ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Stamps

ADVERTISEMENT

ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?

ಅಂಚೆಚೀಟಿಗಳಲ್ಲಿ ಕರ್ನಾಟಕದ ಪ್ರಾತಿನಿಧ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಂಕು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ.
Last Updated 30 ಡಿಸೆಂಬರ್ 2023, 23:30 IST
ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?

ನೋಂದಣಿಯೇತರ ಮುದ್ರಾಂಕ ಹೆಚ್ಚಳಕ್ಕೆ ಮಸೂದೆ ಮಂಡನೆ

ದತ್ತು, ಅಡಮಾನ, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರ, ಸಾಲದ ಕರಾರು ಸೇರಿದಂತೆ 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಹಲವು ಪಟ್ಟುಗಳವರೆಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸ್ಟ್ಯಾಂಪ್‌ (ತಿದ್ದುಪಡಿ) ಮಸೂದೆ–2023’ ಅನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
Last Updated 7 ಡಿಸೆಂಬರ್ 2023, 16:24 IST
ನೋಂದಣಿಯೇತರ ಮುದ್ರಾಂಕ ಹೆಚ್ಚಳಕ್ಕೆ ಮಸೂದೆ ಮಂಡನೆ

ಪಿಎಂ ಸ್ವ–ನಿಧಿ ಸಾಲದ ಮೇಲಿನ ಸ್ಟ್ಯಾಂಪ್‌ ಶುಲ್ಕ ಮಾಫಿ

ಪ್ರಧಾನಮಂತ್ರಿ ಸ್ವ–ನಿಧಿ ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು.
Last Updated 23 ಡಿಸೆಂಬರ್ 2022, 22:00 IST
ಪಿಎಂ ಸ್ವ–ನಿಧಿ ಸಾಲದ ಮೇಲಿನ ಸ್ಟ್ಯಾಂಪ್‌ ಶುಲ್ಕ ಮಾಫಿ

ನೋಂದಣಿ–ಮುದ್ರಾಂಕ ಆದಾಯ ಏರಿಕೆ: 5 ತಿಂಗಳಲ್ಲಿ ₹6,764 ಕೋಟಿ ಸಂಗ್ರಹ

ನೋಂದಣಿ–ಮುದ್ರಾಂಕ ಆದಾಯ ಏರಿಕೆ
Last Updated 5 ಸೆಪ್ಟೆಂಬರ್ 2022, 22:12 IST
ನೋಂದಣಿ–ಮುದ್ರಾಂಕ ಆದಾಯ ಏರಿಕೆ: 5 ತಿಂಗಳಲ್ಲಿ ₹6,764 ಕೋಟಿ ಸಂಗ್ರಹ

ನೋಂದಣಿ–ಮುದ್ರಾಂಕ ಆದಾಯ ಏರಿಕೆ: ಆರು ತಿಂಗಳಲ್ಲಿ ₹ 6,764 ಕೋಟಿ ಸಂಗ್ರಹ

ಈ ಸಾಲಿನಲ್ಲಿ (2022–23) ನೋಂದಣಿ ಮತ್ತು ಮುದ್ರಾಂಕದಲ್ಲಿ ಶೇ 10 ರಷ್ಟು ರಿಯಾಯಿತಿ ಪ್ರಕಟಿಸಿದ್ದರಿಂದ ನೋಂದಣಿ ಮತ್ತು ಆದಾಯದಲ್ಲಿ ಭಾರಿ ಏರಿಕೆ ಆಗಿದೆ. ಏಪ್ರಿಲ್‌ನಿಂದ– ಸೆಪ್ಟೆಂಬರ್‌(4) ವರೆಗೆ ಒಟ್ಟು 11,08,129 ದಾಖಲೆಪತ್ರಗಳು ನೋಂದಣಿ ಆಗಿದ್ದು, ₹6,764 ಕೋಟಿ ಆದಾಯ ಸಂಗ್ರಹವಾಗಿದೆ.
Last Updated 5 ಸೆಪ್ಟೆಂಬರ್ 2022, 11:31 IST
ನೋಂದಣಿ–ಮುದ್ರಾಂಕ ಆದಾಯ ಏರಿಕೆ: ಆರು ತಿಂಗಳಲ್ಲಿ ₹ 6,764 ಕೋಟಿ ಸಂಗ್ರಹ

