ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SriLanka blasts

ADVERTISEMENT

ಶ್ರೀಲಂಕಾ ಈಸ್ಟರ್‌ ಸಂಡೇ ದಾಳಿ: ಸುಪ್ರೀಂ ಆದೇಶಕ್ಕೆ ಸ್ವಾಗತ

ದೇಶದ ಅತಿ ಕೆಟ್ಟ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲರಾದ ಕಾರಣ ಸಿರಿಸೇನಾ ಮತ್ತು ಇತರ ನಾಲ್ವರು ಮಾಜಿ ಉನ್ನತ ಅಧಿಕಾರಿಗಳು ಸಂತ್ರಸ್ತರಿಗೆ ಒಟ್ಟು ₹310 ಮಿಲಿಯನ್‌ ಪರಿಹಾರ ನೀಡಬೇಕು ಎಂದು ಗುರುವಾರ ಕೋರ್ಟ್‌ ಆದೇಶಿಸಿತ್ತು.
Last Updated 13 ಜನವರಿ 2023, 15:35 IST
fallback

ಶ್ರೀಲಂಕಾ ಆತ್ಮಾಹುತಿ ದಾಳಿ: ಐವರು ಸದಸ್ಯರ ಸಮಿತಿ

ಈಸ್ಟರ್‌ ಭಾನುವಾರ ನಡೆದಿದ್ದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ, ಗುಪ್ತಚರ ಇಲಾಖೆಯ ಮಾಹಿತಿಯನ್ನು ನಿರ್ಲಕ್ಷಿಸಿದ ಆರೋಪ ಮತ್ತು ಪ್ರಕರಣ ಸಂಬಂಧಿತ ದೋಷಗಳ ತನಿಖೆಗಾಗಿ ಅಧ್ಯಕ್ಷಮೈತ್ರಿಪಾಲ ಸಿರಿಸೇನಾ ಅವರು ಐವರು ಸದಸ್ಯರ ಸಮಿತಿಯನ್ನು ನೇಮಿಸಿದ್ದಾರೆ.
Last Updated 22 ಸೆಪ್ಟೆಂಬರ್ 2019, 17:04 IST
ಶ್ರೀಲಂಕಾ ಆತ್ಮಾಹುತಿ ದಾಳಿ: ಐವರು ಸದಸ್ಯರ ಸಮಿತಿ

ಭಾರತ ನೀಡಿದ್ದ ಎಚ್ಚರಿಕೆ ತಿಳಿದಿರಲಿಲ್ಲ: ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ

‘ಈಸ್ಟರ್ ಭಾನುವಾರದಂದು ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ ನೀಡಿದ್ದ ಎಚ್ಚರಿಕೆ ಕುರಿತು ನನಗೆ ಮಾಹಿತಿ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಈ ವಿಷಯ ತಿಳಿಸಿದ್ದರೆ, ದಾಳಿ ಸಂಭವಿಸುವುದನ್ನು ತಡೆಯಬಹುದಾಗಿತ್ತು’
Last Updated 1 ಆಗಸ್ಟ್ 2019, 2:17 IST
ಭಾರತ ನೀಡಿದ್ದ ಎಚ್ಚರಿಕೆ ತಿಳಿದಿರಲಿಲ್ಲ: ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ

ಸಾಮಾಜಿಕ ಜಾಲತಾಣ: ಲಂಕಾದಲ್ಲಿ ಮತ್ತೆ ನಿರ್ಬಂಧ

ಮತ್ತೆ ದಾಳಿ ಕುರಿತು ಫೇಸ್‌ಬುಕ್ ಪೋಸ್ಟ್‌: ಹಲವು ಕಡೆಗಳಲ್ಲಿ ಕೋಮಘರ್ಷಣೆ
Last Updated 13 ಮೇ 2019, 20:00 IST
ಸಾಮಾಜಿಕ ಜಾಲತಾಣ: ಲಂಕಾದಲ್ಲಿ ಮತ್ತೆ ನಿರ್ಬಂಧ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಕುಟುಂಬ ಕಳೆದುಕೊಂಡ 200ಕ್ಕೂ ಹೆಚ್ಚು ಮಕ್ಕಳು

