ನಾಲತವಾಡ| ಎಸ್‌ಸಿ, ಎಸ್‌ಟಿ ಕಡೆಗಣನೆ: ಆರೋಪ
ಪಟ್ಟಣದ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳು ನಡೆಯಲಿ ನಮ್ಮನ್ನು ಕಡೆಗಣಿಸುವ ರೂಢಿ ಇನ್ನೂ ಪಟ್ಟಣದಲ್ಲಿ ಜೀವಂತವಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರು ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ ಅವರಿಗೆ ದೂರಿದರು.Last Updated 25 ಮೇ 2025, 16:02 IST