ಕೊಂಗು ನಾಡು: ಡಿಎಂಕೆ, ಕೇಂದ್ರದ ತಿಕ್ಕಾಟ ತಮಿಳುನಾಡು ವಿಭಜನೆಗೆ ದಾರಿಯಾಗಬಹುದೇ?
ಸದ್ಯ ತಮಿಳುನಾಡಿನಲ್ಲಿ ಪ್ರತ್ಯೇಕ ‘ಕೊಂಗು ನಾಡು‘ ರಾಜ್ಯ ರಚನೆ ಚರ್ಚೆ ಮುನ್ನೆಲೆಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ‘ಕೊಂಗು ನಾಡು‘ ಟ್ರೆಂಡ್ ಆಗಿದೆ. ಈ ಬಗ್ಗೆ ಕಾವೇರಿದ ಚರ್ಚೆ, ಸಂವಾದಗಳು ನಡೆಯುತ್ತಿವೆ.Last Updated 10 ಜುಲೈ 2021, 9:51 IST