ಸೋಮವಾರ, 27 ಅಕ್ಟೋಬರ್ 2025
×
ADVERTISEMENT

Stone mining

ADVERTISEMENT

ಗಣಿಗಾರಿಕೆ| ಕರಡಿಬೆಟ್ಟಕ್ಕೆ ಕಂಟಕ: ಜನ, ವಿದ್ಯಾರ್ಥಿಗಳು, ಮಠಾಧೀಶರಿಗೆ ಪ್ರಾಣಸಂಕಟ

Wildlife Threat: ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಮೀಟರ್‌ ದೂರದಲ್ಲಿರುವ, ಕರಡಿಗಳ ಆವಾಸಸ್ಥಾನವಾಗಿದ್ದ ‘ಕರಡಿಬೆಟ್ಟ’ ಈಗ ಕಲ್ಲು ಗಣಿಗಾರಿಕೆಯಿಂದ ಬರಿದಾಗುವತ್ತ ಸಾಗಿದೆ. ಗಣಿ ಸ್ಫೋಟದಿಂದ ಕರಡಿ ಹಾಗೂ ಮತ್ತಿತರ ಪ್ರಾಣಿ ಸಂಕುಲದ ಜೀವಕ್ಕೆ ಕಂಟಕ ಎದುರಾಗಿದೆ.
Last Updated 19 ಅಕ್ಟೋಬರ್ 2025, 23:30 IST
ಗಣಿಗಾರಿಕೆ| ಕರಡಿಬೆಟ್ಟಕ್ಕೆ ಕಂಟಕ: ಜನ, ವಿದ್ಯಾರ್ಥಿಗಳು, ಮಠಾಧೀಶರಿಗೆ ಪ್ರಾಣಸಂಕಟ

ಹೊಸದುರ್ಗ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಒತ್ತಾಯ

ಕಬ್ಬಳ ಗ್ರಾಮದಲ್ಲಿ ಕ್ರಷರ್‌ ನಡೆದರೆ ರೈತರಿಗೆ ತೊಂದರೆ; ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
Last Updated 8 ಆಗಸ್ಟ್ 2025, 5:08 IST
ಹೊಸದುರ್ಗ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಒತ್ತಾಯ

ಅಕ್ರಮ ಕಲ್ಲು ಗಣಿಗಾರಿಕೆ: 9 ಮಂದಿ ವಿರುದ್ಧ ಪ್ರಕರಣ

Vijayanagara District: ತಾಲ್ಲೂಕಿನ ಕಾಳಘಟ್ಟ ಗ್ರಾಮದ ಬಳಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, ಒಂಭತ್ತು ಮಂದಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 24 ಜುಲೈ 2025, 4:30 IST
ಅಕ್ರಮ ಕಲ್ಲು ಗಣಿಗಾರಿಕೆ: 9 ಮಂದಿ ವಿರುದ್ಧ ಪ್ರಕರಣ

ನ್ಯಾಮತಿ: ಕಲ್ಲು ಗಣಿಗಾರಿಕೆ ನಿಲ್ಲಿಸಲು ಗ್ರಾಮಸ್ಥರ ಆಗ್ರಹ

ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಜಮೀನುಗಳಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತ್ತು ಯುವ ಸಂಘಟನೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 21 ಫೆಬ್ರುವರಿ 2025, 16:00 IST
ನ್ಯಾಮತಿ: ಕಲ್ಲು ಗಣಿಗಾರಿಕೆ ನಿಲ್ಲಿಸಲು ಗ್ರಾಮಸ್ಥರ ಆಗ್ರಹ

ಕಲ್ಲು ಗಣಿಗಾರಿಕೆಗೆ ವಿಧಿಸಿರುವ ನಿಯಮ ಸರಳಗೊಳಿಸಲು ಒತ್ತಾಯ

ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ವಿಧಿಸಿರುವ ಕಠಿಣ ನಿಯಮಗಳನ್ನು ಸರಳಗೊಳಿಸಬೇಕು. ಐದು ಪಟ್ಟು ದಂಡ ವಿಧಿಸುವ ಬದಲು ಹೆಕ್ಟೇರ್‌ಗೆ ₹5 ಲಕ್ಷದವರೆಗೆ ನಿಗದಿಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಒತ್ತಾಯಿಸಿದೆ.
Last Updated 9 ಡಿಸೆಂಬರ್ 2024, 15:19 IST
ಕಲ್ಲು ಗಣಿಗಾರಿಕೆಗೆ ವಿಧಿಸಿರುವ ನಿಯಮ ಸರಳಗೊಳಿಸಲು ಒತ್ತಾಯ

