ಕೇರಳ | 'ಭ್ರಮಯುಗಂ' ಚಿತ್ರದಲ್ಲಿನ ನಟನೆಗೆ ಮಮ್ಮುಟ್ಟಿಗೆ ಒಲಿದ ರಾಜ್ಯ ಪ್ರಶಸ್ತಿ
Kerala Cinema Awards: ಕೇರಳ ಸರ್ಕಾರ ಘೋಷಿಸಿದ 2024ರ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮಮ್ಮುಟ್ಟಿ ಅತ್ಯುತ್ತಮ ನಟ, ಶಮ್ಲಾ ಹಮ್ಜಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಂಜುಮ್ಮೆಲ್ ಬಾಯ್ಸ್ ಚಿತ್ರ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.Last Updated 4 ನವೆಂಬರ್ 2025, 10:18 IST