ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Steve Smith

ADVERTISEMENT

ಮೊದಲು ರಿಜ್ವಾನ್, ಈಗ ಬಾಬರ್: ಪಾಕಿಸ್ತಾನ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ಅವಮಾನ!

Pakistan Cricketers: ಬಾಬರ್‌ ಅಜಂ ಹಾಗೂ ಮೊಹಮ್ಮದ್‌ ರಿಜ್ವಾನ್‌ ಆಟದ ವೇಳೆ ಕಂಡುಬಂದ ಅವಮಾನಕಾರಿ ಕ್ಷಣಗಳು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕ್ ಆಟಗಾರರ ಸ್ಥಿತಿ ಪ್ರಶ್ನೆಗೆ ಕಾರಣವಾಗಿದೆ.
Last Updated 18 ಜನವರಿ 2026, 10:35 IST
ಮೊದಲು ರಿಜ್ವಾನ್, ಈಗ ಬಾಬರ್: ಪಾಕಿಸ್ತಾನ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ಅವಮಾನ!

ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Ashes Test: ಸಿಡ್ನಿ: ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದ್ದಾರೆ.
Last Updated 6 ಜನವರಿ 2026, 7:33 IST
ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

AUS vs ENG: ಬೊಂಬಾಟ್ ಬ್ಯಾಟಿಂಗ್; ಆ್ಯಷಸ್ ಸರಣಿಯಲ್ಲಿ ವಿಶೇಷ ದಾಖಲೆ ಬರೆದ ಆಸಿಸ್

Cricket Milestone: ಬ್ರಿಸ್ಬೇನ್‌ನ 'ದಿ ಗಬ್ಬಾ' ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲ ಬ್ಯಾಟರ್‌ಗಳು ಎರಡಂಕಿ ಮೊತ್ತ ತಲುಪಿದ ಹಿನ್ನೆಲೆಯಲ್ಲಿ, ಟೆಸ್ಟ್ ಕ್ರಿಕೆಟ್‌ ಹಗಲು-ರಾತ್ರಿ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
Last Updated 7 ಡಿಸೆಂಬರ್ 2025, 9:34 IST
AUS vs ENG: ಬೊಂಬಾಟ್ ಬ್ಯಾಟಿಂಗ್; ಆ್ಯಷಸ್ ಸರಣಿಯಲ್ಲಿ ವಿಶೇಷ ದಾಖಲೆ ಬರೆದ ಆಸಿಸ್

ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ

Ashes Test: ಬ್ರಿಸ್ಬೆನ್: ಇಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
Last Updated 4 ಡಿಸೆಂಬರ್ 2025, 11:48 IST
ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ

Ashes Test: 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್: ಸ್ಮಿತ್ ನಾಯಕ

ಆ್ಯಷಸ್ ಟೆಸ್ಟ್‌ನ ಮೊದಲ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ. ಪ್ಯಾಟ್ ಕಮಿನ್ಸ್ ಗಾಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ನಾಯಕತ್ವ ವಹಿಸಲಿದ್ದಾರೆ.
Last Updated 5 ನವೆಂಬರ್ 2025, 8:44 IST
Ashes Test: 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್: ಸ್ಮಿತ್ ನಾಯಕ

ಆ್ಯಷಸ್ ಸರಣಿಯ ಮೊದಲ ಪಂದ್ಯದಿಂದ ಕಮಿನ್ಸ್ ಹೊರಕ್ಕೆ: ಸ್ಮಿತ್‌ಗೆ ನಾಯಕತ್ವ

Australia Cricket: ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2025, 5:50 IST
ಆ್ಯಷಸ್ ಸರಣಿಯ ಮೊದಲ ಪಂದ್ಯದಿಂದ ಕಮಿನ್ಸ್ ಹೊರಕ್ಕೆ: ಸ್ಮಿತ್‌ಗೆ ನಾಯಕತ್ವ

ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

Steve Smith Captaincy: ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳದಿದ್ದರೆ ಸ್ಟೀವ್ ಸ್ಮಿತ್ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
Last Updated 18 ಅಕ್ಟೋಬರ್ 2025, 6:16 IST
ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ
ADVERTISEMENT

IPL 2025: ತಂಡದ ನಾಯಕತ್ವ ವಹಿಸಿಕೊಂಡ ಅತಿ ಕಿರಿಯ ಯಾರು? ಕೊಹ್ಲಿ ಸ್ಥಾನವೇನು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ 18ನೇ ಆವೃತ್ತಿ ಆರಂಭವಾಗಿದೆ. ಎಲ್ಲ ತಂಡಗಳು (ಕನಿಷ್ಠ) ತಲಾ ಒಂದೊಂದು ಪಂದ್ಯವನ್ನು ಆಡಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್ಆರ್‌ಎಚ್‌) ತಂಡ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
Last Updated 27 ಮಾರ್ಚ್ 2025, 7:31 IST
IPL 2025: ತಂಡದ ನಾಯಕತ್ವ ವಹಿಸಿಕೊಂಡ ಅತಿ ಕಿರಿಯ ಯಾರು? ಕೊಹ್ಲಿ ಸ್ಥಾನವೇನು?

Steve Smith: ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಿವೃತ್ತಿ

ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಆಟಗಾರ ಸ್ವೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
Last Updated 5 ಮಾರ್ಚ್ 2025, 7:17 IST
Steve Smith: ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಿವೃತ್ತಿ

Champions Trophy | AUS vs ENG: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಆಸ್ಟ್ರೇಲಿಯಾ

30 ವರ್ಷ ವಯಸ್ಸಿನ ಇಂಗ್ಲಿಷ್‌, ವೇಗದ ಬೌಲರ್‌ ಮಾರ್ಕ್‌ ವುಡ್‌ ಬೌಲಿಂಗ್‌ನಲ್ಲಿ ಡೀಪ್‌ ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿ ಅರ್ಹವಾಗಿ ಗೆಲುವಿನ ರನ್ ಹೊಡೆದರು. ಅವರ ಆಟದಲ್ಲಿ ಎಂಟು ಬೌಂಡರಿಗಳ ಜೊತೆ ಆರು ಸಿಕ್ಸರ್‌ಗಳಿದ್ದವು.
Last Updated 22 ಫೆಬ್ರುವರಿ 2025, 17:43 IST
Champions Trophy | AUS vs ENG: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಆಸ್ಟ್ರೇಲಿಯಾ
ADVERTISEMENT
ADVERTISEMENT
ADVERTISEMENT