ಅರಕಲಗೂಡು | ಸಂರಕ್ಷಿತ ಅರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಗಿತ: ಮಹದೇವ್

ಅರಕಲಗೂಡು ತಾಲ್ಲೂಕಿನ ಮುದಗನೂರು ಕಾವಲ್ ಮತ್ತು ಅರಸೀಕಟ್ಟೆ ಕಾವಲ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿರುವುದಾಗಿ ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ಮಹದೇವ್ ತಿಳಿಸಿದರು.
Last Updated 31 ಮೇ 2024, 14:15 IST
ಅರಕಲಗೂಡು | ಸಂರಕ್ಷಿತ ಅರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಗಿತ: ಮಹದೇವ್

ಕುಶಾಲನಗರ |ಕಲ್ಲು ಗಣಿಗಾರಿಕೆಯಿಂದ ರಸ್ತೆಗೆ ಹಾನಿ: ಡಿ.ಸಿಗೆ ದೂರು ನೀಡಲು ನಿರ್ಧಾರ

ಡಿ.ಸಿಗೆ ದೂರು ನೀಡಲು ಕೂಡುಮಂಗಳೂರು ಸಾಮಾನ್ಯ ಸಭೆಯಲ್ಲಿ ನಿರ್ಧಾರ
Last Updated 13 ಫೆಬ್ರುವರಿ 2024, 15:31 IST
ಕುಶಾಲನಗರ |ಕಲ್ಲು ಗಣಿಗಾರಿಕೆಯಿಂದ ರಸ್ತೆಗೆ ಹಾನಿ: ಡಿ.ಸಿಗೆ ದೂರು ನೀಡಲು ನಿರ್ಧಾರ
ADVERTISEMENT

ಕಲ್ಲುಗಣಿಗಾರಿಕೆಯ ರಾಜಧನ ಪಾವತಿ ವ್ಯವಸ್ಥೆ ಸುಧಾರಿಸಿ: ರವೀಂದ್ರ ಶೆಟ್ಟಿ

‘ಕಲ್ಲುಗಣಿಗಾರಿಕೆಯ ರಾಜಧನ ಪಾವತಿ ವ್ಯವಸ್ಥೆಯನ್ನು ಅಧಿವೇಶನದ ನಂತರ ಸುಧಾರಿಸಬೇಕು‘ ಎಂದು ಸರ್ಕಾರವನ್ನು ಆಗ್ರಹಿಸಿರುವ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್‌ ಓನರ್ಸ್‌ ಅಸೋಸಿಯೇಷನ್, ಇಲ್ಲದಿದ್ದರೆ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸುವುದಾಗಿ’ ಎಚ್ಚರಿಕೆ ನೀಡಿದೆ.
Last Updated 14 ಡಿಸೆಂಬರ್ 2023, 15:54 IST
ಕಲ್ಲುಗಣಿಗಾರಿಕೆಯ ರಾಜಧನ ಪಾವತಿ ವ್ಯವಸ್ಥೆ ಸುಧಾರಿಸಿ: ರವೀಂದ್ರ ಶೆಟ್ಟಿ

ಆಲ್ದೂರು | ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಪ್ರತಿಭಟನೆ

ದೊಡ್ಡ ಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಜಲ್ಲಿ ಕ್ರಷರ್ ಉದ್ಯಮ ನಡೆಸುವ ಕಂಪನಿಯೊಂದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಗ್ರಾಮಸ್ಥರು ಟಿಪ್ಪರ್‌ಗಳನ್ನು ತಡೆದು ಈಚೆಗೆ ಇಲ್ಲಿ ಪ್ರತಿಭಟನೆ ನಡೆಸಿದರು.
Last Updated 27 ನವೆಂಬರ್ 2023, 13:05 IST
ಆಲ್ದೂರು | ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಪ್ರತಿಭಟನೆ

ಮಂಡ್ಯ| ಅರಣ್ಯ ಪ್ರದೇಶದಲ್ಲೇ ಕಲ್ಲು ಗಣಿಗಳ ಕಾರುಬಾರು

ಜಿಲ್ಲೆಯಲ್ಲಿ 42 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿ, ಜನಪ್ರತಿನಿಧಿಗಳಿಂದಲೇ ಲೂಟಿ
Last Updated 4 ಜೂನ್ 2022, 19:30 IST
ಮಂಡ್ಯ| ಅರಣ್ಯ ಪ್ರದೇಶದಲ್ಲೇ ಕಲ್ಲು ಗಣಿಗಳ ಕಾರುಬಾರು
ADVERTISEMENT
ADVERTISEMENT
ADVERTISEMENT