ಶುಕ್ರವಾರ, 4 ಜುಲೈ 2025
×
ADVERTISEMENT

Stone Age

ADVERTISEMENT

ಖಗೋಳದ ವಿಸ್ಮಯ ನಿಲುವುಗಲ್ಲುಗಳು

ನಮ್ಮ ಪೂರ್ವಿಕರ ಜ್ಞಾನದ ಬಗೆಗೆ ಹಲವು ಬಾರಿ ಅಚ್ಚರಿಗೊಂಡಿದ್ದೇವೆ. ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಇಲ್ಲದೇ ದಿಕ್ಕು, ಋತುಗಳು, ಗ್ರಹಗಳು, ನಕ್ಷತ್ರಗಳ ಅಧ್ಯಯನವನ್ನು ಕೈಗೊಂಡಿದ್ದರು. ಅದೂ ನಿಲುವುಗಲ್ಲುಗಳ ಮೂಲಕ! ಹೇಗೆ ಎನ್ನುವುದು ಇಲ್ಲಿದೆ...
Last Updated 29 ಮಾರ್ಚ್ 2025, 23:28 IST
ಖಗೋಳದ ವಿಸ್ಮಯ ನಿಲುವುಗಲ್ಲುಗಳು

ರಾಜಸ್ಥಾನ: 35 ಸಾವಿರದಿಂದ 2 ಲಕ್ಷ ವರ್ಷಗಳ ಹಿಂದಿನ ಶಿಲಾಯುಗದ ಆಕೃತಿಗಳು ಪತ್ತೆ

ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಶಿಲಾಯುಗದ ಬಂಡೆಗಳ ವರ್ಣಚಿತ್ರಗಳು, ಕಲ್ಲಿನ ಕಪ್‌ಗಳು, ಚೂಪಾದ ಕಲ್ಲಿನ ಕಲಾಕೃತಿಗಳನ್ನು ಇತಿಹಾಸಕಾರರು ಪತ್ತೆಮಾಡಿದ್ದು, ಈ ಭಾಗದಲ್ಲಿ ಪ್ರಾಚೀನ ಶಿಲಾಯುಗದಲ್ಲಿ ಮಾನವರಿದ್ದ ಬಗ್ಗೆ ಪುರಾವೆ ಒದಗಿಸಿದೆ.
Last Updated 20 ಸೆಪ್ಟೆಂಬರ್ 2024, 11:20 IST
ರಾಜಸ್ಥಾನ: 35 ಸಾವಿರದಿಂದ 2 ಲಕ್ಷ ವರ್ಷಗಳ ಹಿಂದಿನ ಶಿಲಾಯುಗದ ಆಕೃತಿಗಳು ಪತ್ತೆ

ಇಡಕಿಣಿ: ಹೊಸಮನೆ ಸಮೀಪ ಶಿಲಾಯುಗದ ಕಲ್ಗುಳಿ, ನಿಲಿಸುಗಲ್ಲು, ಅರೆಯುವ ಕಲ್ಲು ಪತ್ತೆ

ಸಂಶೋಧಕ ಎಚ್.ಆರ್.ಪಾಂಡುರಂಗ ಶೋಧ
Last Updated 29 ನವೆಂಬರ್ 2022, 6:12 IST
ಇಡಕಿಣಿ: ಹೊಸಮನೆ ಸಮೀಪ ಶಿಲಾಯುಗದ ಕಲ್ಗುಳಿ, ನಿಲಿಸುಗಲ್ಲು, ಅರೆಯುವ ಕಲ್ಲು ಪತ್ತೆ

ಬೆಳಕಿಗೆ ಬಾರದ ಶಿಲಾಯುಗ ಸಮಾಧಿಗಳು

ಮಾಹಿತಿ ಫಲಕ ನಿರ್ಮಿಸಿಲ್ಲ, ಸಂಪರ್ಕ ರಸ್ತೆ ದುಃಸ್ಥಿತಿ
Last Updated 26 ಏಪ್ರಿಲ್ 2022, 6:12 IST
ಬೆಳಕಿಗೆ ಬಾರದ ಶಿಲಾಯುಗ ಸಮಾಧಿಗಳು

ಬಾದಾಮಿ ಬೆಟ್ಟದಲ್ಲಿ ಆದಿ ಶಿಲಾಯುಗ ನೆಲೆ ಪತ್ತೆ

ಗಣಿಗಾರಿಕೆ ತಡೆದು ಬೆಟ್ಟದ ಸಂರಕ್ಷಣೆಗೆ ಒತ್ತಾಯ
Last Updated 20 ಜನವರಿ 2021, 19:35 IST
ಬಾದಾಮಿ ಬೆಟ್ಟದಲ್ಲಿ ಆದಿ ಶಿಲಾಯುಗ ನೆಲೆ ಪತ್ತೆ

ಬೃಹತ್ ಶಿಲಾಯುಗದ ಸಮಾಧಿ ಪತ್ತೆ

ಈ ಪ್ರದೇಶದಲ್ಲಿ ಒಟ್ಟಿಗೆ ಇದೇ ಮಾದರಿಯ ಮೂರು ಸಮಾಧಿಗಳು ಕಂಡುಬಂದಿದ್ದು, ಪ್ರಸ್ತುತದಲ್ಲಿ ಒಂದು ಸಮಾಧಿ ಮಾತ್ರ ಸುಸ್ಥಿತಿಯಲ್ಲಿದೆ.
Last Updated 11 ಜನವರಿ 2021, 1:58 IST
ಬೃಹತ್ ಶಿಲಾಯುಗದ ಸಮಾಧಿ ಪತ್ತೆ

ಚಿಕ್ಕಬಳ್ಳಾಪುರದ ಜಡಮಡಗು ಬೆಟ್ಟದಲ್ಲಿ ಶಿಲಾಯುಗದ ಕುರುಹು

ಸಂಶೋಧನೆಗೆ ಮತ್ತು ಚಾರಣಕ್ಕೂ ಉತ್ತಮವಾದ ಸ್ಥಳ ಜಡಮಡಗು ಅಕ್ಕಮ್ಮನ ಬೆಟ್ಟ. ಇತಿಹಾಸದ ದೃಷ್ಟಿಯಿಂದ ಶಿಲಾಯುಗದ ನೆಲೆಯನ್ನು ಸಂರಕ್ಷಿಸಬೇಕಾಗಿದೆ.
Last Updated 11 ನವೆಂಬರ್ 2019, 19:30 IST
ಚಿಕ್ಕಬಳ್ಳಾಪುರದ ಜಡಮಡಗು ಬೆಟ್ಟದಲ್ಲಿ ಶಿಲಾಯುಗದ ಕುರುಹು
ADVERTISEMENT
ADVERTISEMENT
ADVERTISEMENT
ADVERTISEMENT