ಗುರುವಾರ, 3 ಜುಲೈ 2025
×
ADVERTISEMENT

Srilanaka

ADVERTISEMENT

ಶ್ರೀಲಂಕಾದಿಂದ ಭಾರತದ ಮೀನುಗಾರರ ಬಂಧನ; ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿರುವುದನ್ನು ಖಂಡಿಸಿ ವಿರೋಧ ಪಕ್ಷಗಳ ಸಂಸದರು ಇಂದು (ಶುಕ್ರವಾರ) ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Last Updated 7 ಫೆಬ್ರುವರಿ 2025, 10:05 IST
ಶ್ರೀಲಂಕಾದಿಂದ ಭಾರತದ ಮೀನುಗಾರರ ಬಂಧನ; ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

ಸಚಿವರ ಸವಲತ್ತುಗಳಿಗೆ ಕತ್ತರಿ ಹಾಕಿದ ಶ್ರೀಲಂಕಾ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸಚಿವರಿಗೆ ನೀಡಲಾಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಿದೆ.
Last Updated 24 ಜನವರಿ 2025, 6:22 IST
ಸಚಿವರ ಸವಲತ್ತುಗಳಿಗೆ ಕತ್ತರಿ ಹಾಕಿದ ಶ್ರೀಲಂಕಾ

IND vs SL 3rd T20I: ಭಾರತಕ್ಕೆ 'ಸೂಪರ್' ಗೆಲುವು, ಸರಣಿ ಕ್ಲೀನ್‌ಸ್ವೀಪ್

ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ 'ಸೂಪರ್' ಗೆಲುವು ದಾಖಲಿಸಿದೆ.
Last Updated 30 ಜುಲೈ 2024, 16:19 IST
IND vs SL 3rd T20I: ಭಾರತಕ್ಕೆ 'ಸೂಪರ್' ಗೆಲುವು, ಸರಣಿ ಕ್ಲೀನ್‌ಸ್ವೀಪ್

ಶ್ರೀಲಂಕಾ: ಜಿಡಿಪಿ ಶೇ 4.5ರಷ್ಟು ದಾಖಲು

ಶ್ರೀಲಂಕಾದ ಆರ್ಥಿಕತೆ ಬೆಳವಣಿಗೆಯು (ಜಿಡಿಪಿ) 2023ರ ಮೂರನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ಪ್ರಗತಿ ದಾಖಲಿಸಿದೆ ಎಂದು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ ಮಂಗಳವಾರ ತಿಳಿಸಿದೆ.
Last Updated 26 ಮಾರ್ಚ್ 2024, 15:39 IST
ಶ್ರೀಲಂಕಾ: ಜಿಡಿಪಿ ಶೇ 4.5ರಷ್ಟು ದಾಖಲು

ಶ್ರೀಲಂಕಾ: 32 ಭಾರತೀಯ ಮೀನುಗಾರರ ಬಂಧನ

ತಲೈಮನ್ನಾರ್‌ ಕರಾವಳಿ ಮತ್ತು ಡೆಲ್ಫ್ ದ್ವೀಪದ ಬಳಿ ದ್ವೀಪ ರಾಷ್ಟ್ರದ ಸಮುದ್ರ ಗಡಿಯ ಒಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ 32 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬುಧವಾರ ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 21 ಮಾರ್ಚ್ 2024, 15:24 IST
ಶ್ರೀಲಂಕಾ: 32 ಭಾರತೀಯ ಮೀನುಗಾರರ ಬಂಧನ

SL vs BAN: ಒಂದೂ ಎಸೆತ ಆಡದೇ ಔಟ್ ಆದ ಏಂಜೆಲೊ ಮ್ಯಾಥ್ಯೂಸ್! ಏನಿದು ಟೈಮ್ ಔಟ್?

