 13:35 IST
ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕ:  ಗುರುಸಿದ್ಧೇಶ್ವರ ಸ್ವಾಮೀಜಿ

ರಾಮ, ಕೃಷ್ಣ ಸಂಸ್ಕೃತಿಯ ಪ್ರತಿನಿಧಿಗಳು: ವಿಮರ್ಶಕ ಎಸ್.ಆರ್. ವಿಜಯಶಂಕರ್ ಅಭಿಮತ

‘ನಮ್ಮ ಸಂಸ್ಕೃತಿಯಲ್ಲಿ ರಾಮ ಮತ್ತು ಕೃಷ್ಣ ಮುಖ್ಯರಾಗುತ್ತಾರೆ. ರಾಮ ಧರ್ಮವನ್ನು ಸಂರಕ್ಷಿಸಿದರೆ, ಕೃಷ್ಣ ತನ್ನ ಮಹಿಮೆಯಿಂದ ಧರ್ಮವನ್ನು ತಿದ್ದಿದ’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ್ ತಿಳಿಸಿದರು.
Last Updated 28 ಸೆಪ್ಟೆಂಬರ್ 2023, 16:10 IST
ರಾಮ, ಕೃಷ್ಣ ಸಂಸ್ಕೃತಿಯ ಪ್ರತಿನಿಧಿಗಳು: ವಿಮರ್ಶಕ ಎಸ್.ಆರ್. ವಿಜಯಶಂಕರ್ ಅಭಿಮತ

ಶ್ರೀರಾಮನ ಉತ್ಸವ ಮೂರ್ತಿಯ ತೊಡೆಯ ಮೇಲೆ ನಿಂತ ಶಾಸಕ: ಆಕ್ರೋಶ

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಲ್ಲಿ ಗುರುವಾರ ನಡೆದ ಶ್ರೀರಾಮ ನವಮಿಯ ಮೆರವಣಿಗೆಯಲ್ಲಿನ ಮೂರ್ತಿಯ ತೊಡೆಯ ಮೇಲೆ ಶಾಸಕ ಶರಣು‌ ಸಲಗರ ನಿಂತಿರುವುದು ವ್ಯಾಪಕ‌ ಚರ್ಚೆಗೆ ಮತ್ತು ಟೀಕೆಗೆ ಒಳಗಾಗಿದೆ.
Last Updated 31 ಮಾರ್ಚ್ 2023, 8:19 IST
ಶ್ರೀರಾಮನ ಉತ್ಸವ ಮೂರ್ತಿಯ ತೊಡೆಯ ಮೇಲೆ ನಿಂತ ಶಾಸಕ: ಆಕ್ರೋಶ

ರಾಮ, ಹನುಮ ಬಿಜೆಪಿಯ ಕಾಪಿರೈಟ್‌ ಅಲ್ಲ: ಸ್ವಪಕ್ಷದ ವಿರುದ್ಧವೇ ಉಮಾ ಭಾರತಿ ಅಸಮಾಧಾನ

ಬಿಜೆಪಿಯಲ್ಲಿ ತನ್ನನ್ನು ಕಡೆಗಣಿಸಿದ್ದಕ್ಕೆ ಮುನಿಸಿಕೊಂಡರಾ ಉಮಾ ಭಾರತಿ?
Last Updated 31 ಡಿಸೆಂಬರ್ 2022, 2:30 IST
ರಾಮ, ಹನುಮ ಬಿಜೆಪಿಯ ಕಾಪಿರೈಟ್‌ ಅಲ್ಲ: ಸ್ವಪಕ್ಷದ ವಿರುದ್ಧವೇ ಉಮಾ ಭಾರತಿ ಅಸಮಾಧಾನ
ADVERTISEMENT

ರೋಗಗ್ರಸ್ಥ ಮನಸ್ಥಿತಿ: ರಾಮನ ಅಪಮಾನ ಎಂಬ ಶಾ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ‘ಇದು ರೋಗಗ್ರಸ್ಥ ಮನಸ್ಥಿತಿ’ ಎಂದು ಅವರು ಕಿಡಿ ಕಾರಿದ್ದಾರೆ.
Last Updated 6 ಆಗಸ್ಟ್ 2022, 8:46 IST
ರೋಗಗ್ರಸ್ಥ ಮನಸ್ಥಿತಿ: ರಾಮನ ಅಪಮಾನ ಎಂಬ ಶಾ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಆಳಂದ ಪಟ್ಟಣದಲ್ಲಿ ರಾಮನ ಭವ್ಯ ಮೂರ್ತಿ ‌ಮೆರವಣಿಗೆ: ಸಾವಿರ ಪೊಲೀಸರ ಪಹರೆ

ಆಳಂದ (ಕಲಬುರಗಿ ಜಿಲ್ಲೆ): ರಾಮ ನವಮಿ ಅಂಗವಾಗಿ ಪಟ್ಟಣದಲ್ಲಿ ಶ್ರೀರಾಮಸೇನೆ ವತಿಯಿಂದ ಶ್ರೀರಾಮಚಂದ್ರನ 15 ಅಡಿ ಎತ್ತರದ ಮೂರ್ತಿಯ ಬೃಹತ್ ಮೆರವಣಿಗೆ ಆರಂಭವಾಗಿದೆ.
Last Updated 24 ಏಪ್ರಿಲ್ 2022, 9:16 IST
ಆಳಂದ ಪಟ್ಟಣದಲ್ಲಿ ರಾಮನ ಭವ್ಯ ಮೂರ್ತಿ ‌ಮೆರವಣಿಗೆ: ಸಾವಿರ ಪೊಲೀಸರ ಪಹರೆ

ಅರ್ಚನಾ ಉಡುಪ ಅವರ ‘ರಾಮನವಮಿಯ ರಾತ್ರಿ’ ಹಾಡಿನ ವಿಡಿಯೊ ಬಿಡುಗಡೆ

ಖ್ಯಾತ ಗಾಯಕಿ ಅರ್ಚನಾ ಉಡುಪ ಅವರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಹೊಸ ಹಾಡಿನ ವಿಡಿಯೊ
Last Updated 10 ಏಪ್ರಿಲ್ 2022, 2:55 IST
ಅರ್ಚನಾ ಉಡುಪ ಅವರ ‘ರಾಮನವಮಿಯ ರಾತ್ರಿ’ ಹಾಡಿನ ವಿಡಿಯೊ ಬಿಡುಗಡೆ
ADVERTISEMENT
ADVERTISEMENT
ADVERTISEMENT