ಶ್ರೀರಂಗಪಟ್ಟಣ ದಸರಾ: ಚೆಸ್ ಟೂರ್ನಿ |ಜಿಲ್ಲೆ, ಹೊರ ಜಿಲ್ಲೆಗಳ 150 ಮಂದಿ ಸ್ಪರ್ಧೆ
Mandya Dasara Sports: ದಸರಾ ಉತ್ಸವದ ಅಂಗವಾಗಿ ಮಂಡ್ಯದಲ್ಲಿ ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ 150 ಮಂದಿ ಸ್ಪರ್ಧಿಗಳು ಪಾಲ್ಗೊಂಡರು.Last Updated 29 ಸೆಪ್ಟೆಂಬರ್ 2025, 5:26 IST