ಬೆಂಗಳೂರಿನಲ್ಲಿ ಸಿಸಿಬಿ ದಾಳಿ: ನಿಷೇಧಿತ ಛಾಪಾ ಕಾಗದ ಮಾರಾಟ ಜಾಲ ಪತ್ತೆ

ನಿಷೇಧಿತ ಛಾಪಾ ಕಾಗದ ಮುದ್ರಿಸಿ, ಅದರ ಮೇಲೆ ನಕಲಿ ಸೀಲ್‌ ಹಾಕಿ ಮಾರುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 24 ಜುಲೈ 2022, 5:05 IST
ಬೆಂಗಳೂರಿನಲ್ಲಿ ಸಿಸಿಬಿ ದಾಳಿ: ನಿಷೇಧಿತ ಛಾಪಾ ಕಾಗದ ಮಾರಾಟ ಜಾಲ ಪತ್ತೆ

ನೋಂದಣಿ ಶುಲ್ಕ ರಿಯಾಯ್ತಿ ವಿಸ್ತರಣೆ: ಆರ್‌. ಅಶೋಕ

ಸ್ಥಿರಾಸ್ತಿಗಳ ನೋಂದಣಿಗಾಗಿ ಮುದ್ರಾಂಕ ಶುಲ್ಕ ನಿಗದಿಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯ್ತಿ ಸೌಲಭ್ಯವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.
Last Updated 8 ಏಪ್ರಿಲ್ 2022, 15:19 IST
ನೋಂದಣಿ ಶುಲ್ಕ ರಿಯಾಯ್ತಿ ವಿಸ್ತರಣೆ: ಆರ್‌. ಅಶೋಕ
ADVERTISEMENT

ಭೂಗತ ಪಾತಕಿಗಳಿಗೆ ಮನ್ನಣೆ ಸರಿಯೇ?

ಉತ್ತರಪ್ರದೇಶದ ಕಾನ್ಪುರ ಪಟ್ಟಣದ ಅಂಚೆ ಕಚೇರಿಯು ಭೂಗತ ದೊರೆ ಛೋಟಾ ರಾಜನ್ ಮತ್ತು ಹತನಾಗಿರುವ ಭೂಗತ ಪಾತಕಿ ಮುನ್ನಾ ಭಜರಂಗಿ ಅವರ ಭಾವಚಿತ್ರವುಳ್ಳ ಅಂಚೆಚೀಟಿ ಮುದ್ರಿಸಿರುವುದನ್ನು ತಿಳಿದು ಅಚ್ಚರಿಯಾಯಿತು.
Last Updated 29 ಡಿಸೆಂಬರ್ 2020, 19:31 IST
fallback

ಛೋಟಾ ರಾಜನ್ ಚಿತ್ರವುಳ್ಳ ಅಂಚೆ ಚೀಟಿ ಮುದ್ರಣ!

ಮೂಲಗಳ ಪ್ರಕಾರ, ಇಲ್ಲಿನ ಬಾರಾ ಚೌರಾಹಾ ಪ್ರದೇಶದಲ್ಲಿರುವ ಜಿಪಿಒ, ಈ ಇಬ್ಬರು ಅಪರಾಧಿಗಳ ಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜಹನೆಯಡಿ ಮುದ್ರಿಸಿದೆ.
Last Updated 28 ಡಿಸೆಂಬರ್ 2020, 11:44 IST
ಛೋಟಾ ರಾಜನ್ ಚಿತ್ರವುಳ್ಳ ಅಂಚೆ ಚೀಟಿ ಮುದ್ರಣ!

ಅಂಚೆಚೀಟಿ ಪ್ರದರ್ಶನ | ತುಮಕೂರಿನಲ್ಲಿ ಕಿನ್ಯಾ ಸಿಂಹ, ಡೆನ್ಮಾರ್ಕ್‌ನ ಚಿಟ್ಟೆಗಳು!

ಅಂಚೆ ಇಲಾಖೆ ಆಯೋಜಿಸಿರುವ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನದಲ್ಲಿದೆ ಜಾಗತಿಕ ಚಹರೆ
Last Updated 21 ಫೆಬ್ರುವರಿ 2020, 20:00 IST
ಅಂಚೆಚೀಟಿ ಪ್ರದರ್ಶನ | ತುಮಕೂರಿನಲ್ಲಿ ಕಿನ್ಯಾ ಸಿಂಹ, ಡೆನ್ಮಾರ್ಕ್‌ನ ಚಿಟ್ಟೆಗಳು!
ADVERTISEMENT
ADVERTISEMENT
ADVERTISEMENT