ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

stores

ADVERTISEMENT

ಮೈಸೂರು, ಮಂಗಳೂರಿನಲ್ಲಿ ಏರ್‌ಟೆಲ್‌ನ ನೆಕ್ಸ್ಟ್-ಜೆನ್‌ ಮಳಿಗೆ ಆರಂಭ

ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ಮೈಸೂರು ಮತ್ತು ಮಂಗಳೂರಿನಲ್ಲಿ ಚಿಲ್ಲರೆ ವಹಿವಾಟು ಹೆಚ್ಚಳದ ಜೊತೆಗೆ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ನೆಕ್ಸ್ಟ್-ಜೆನ್ ಕಂಪನಿ ಮಾಲೀಕತ್ವದ ಮಳಿಗೆಗಳನ್ನು ಪ್ರಾರಂಭಿಸಿದೆ.
Last Updated 29 ಫೆಬ್ರುವರಿ 2024, 10:50 IST
ಮೈಸೂರು, ಮಂಗಳೂರಿನಲ್ಲಿ ಏರ್‌ಟೆಲ್‌ನ 
ನೆಕ್ಸ್ಟ್-ಜೆನ್‌ ಮಳಿಗೆ ಆರಂಭ

’ಬೋಲಾಸ್‌’ನ 20 ಮಳಿಗೆಗಳಿಗೆ ಚಾಲನೆ

ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ 20 ನೂತನ ಮಳಿಗೆಗಳನ್ನು ನಗರದಲ್ಲಿ ಆರಂಭಿಸಿದೆ.
Last Updated 29 ಜೂನ್ 2023, 19:24 IST
fallback

‘ಅನಧಿಕೃತ ಅಂಗಡಿ ತೆರವುಗೊಳಿಸಿ’

ಪಟ್ಟಣದ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡಿದ್ದು, ಬೆಸ್ಕಾಂ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದೆ. ಇವುಗಳ ತೆರವಿಗೆ ಪುರಸಭೆ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ)ಯ ಕಾರ್ಯಕರ್ತರು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
Last Updated 4 ಫೆಬ್ರುವರಿ 2021, 7:45 IST
‘ಅನಧಿಕೃತ ಅಂಗಡಿ ತೆರವುಗೊಳಿಸಿ’

ಚಾಮುಂಡಿಬೆಟ್ಟದ 115 ಅಂಗಡಿಗಳ ತೆರವು: ವ್ಯಾಪಾರಸ್ಥರ ತೀವ್ರ ಆಕ್ರೋಶ

ಅಂಗಡಿಗಳ ತೆರವಿಗೆ ವ್ಯಾಪಾರಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸುಮಾರು 300ಕ್ಕೂ ಅಧಿಕ ಪೊಲೀಸರ ಭದ್ರತೆಯನ್ನು ಕಲ್ಪಿಸಲಾಗಿದೆ.
Last Updated 12 ಸೆಪ್ಟೆಂಬರ್ 2019, 3:16 IST
ಚಾಮುಂಡಿಬೆಟ್ಟದ 115 ಅಂಗಡಿಗಳ ತೆರವು: ವ್ಯಾಪಾರಸ್ಥರ ತೀವ್ರ ಆಕ್ರೋಶ

ಪಾತ್ರ ಹುಟ್ಟುವ ಬಗೆಯೇ ಬಲು ಸೋಜಿಗವು

ಇದು ಪಾತ್ರಗಳು ಹುಟ್ಟುವ ಸಮಯ. ನಾಡಿನ ಖ್ಯಾತ ಕಥೆಗಾರರು, ಕಾದಂಬರಿಕಾರರು ತಮ್ಮ ಕೃತಿಗಳಲ್ಲಿ ಅಚ್ಚೊತ್ತುವ ಪಾತ್ರಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂಬ ಸಹಜ ಕುತೂಹಲ ಓದುಗರಾದ ನಿಮಗೂ, ನಮಗೂ ಇದ್ದೇ ಇರುತ್ತದೆ. ಕೆಲವು ಪಾತ್ರಗಳು ತಕ್ಷಣಕ್ಕೆ ಹೊಳೆದು ಬಿಟ್ಟರೆ, ಇನ್ನು ಕೆಲವು ವರ್ಷಗಟ್ಟಲೇ ತೆಗೆದುಕೊಳ್ಳುತ್ತವೆ ಮನಸಲ್ಲಿ ಒಡಮೂಡಲು. ಪಾತ್ರ ಹುಟ್ಟುವ ಬಗೆ ಹೇಗೆ ಎಂಬುದರ ಕುರಿತು ಕಥೆಗಾರರು, ಕಾದಂಬರಿಕಾರರೊಂದಿಗೆ ‘ಮುಕ್ತಛಂದ’ ಸಂವಾದಕ್ಕಿಳಿಯಿತು. ಅವರ ಕಥೆ, ಕಾದಂಬರಿಗಳ ಪಾತ್ರಗಳು ಯಾವ ಸಂದರ್ಭದಲ್ಲಿ ಸೃಷ್ಟಿಯಾದವು ಎಂಬುದನ್ನು ಅವರ ಮಾತುಗಳಲ್ಲೇ ಕೇಳೋಣ ಬನ್ನಿ.
Last Updated 6 ಅಕ್ಟೋಬರ್ 2018, 19:45 IST
ಪಾತ್ರ ಹುಟ್ಟುವ ಬಗೆಯೇ ಬಲು ಸೋಜಿಗವು

ಆಫ್‍ಲೈನ್‍ ವಹಿವಾಟಿಗೆ ವಿಪುಲ ಅವಕಾಶ

ಡಿಜಿಟಲೀಕರಣ ಏನೇ ಬದಲಾವಣೆ ತರುತ್ತಿದ್ದರೂ ಕಿರಾಣಿ ಅಂಗಡಿಗಳು ಈಗಲೂ ಬಳಕೆದಾರರ ಮಾತ್ರ ನೆಚ್ಚಿನ ತಾಣಗಳಾಗಿ ಉಳಿದುಕೊಂಡಿವೆ.
Last Updated 11 ಸೆಪ್ಟೆಂಬರ್ 2018, 19:30 IST
ಆಫ್‍ಲೈನ್‍ ವಹಿವಾಟಿಗೆ ವಿಪುಲ ಅವಕಾಶ
ADVERTISEMENT
ADVERTISEMENT
ADVERTISEMENT
ADVERTISEMENT