ಶಹಾಬಾದ್ | ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ
Statue Vandalism Protest: ಶಹಾಬಾದ್ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನಗೊಳ್ಳುತ್ತಿದ್ದ ಕೃತ್ಯ ಖಂಡಿಸಿ ಕೋಲಿ ಸಮಾಜದ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಶಹಾಬಾದ್ ಠಾಣೆಯಲ್ಲಿ ದಾಖಲಾಗಿದೆ.Last Updated 10 ಅಕ್ಟೋಬರ್ 2025, 11:29 IST