ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

State Budget 2019

ADVERTISEMENT

ರಾಜ್ಯ ಬಜೆಟ್‌ 2019–20: ಯಾವುದಕ್ಕೆ ಎಷ್ಟು? ಇಲ್ಲಿದೆ ಗ್ರಾಫ್‌

ಸಿಎಂ ಕುಮಾರಸ್ವಾಮಿಮೂರು ಗಂಟೆಗೂ ಹೆಚ್ಚು ಕಾಲ ಬಜೆಟ್‌ ಭಾಷಣ ಮಾಡಿದ್ದು, ಕೃಷಿ ಮತ್ತು ತೋಟಗಾರಿಕೆಗೆ ಶೇ 3ರಷ್ಟು ಅನುದಾನ ಘೋಷಿಸಿದ್ದಾರೆ.
Last Updated 8 ಫೆಬ್ರುವರಿ 2019, 11:31 IST
ರಾಜ್ಯ ಬಜೆಟ್‌ 2019–20: ಯಾವುದಕ್ಕೆ ಎಷ್ಟು? ಇಲ್ಲಿದೆ ಗ್ರಾಫ್‌

ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಬಿಯರ್‌ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದರು.
Last Updated 8 ಫೆಬ್ರುವರಿ 2019, 10:50 IST
ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಒಂದೇ ಹಂತದಲ್ಲಿ ₹46,000 ಕೋಟಿ ರೈತರ ಸಾಲ ಚುಕ್ತಾ– ’ಇದು ಲಾಲಿಪಪ್‌ ಅಲ್ಲ’

’ಮುಂಬರುವ ಬಜೆಟ್‌ನಲ್ಲಿಯೇ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಅದಕ್ಕಾಗಿ ನಾನು 4 ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ. ಇದೇನೂ ಲಾಲಿಪಪ್‌ ಅಲ್ಲ ಎಂಬುದನ್ನು ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ...’ ಎಂದಿದ್ದಾರೆ.
Last Updated 13 ಜನವರಿ 2019, 11:24 IST
ಒಂದೇ ಹಂತದಲ್ಲಿ ₹46,000 ಕೋಟಿ ರೈತರ ಸಾಲ ಚುಕ್ತಾ– ’ಇದು ಲಾಲಿಪಪ್‌ ಅಲ್ಲ’
ADVERTISEMENT
ADVERTISEMENT
ADVERTISEMENT
ADVERTISEMENT