ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

State politics

ADVERTISEMENT

ಚಿನಕುರಳಿ: ಬುಧವಾರ, 2023 ಜುಲೈ 26

ಚಿನಕುರಳಿ: ಬುಧವಾರ, 2023 ಜುಲೈ 26
Last Updated 25 ಜುಲೈ 2023, 21:48 IST
ಚಿನಕುರಳಿ: ಬುಧವಾರ, 2023 ಜುಲೈ 26

ರಾಜಕೀಯದಲ್ಲಿ ಸಕ್ರಿಯವಾಗಿರುವ ವರೆಗೆ ರಾಜ್ಯಕ್ಕೇ ಸೀಮಿತನಾಗಿರುವೆ: ಸಿದ್ದರಾಮಯ್ಯ  

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ರಾಜಕೀಯದಲ್ಲಿ‌ ಸಕ್ರಿಯನಾಗಿರುವವರೆಗೆ ರಾಜ್ಯಕ್ಕೆ ಸೀಮಿತವಾಗಿರುವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Last Updated 5 ಅಕ್ಟೋಬರ್ 2021, 16:31 IST
ರಾಜಕೀಯದಲ್ಲಿ ಸಕ್ರಿಯವಾಗಿರುವ ವರೆಗೆ ರಾಜ್ಯಕ್ಕೇ ಸೀಮಿತನಾಗಿರುವೆ: ಸಿದ್ದರಾಮಯ್ಯ  

ತಿರುಕನ ಕನಸು; ಹೌದು ಹುಲಿಯಾ!

ಓಣ್ಯಾಗಿನ ನಾಯಿಗಳಿಗೆ ಮನಿ ಮುಂದ ಬಿಸ್ಕಿಟ್‌ ತಿನ್ನಿಸ್ತಾ ನಿಂತಿದ್ದೆ. ‘ಏನ್‌ ಮಾಡಾಕತ್ತೀಯಪಾ’ ಅಂತ ಕೇಳ್ಕೋತ್‌ ಪ್ರಭ್ಯಾ ಬಂದ. ‘ಕಣ್ಣ ಕಾಣ್ತಾವ್‌ ಇಲ್ಲ. ಬಿಸ್ಕಿಟ್‌ ತಿಂದಿದ್ದಕ್ಕ ಈ ನಾಯಿಗಳು ಬಾಲ ಅಳ್ಳಾಡಿಸಿಕೊಂಡು ನನ್ನ ಹಿಂದ್‌ ಮುಂದಓಡಾಡತಾವ್‌. ಕುಮಾರಣ್ಣ ಹೇಳ್ದಂಗ್‌ ಇನ್ನೊಬ್ರು ಎಸೆಯೋ ಬಿಸ್ಕಿಟ್‌ ಆಸೆಗೆ ಬಿಟ್ಟು ಹೋಗೊ ಜಾತಿಗೆ ಈ ನಾಯಿಗಳು ಸೇರಿಲ್ಲ. ಅವುಗಳಿಗೆ ಸ್ವಾಮಿನಿಷ್ಠೆ ಅದ. ಕೆಲವಕ್ಕ ಪಕ್ಷ ನಿಷ್ಠೆನೇ ಇಲ್ಲ’ ಎಂದೆ.
Last Updated 16 ಡಿಸೆಂಬರ್ 2019, 10:31 IST
ತಿರುಕನ ಕನಸು; ಹೌದು ಹುಲಿಯಾ!

ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

‘ಪಕ್ಷದ ಹುದ್ದೆ ವಿಚಾರದಲ್ಲಿ ನಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿಲ್ಲ. ಅಂತಹ ಅಗತ್ಯವೂ ಇಲ್ಲ. ಒಬ್ಬ ನಾಯಕರ ಕೆಳಗೆ ಕೆಲಸ ಮಾಡಿದ ಮೇಲೆ ಅವರನ್ನು ಗೌರವಿಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
Last Updated 28 ಆಗಸ್ಟ್ 2019, 20:00 IST
ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಶಾಸಕರ ಬಂಧನ: ಶಾಸಕ ಅನ್ನದಾನಿ ಆರೋಪ

