ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

submarine Vela

ADVERTISEMENT

ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

2030ರ ವೇಳೆಗೆ 24 ಜಲಾಂತರ್ಗಾಮಿಗಳನ್ನು ಹೊಂದುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಾಜೆಕ್ಟ್‌–75ರ, ಎರಡನೇ ಹಂತವಾದ ಪ್ರಾಜೆಕ್ಟ್‌–75(ಐ)ಗೆ ಆರಂಭಕ್ಕೂ ಮುನ್ನವೇ ಹಲವು ವಿಘ್ನಗಳು ಎದುರಾಗಿವೆ. ಭಾರತೀಯ ನೌಕಾಪಡೆಗಾಗಿ ಆರು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ಭಾರತದಲ್ಲೇ ನಿರ್ಮಿಸಿಕೊಡುವ ರಕ್ಷಣಾ ಸಹಭಾಗಿತ್ವ ಒಪ್ಪಂದವು ಅಂತಿಮವಾಗುವ ಮುನ್ನವೇ, ಫ್ರಾನ್ಸ್‌ನ ನೇವಲ್‌ ಗ್ರೂಪ್‌ ಕಂಪನಿ ಈ ಒಪ್ಪಂದದಿಂದ ಹಿಂದೆ ಸರಿದಿದೆ. ಯೂರೋಪ್‌ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುವುದಕ್ಕೆ ಎರಡು ದಿನ ಮೊದಲು ನೇವಲ್ ಗ್ರೂಪ್‌ ಈ ನಿರ್ಧಾರ ತೆಗೆದುಕೊಂಡಿದೆ.
Last Updated 9 ಮೇ 2022, 23:15 IST
ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

ಭಾರತೀಯ ನೌಕಾಪಡೆಯು ಗುರುವಾರ ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ 'ಐಎನ್‌ಎಸ್ ವೇಲಾ'ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ. ‘ವೇಲಾ’ ಆಗಮನದೊಂದಿಗೆ ದೇಶದ ನೌಕಾ ಶಕ್ತಿಗೆ ಮತ್ತಷ್ಟು ಬಲ ಬಂದಿದೆ.
Last Updated 25 ನವೆಂಬರ್ 2021, 5:48 IST
ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

ನೌಕಾಪಡೆಗೆ ಜಲಾಂತರ್ಗಾಮಿ ’ಐಎನ್‌ಎಸ್‌ ವೇಲಾ‘ ಹಸ್ತಾಂತರ

ಮಜಗಾಂವ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ್‌) ನಿರ್ಮಿತ ‘ಸ್ಕಾರ್ಪಿಯಾನ್‌’ ಸರಣಿಯ ನಾಲ್ಕನೇ ಜಲಾಂತರ್ಗಾಮಿ ‘ವೇಲಾ’ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
Last Updated 9 ನವೆಂಬರ್ 2021, 14:08 IST
ನೌಕಾಪಡೆಗೆ ಜಲಾಂತರ್ಗಾಮಿ ’ಐಎನ್‌ಎಸ್‌ ವೇಲಾ‘ ಹಸ್ತಾಂತರ

ನೌಕಾಪಡೆಗೆ ಶೀಘ್ರವೇ ಜಲಾಂತರ್ಗಾಮಿ ವೇಲಾ

ಮಜಗಾಂವ್‌ ಹಡಗುಕಟ್ಟೆಯಲ್ಲಿ ಸ್ಕಾರ್ಪಿನ್‌ ಸರಣಿಯ(ಡೀಸೆಲ್‌–ಎಲೆಕ್ಟ್ರಿಕ್‌ ಚಾಲಿತ) ಜಲಾಂತರ್ಗಾಮಿ ವೇಲಾಗೆ ಸೋಮವಾರ ರಕ್ಷಣಾ ಸಾಮಗ್ರಿ ಉತ್ಪಾದನಾ ವಿಭಾಗದ ಕಾರ್ಯದರ್ಶಿ ಅಜಯ್‌ ಕುಮಾರ್ ಸಿಂಗ್‌ ಅವರ ಪತ್ನಿ ವೀಣಾ ಅಜಯ್‌ ಕುಮಾರ್‌ ಚಾಲನೆ ನೀಡಿದರು.
Last Updated 6 ಮೇ 2019, 18:39 IST
ನೌಕಾಪಡೆಗೆ ಶೀಘ್ರವೇ ಜಲಾಂತರ್ಗಾಮಿ ವೇಲಾ
ADVERTISEMENT
ADVERTISEMENT
ADVERTISEMENT
ADVERTISEMENT