ದಾಳಿಗೆ ತುತ್ತಾಗಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುತ್ತಿರುವ ಮಂದಿಗೆ ಮಾನಸಿಕ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಈ ಭಯಾನಕ ದಾಳಿಗೆ ತುತ್ತಾಗಿ ಯಾತನೆ ಅನುಭವಿಸುತ್ತಿರುವವರ ಮಾನಸಿಕ ಸ್ಥಿಮಿತತೆ ಸರಿಪಡಿಸುವುದು ನಮ್ಮಗುರಿಎಂದು ವರದಿಯಲ್ಲಿ ಹೇಳಿದೆ.
Last Updated 8 ಮೇ 2019, 12:38 IST
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಕುಟುಂಬ ಕಳೆದುಕೊಂಡ 200ಕ್ಕೂ ಹೆಚ್ಚು ಮಕ್ಕಳು

ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳನ್ನು ಗುರಿ ಮಾಡಿ ಐಎಸ್‌ಐಎಸ್‌ ಉಗ್ರ ಸಂಘಟನೆ ದಾಳಿ ನಡೆಸುವ ಕಾರ್ಯತಂತ್ರವನ್ನು ಅನುಸರಿಸುತ್ತಿರುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
Last Updated 3 ಮೇ 2019, 15:58 IST
ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಶ್ರೀಲಂಕಾದಲ್ಲಿ ಭಾರತೀಯ ಪತ್ರಕರ್ತನ ಬಂಧನ

ಶ್ರೀಲಂಕಾದಲ್ಲಿ ಭಾರತೀಯ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
Last Updated 3 ಮೇ 2019, 2:52 IST
ಶ್ರೀಲಂಕಾದಲ್ಲಿ ಭಾರತೀಯ ಪತ್ರಕರ್ತನ ಬಂಧನ
ADVERTISEMENT

ಶ್ರೀಲಂಕಾದ ಸರಣಿ ದಾಳಿಯು ಸಿರಿಯಾ ಸೋಲಿನ ಪ್ರತೀಕಾರ: ಬಾಗ್ದಾದಿ 

ಐಸಿಸ್ ಸಂಘಟನೆ ಮುಖ್ಯಸ್ಥ ಅಬು ಬಕ್ರಾಲ್ ಬಾಗ್ದಾದಿ
Last Updated 30 ಏಪ್ರಿಲ್ 2019, 8:51 IST
ಶ್ರೀಲಂಕಾದ ಸರಣಿ ದಾಳಿಯು ಸಿರಿಯಾ ಸೋಲಿನ ಪ್ರತೀಕಾರ: ಬಾಗ್ದಾದಿ 

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 

‘ಬುರ್ಖಾ ತೊಡುವುದರಿಂದ ಭದ್ರತೆಗೆ ತೊಡಕಾಗುತ್ತಿದೆ. ಅಲ್ಲದೆ, ಅದು ಮೂಲಭೂತವಾದದ ಸಂಕೇತವಾಗುತ್ತಿದೆ’ ಎಂದಿರುವ ಶ್ರೀಲಂಕಾದ ಅಧ್ಯಕ್ಷರು ಇಂದಿನಿಂದ ಬುರ್ಖಾಕ್ಕೆ ನಿಷೇಧ ವಿಧಿಸಿದ್ದಾರೆ.
Last Updated 29 ಏಪ್ರಿಲ್ 2019, 18:48 IST
ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 

ಶ್ರೀಲಂಕಾ: ಮತ್ತೆ ದಾಳಿ ಸಾಧ್ಯತೆ

ಭದ್ರತಾ ಅಧಿಕಾರಿಗಳ ಎಚ್ಚರಿಕೆ l ಕಠಿಣ ಕ್ರಮಕ್ಕೆ ಚಿಂತನೆ
Last Updated 29 ಏಪ್ರಿಲ್ 2019, 15:55 IST
ಶ್ರೀಲಂಕಾ: ಮತ್ತೆ ದಾಳಿ ಸಾಧ್ಯತೆ
ADVERTISEMENT
ADVERTISEMENT
ADVERTISEMENT