‘ಮುಂಬೈನಲ್ಲಿರುವ ಶಾಸಕರು ನಮ್ಮ ಜೊತೆ ಮಾತನಾಡಲು ತಯಾರಿದ್ದಾರೆ. ಆದರೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಅವರನ್ನು ಬಂಧನದಲ್ಲಿಟ್ಟಿದೆ. ಅಲ್ಲಿಯ ಬಿಜೆಪಿ ಮುಖಂಡರಿಗೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‌ನಿಂದ ಆಚೆಗೆ ಕಳುಹಿಸಲಿ’ ಎಂದು ಶಾಸಕ ಡಾ.ಕೆ.ಅನ್ನದಾನಿ ಭಾನುವಾರ ಸವಾಲು ಹಾಕಿದರು.
Last Updated 21 ಜುಲೈ 2019, 17:35 IST
ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಶಾಸಕರ ಬಂಧನ: ಶಾಸಕ ಅನ್ನದಾನಿ ಆರೋಪ

ರಾಜ್ಯಪಾಲರು ತುಂಬಾ ಆತುರದಲ್ಲಿದ್ದಾರೆ: ಕಾನೂನು ತಜ್ಞರ ಅಭಿಮತ

ಚರ್ಚೆಯ ಜಗ್ಗಾಟ ಎಷ್ಟು ಸರಿ
Last Updated 20 ಜುಲೈ 2019, 19:57 IST
ರಾಜ್ಯಪಾಲರು ತುಂಬಾ ಆತುರದಲ್ಲಿದ್ದಾರೆ: ಕಾನೂನು ತಜ್ಞರ ಅಭಿಮತ

ಸದನಕ್ಕೆ ಬನ್ನಿ: ವಿಶ್ವನಾಥ್‌ಗೆ ಸಾ.ರಾ ಸವಾಲು

ಪ್ರಚೋದನಾಕಾರಿ ಮಾತು: ಸದನದ ಹೊರಗೆ ಮಾತನಾಡಲಿ– ವಿಶ್ವನಾಥ್
Last Updated 20 ಜುಲೈ 2019, 19:46 IST
ಸದನಕ್ಕೆ ಬನ್ನಿ: ವಿಶ್ವನಾಥ್‌ಗೆ ಸಾ.ರಾ ಸವಾಲು
ADVERTISEMENT

ಸರ್ಕಾರದಿಂದ ವರ್ಗಾವಣೆ ದಂಧೆ: ಬಿ.ಎಸ್. ಯಡಿಯೂರಪ್ಪ ಆರೋಪ

‘ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
Last Updated 20 ಜುಲೈ 2019, 19:45 IST
ಸರ್ಕಾರದಿಂದ ವರ್ಗಾವಣೆ ದಂಧೆ: ಬಿ.ಎಸ್. ಯಡಿಯೂರಪ್ಪ ಆರೋಪ

‌ಸಮ್ಮಿಶ್ರ ಸರ್ಕಾರ ಪತನ ನಿಶ್ಚಿತ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಎ.ಮಂಜು

ಶಾಸಕರು, ಸಚಿವರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗುವುದು ನಿಶ್ಚಿತ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.
Last Updated 15 ಜುಲೈ 2019, 16:54 IST
‌ಸಮ್ಮಿಶ್ರ ಸರ್ಕಾರ ಪತನ ನಿಶ್ಚಿತ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಎ.ಮಂಜು

ರಾಮಲಿಂಗಾರೆಡ್ಡಿ ಭೇಟಿ ಮಾಡಿದ ಬಿಜೆಪಿ ನಾಯಕರು

ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮತ್ತು ಇತರರು ಶನಿವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 13 ಜುಲೈ 2019, 19:47 IST
ರಾಮಲಿಂಗಾರೆಡ್ಡಿ ಭೇಟಿ ಮಾಡಿದ ಬಿಜೆಪಿ ನಾಯಕರು
ADVERTISEMENT
ADVERTISEMENT
ADVERTISEMENT