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಒಂದೂ ಎಸೆತ ಎದುರಿಸದೇ ಔಟಾದ ಬ್ಯಾಟರ್
Last Updated 6 ನವೆಂಬರ್ 2023, 14:24 IST
SL vs BAN: ಒಂದೂ ಎಸೆತ ಆಡದೇ ಔಟ್ ಆದ ಏಂಜೆಲೊ ಮ್ಯಾಥ್ಯೂಸ್! ಏನಿದು ಟೈಮ್ ಔಟ್?

ವಿಶ್ವ ಕಪ್‌ ಅರ್ಹತಾ ಟೂರ್ನಿ| ಸ್ಕಾಟ್ಲೆಂಡ್‌ ಮೇಲೆ ಗೆದ್ದ ಲಂಕಾ ಸೂಪರ್‌ಸಿಕ್ಸ್‌ಗೆ

ಶ್ರೀಲಂಕಾ ತಂಡ 82 ರನ್‌ಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿ ವಿಶ್ವ ಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಹಂತಕ್ಕೆ ಮುನ್ನಡೆಯಿತು. ಕ್ರಿಸ್‌ ಗ್ರೀವ್ಸ್‌ ಅವರ ಆಲ್‌ರೌಂಡ್ ಪ್ರದರ್ಶನ (32ಕ್ಕೆ 4 ಮತ್ತು ಔಟಾಗದೇ 56) ಅಮೋಘ ಪ್ರದರ್ಶನ ಗೆಲುವಿಗೆ ಸಾಕಾಗಲಿಲ್ಲ.
Last Updated 27 ಜೂನ್ 2023, 17:09 IST
ವಿಶ್ವ ಕಪ್‌ ಅರ್ಹತಾ ಟೂರ್ನಿ| ಸ್ಕಾಟ್ಲೆಂಡ್‌ ಮೇಲೆ ಗೆದ್ದ ಲಂಕಾ ಸೂಪರ್‌ಸಿಕ್ಸ್‌ಗೆ
ADVERTISEMENT

ಶ್ರೀಲಂಕಾ ಜಲಗಡಿ ಪ್ರವೇಶಿಸಿದ 22 ಭಾರತೀಯರ ಮೀನುಗಾರರ ಬಂಧನ

ಶ್ರೀಲಂಕಾದ ಜಲ ಗಡಿ ಪ್ರವೇಶಿಸಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಶ್ರೀಲಂಕಾದ ನೌಕಾಪಡೆಯು 22 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿ, ನಾಲ್ಕು ದೋಣಿಗಳನ್ನು ವಶಕ್ಕೆ ಪಡೆದಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜೂನ್ 2023, 15:29 IST
ಶ್ರೀಲಂಕಾ ಜಲಗಡಿ ಪ್ರವೇಶಿಸಿದ 22 ಭಾರತೀಯರ ಮೀನುಗಾರರ ಬಂಧನ

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯ: ರಾಹುಲ್ ಆಟ, ಭಾರತಕ್ಕೆ ಜಯ

ಏಕದಿನ ಸರಣಿ ರೋಹಿತ್‌ ಪಡೆ ಕೈವಶ
Last Updated 12 ಜನವರಿ 2023, 18:30 IST
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯ: ರಾಹುಲ್ ಆಟ, ಭಾರತಕ್ಕೆ ಜಯ

ಶ್ರೀಲಂಕಾಗೆ ಭಾರತದಿಂದ 75 ಬಸ್‌ ಹಸ್ತಾಂತರ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಗೆ ನೆರವನ್ನು ಮುಂದುವರಿಸಿರುವ ಭಾರತ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 75 ಪ್ರಯಾಣಿಕರ ಬಸ್ಸುಗಳನ್ನು ಹಸ್ತಾಂತರಿಸಿದೆ.
Last Updated 8 ಜನವರಿ 2023, 14:20 IST
ಶ್ರೀಲಂಕಾಗೆ ಭಾರತದಿಂದ 75 ಬಸ್‌ ಹಸ್ತಾಂತರ
ADVERTISEMENT
ADVERTISEMENT
ADVERTISEMENT