ಶುಕ್ರವಾರ, 4 ಜುಲೈ 2025
×
ADVERTISEMENT

Srinivasapura

ADVERTISEMENT

ಮಾವು: ಬದುಕು... ಭಾವನೆ...

Horticulture Karnataka: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 70% ರೈತರ ಜೀವನ ಮಾವಿನ ಕೃಷಿಗೆ ಅವಲಂಬಿತವಾಗಿದೆ. ಮಾರುಕಟ್ಟೆ ಬೆಲೆ ಕುಸಿತದಿಂದ ಸಂಕಷ್ಟ ತೀವ್ರವಾಗಿದೆ.
Last Updated 21 ಜೂನ್ 2025, 23:52 IST
ಮಾವು: ಬದುಕು... ಭಾವನೆ...

ಶ್ರೀನಿವಾಸಪುರ: ರೈತರು, ಅಧಿಕಾರಿಗಳ ಮಧ್ಯೆ ಘರ್ಷಣೆ

ಅರಣ್ಯ ಜಮೀನು ಪ್ರವೇಶಿಸಿದ್ದ ಪ್ರಕರಣದಲ್ಲಿ ರೈತರು, ‌ಟ್ರಾಕ್ಟರ್ ವಶ
Last Updated 13 ಏಪ್ರಿಲ್ 2025, 14:43 IST
ಶ್ರೀನಿವಾಸಪುರ: ರೈತರು, ಅಧಿಕಾರಿಗಳ ಮಧ್ಯೆ ಘರ್ಷಣೆ

ಶ್ರೀನಿವಾಸಪುರ: ಅನಾರೋಗ್ಯದ ತಾಣವಾದ ರಾಜಕಾಲುವೆ

ಪಟ್ಟಣದ ಹೊರವಲಯದಿಂದ ಅಮಾನಿಕೆರೆಗೆ ಮಳೆ ನೀರು ಹರಿಸುವ ಪುರಾತನ ರಾಜಕಾಲುವೆ, ಪುರಸಭೆ ಹಾಗೂ ನಾಗರಿಕರ ನಿರ್ಲಕ್ಷ್ಯದ ಪರಿಣಾಮವಾಗಿ ಕೊಳೆತು ನಾರುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ.
Last Updated 22 ಡಿಸೆಂಬರ್ 2023, 5:41 IST
ಶ್ರೀನಿವಾಸಪುರ: ಅನಾರೋಗ್ಯದ ತಾಣವಾದ ರಾಜಕಾಲುವೆ

ಶ್ರೀನಿವಾಸಪುರದ ರಸ್ತೆಗಳ ಬದಿಯಲ್ಲಿ ಕೊಳೆಯುತ್ತಿರುವ ಮಾವಿನ ರಾಶಿ

ಕೊಳೆತ ಮಾವಿನ ಮಧ್ಯೆ ಕೊಳೆಯುತ್ತಿರುವ ಇಂದಿರಾ ನಗರ
Last Updated 18 ಜೂನ್ 2023, 23:35 IST
ಶ್ರೀನಿವಾಸಪುರದ ರಸ್ತೆಗಳ ಬದಿಯಲ್ಲಿ ಕೊಳೆಯುತ್ತಿರುವ ಮಾವಿನ ರಾಶಿ

ರೈತರ ಸಮಸ್ಯೆಗೆ ಸ್ಪಂದನೆ–ಮೊದಲ ಕೆಲಸ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆದ್ಯತೆ ಏನು?
Last Updated 23 ಮೇ 2023, 15:44 IST
ರೈತರ ಸಮಸ್ಯೆಗೆ ಸ್ಪಂದನೆ–ಮೊದಲ ಕೆಲಸ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಾವಿಗೆ ಮನಸೋತ ಗ್ರಾಹಕ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಅಭಿಯಾನ

ಶ್ರೀನಿವಾಸಪುರ ತಾಲ್ಲೂಕಿನ ಬಂಡಪಲ್ಲಿ ಸಮೀಪ ಶನಿವಾರ ಪ್ರಗತಿಪರ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ ಮಾವಿನ ತೋಟ ಮಾವು ಪ್ರಿಯರಿಂದ ತುಂಬಿಹೋಗಿತ್ತು.
Last Updated 21 ಮೇ 2023, 6:57 IST
ಶ್ರೀನಿವಾಸಪುರ: ಮಾವಿಗೆ ಮನಸೋತ ಗ್ರಾಹಕ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಅಭಿಯಾನ

ಸಾಂಪ್ರದಾಯಿಕ ಎದುರಾಳಿ ವಿರುದ್ಧ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲುವು

ತಾಲ್ಲೂಕಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹತ್ತು ವರ್ಷಗಳ ಅಂತರದಲ್ಲಿ ಮತ್ತೆ ತಮ್ಮ ಸಾಂಪ್ರದಾಯಿಕ ಎದುರಾಳಿ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಸಂಚಲನ ಉಂಟುಮಾಡಿದ್ದಾರೆ.
Last Updated 13 ಮೇ 2023, 15:52 IST
ಸಾಂಪ್ರದಾಯಿಕ ಎದುರಾಳಿ ವಿರುದ್ಧ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲುವು
ADVERTISEMENT

PUC Result 2022- 23| ವಿಜ್ಞಾನದಲ್ಲಿ ಶ್ರೀನಿವಾಸಪುರದ ಕೌಶಿಕ್ ರಾಜ್ಯಕ್ಕೇ ಪ್ರಥಮ

ಗಂಗೋತ್ರಿ ಪಿಯು ಕಾಲೇಜು ಮಾಲೀಕನ ಮಗ‌-ಅದೇ ಕಾಲೇಜಿನಲ್ಲಿ ಸಾಧನೆ
Last Updated 21 ಏಪ್ರಿಲ್ 2023, 6:14 IST
PUC Result 2022- 23| ವಿಜ್ಞಾನದಲ್ಲಿ ಶ್ರೀನಿವಾಸಪುರದ ಕೌಶಿಕ್ ರಾಜ್ಯಕ್ಕೇ ಪ್ರಥಮ

ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸ್ಪೀಕರ್‌ ರಮೇಶ್ ಕುಮಾರ್...

ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಶ್ರೀನಿವಾಸಪುರ ಪಟ್ಟಣದಲ್ಲಿ ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅಳುತ್ತಾ ದುಃಖ ತೋಡಿಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 20 ಏಪ್ರಿಲ್ 2023, 4:49 IST
ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸ್ಪೀಕರ್‌ ರಮೇಶ್ ಕುಮಾರ್...

ಶ್ರೀನಿವಾಸಪುರ ತಾಲ್ಲೂಕಿನ ಶಿವಪುರದಲ್ಲಿ ದೀಪಾವಳಿ ಆಚರಣೆಯೇ ಇಲ್ಲ! ಕಾರಣವೇನು?

ಬೆಳಕಿನ ಹಬ್ಬದಿಂದ ಮಣ್ಣು ವಡ್ಡರ ಜನಾಂಗ ದೂರ
Last Updated 25 ಅಕ್ಟೋಬರ್ 2022, 5:32 IST
ಶ್ರೀನಿವಾಸಪುರ ತಾಲ್ಲೂಕಿನ ಶಿವಪುರದಲ್ಲಿ ದೀಪಾವಳಿ ಆಚರಣೆಯೇ ಇಲ್ಲ! ಕಾರಣವೇನು?
ADVERTISEMENT
ADVERTISEMENT
ADVERTISEMENT